Dina BhavishyaLatestMain Post

ದಿನಭವಿಷ್ಯ: 05-12-2018

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಬುಧವಾರ, ವಿಶಾಖ ನಕ್ಷತ್ರ

ರಾಹುಕಾಲ: ಬೆಳಗ್ಗೆ 12:14 ರಿಂದ 1:40
ಗುಳಿಕಕಾಲ: ಬೆಳಗ್ಗೆ 10:48 ರಿಂದ 12:14
ಯಮಗಂಡಕಾಲ: ಬೆಳಗ್ಗೆ 7:56 ರಿಂದ 9:22

ಮೇಷ: ವ್ಯವಹಾರದಲ್ಲಿ ಎಚ್ಚರಿಕೆ, ಉನ್ನತ ಸ್ಥಾನಮಾನ, ಅನ್ಯರ ಮಾತಿನಿಂದ ಸಂಕಷ್ಟಕ್ಕೆ ಸಿಲುಕುವಿರಿ, ಮಾನಸಿಕ ವ್ಯಥೆ, ಆರ್ಥಿಕ ಪರಿಸ್ಥಿತಿ ಚೇತರಿಕೆ.

ವೃಷಭ: ಅಲ್ಪ ಕಾರ್ಯ ಸಿದ್ಧಿ, ಅಲಂಕಾರಿಕ ಸಾಮಾಗ್ರಿಗಳಿಗೆ ಖರ್ಚು, ಮನೆಯಲ್ಲಿ ಶುಭ ಕಾರ್ಯ, ದಿನಸೀ ವ್ಯಾಪಾರಿಗಳಿಗೆ ಲಾಭ.

ಮಿಥುನ: ನಂಬಿಕಸ್ಥರಿಂದ ದ್ರೋಹ, ದುಶ್ಚಟಗಳಿಗೆ ಹಣ ಖರ್ಚು, ಸ್ತ್ರೀಯರಿಗೆ ತೊಂದರೆ, ಮನಸ್ಸಿನಲ್ಲಿ ಗೊಂದಲ, ಶ್ರಮಕ್ಕೆ ತಕ್ಕ ಫಲ.

ಕಟಕ: ತೀರ್ಥಯಾತ್ರೆ ದರ್ಶನ, ಗೆಳೆಯರಿಗಾಗಿ ಅಧಿಕ ಖರ್ಚು, ಮಾನಸಿಕ ವ್ಯಥೆ, ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ.

ಸಿಂಹ: ಸ್ವಯಂಕೃತ ಅಪರಾಧಗಳಿಂದ ನಷ್ಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಶತ್ರುಗಳಿಂದ ತೊಂದರೆ, ಚಂಚಲ ಮನಸ್ಸು.

ಕನ್ಯಾ: ಮಕ್ಕಳಿಗಾಗಿ ಪ್ರವಾಸ ಕೈಗೊಳ್ಳುವಿರಿ, ಸುಖ ಭೋಜನ ಪ್ರಾಪ್ತಿ, ವ್ಯಾಪಾರದಲ್ಲಿ ಅಲ್ಪ ಲಾಭ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ.

ತುಲಾ: ಕುಟುಂಬದಲ್ಲಿ ಸಂತಸ, ಕಾರ್ಯ ಸಾಧನೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಿತ್ರರಿಂದ ಸಹಾಯ.

ವೃಶ್ಚಿಕ: ವೃಥಾ ಅಲೆದಾಟ, ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ನಂಬಿಕಸ್ಥರಿಂದ ದ್ರೋಹ, ಕ್ರಯ ವಿಕ್ರಯಗಳಲ್ಲಿ ಮೋಸ.

ಧನಸ್ಸು: ಶ್ರಮಕ್ಕೆ ತಕ್ಕ ಫಲ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ದೂರ ಪ್ರಯಾಣ, ವಾಹನ ಯೋಗ, ಸ್ತ್ರೀಯರಿಗೆ ಅನುಕೂಲ, ಧನ ಲಾಭ.

ಮಕರ: ಮಾನಸಿಕ ಚಿಂತೆ, ಮಾತಿನ ಚಕಮಕಿ, ಮಾಡುವ ಕೆಲಸದಲ್ಲಿ ವಿಘ್ನ, ಇಷ್ಟಾರ್ಥಗಳು ಸಿದ್ಧಿ, ಭೂಮಿ ಖರೀದಿ ಯೋಗ.

ಕುಂಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಆತ್ಮೀಯರಿಂದ ಸಹಾಯ, ಈ ದಿನ ಮಿಶ್ರಫಲ.

ಮೀನ: ಆಕಸ್ಮಿಕ ಧನ ಲಾಭ, ಮಕ್ಕಳಿಂದ ನಿಂದನೆ, ಋಣ ವಿಮೋಚನೆ, ಶೀತ ಸಂಬಂಧಿತ ರೋಗ, ಆತ್ಮೀಯರೊಂದಿಗೆ ಮನಃಸ್ತಾಪ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Related Articles

Leave a Reply

Your email address will not be published. Required fields are marked *