Connect with us

Dina Bhavishya

ದಿನಭವಿಷ್ಯ: 05-09-2017

Published

on

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಚತುರ್ದಶಿ ತಿಥಿ,
ಮಂಗಳವಾರ, ಧನಿಷ್ಠ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:25 ರಿಂದ 4:57
ಗುಳಿಕಕಾಲ: ಮಧ್ಯಾಹ್ನ 12:21 ರಿಂದ 1:53
ಯಮಗಂಡಕಾಲ: ಬೆಳಗ್ಗೆ 9:17 ರಿಂದ 10:49

ಮೇಷ: ಪರಿಶ್ರಮಕ್ಕೆ ತಕ್ಕ ಫಲ, ಹೆತ್ತವರಲ್ಲಿ ದ್ವೇಷ, ಮನಃಕ್ಲೇಷ, ಚೋರಾಗ್ನಿ ಭೀತಿ, ಆರೋಗ್ಯದಲ್ಲಿ ಎಚ್ಚರಿಕೆ.

ವೃಷಭ: ನೆರೆಹೊರೆಯವರೊಂದಿಗೆ ಮನಃಸ್ತಾಪ, ವಿವಾಹಕ್ಕೆ ಅಡಚಣೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ.

ಮಿಥುನ: ಶತ್ರುಗಳ ಬಾಧೆ, ವ್ಯಾಸಂಗಕ್ಕೆ ತೊಂದರೆ, ಕುಲದೇವರ ಆರಾಧನೆ, ತೀರ್ಥಕ್ಷೇತ್ರ ದರ್ಶನ, ಭೂ ಲಾಭ.

ಕಟಕ: ಸ್ವಪ್ರಯತ್ನದಿಂದ ಕಾರ್ಯಸಿದ್ಧಿ, ವ್ಯವಹಾರದಲ್ಲಿ ಮಾತಿನ ಚಕಮಕಿ, ಅನಾವಶ್ಯಕ ವಸ್ತುಗಳ ಖರೀದಿ, ಸಾಲದಿಂದ ಮುಕ್ತಿ ಸಾಧ್ಯತೆ.

ಸಿಂಹ: ದೂರ ಪ್ರಯಾಣ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಗೆಳೆಯರ ಭೇಟಿ, ಕುಟುಂಬದಲ್ಲಿ ಸಂತಸ.

ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಲಾಭ, ನಿರೀಕ್ಷೆಗಿಂತ ಅಧಿಕ ಆದಾಯ, ಮಾನಸಿಕ ಗೊಂದಲ, ಉದ್ಯೋಗದಲ್ಲಿ ಬಡ್ತಿ.

ತುಲಾ: ಅಲ್ಪ ಪ್ರಗತಿ, ನಾನಾ ರೀತಿಯ ಸಂಕಷ್ಟ, ಶತ್ರುಗಳಿಂದ ತೊಂದರೆ, ವ್ಯಾಪಾರದಲ್ಲಿ ನಷ್ಟ, ಮಾನಸಿಕ ಚಿಂತೆ.

ವೃಶ್ಚಿಕ: ವಿಪರೀತ ಕೋಪ, ದಾಯಾದಿಗಳ ಕಲಹ, ವೃಥಾ ತಿರುಗಾಟ, ಮನಃಕ್ಲೇಷ, ನಾನಾ ರೀತಿಯ ತೊಂದರೆ, ಯತ್ನ ಕಾರ್ಯಗಳಲ್ಲಿ ವಿಳಂಬ.

ಧನಸ್ಸು: ಹಿರಿಯರಿಂದ ಮಾರ್ಗದರ್ಶನ, ವಾದ-ವಿವಾದಗಳಲ್ಲಿ ಜಯ, ಕೆಟ್ಟ ಮಾತುಗಳಿಂದ ನಿಂದನೆ, ಅಧಿಕ ಖರ್ಚು.

ಮಕರ: ಯತ್ನ ಕಾರ್ಯಗಳಲ್ಲಿ ನಿಧಾನ, ಅಕಾಲ ಭೋಜನ, ಉತ್ತಮ ಬುದ್ಧಿಶಕ್ತಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.

ಕುಂಭ: ಮಂಗಳ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಿಗೆ ಶುಭ, ಅನ್ಯರ ಮಾತಿಗೆ ಮರುಳಾಗಬೇಡಿ, ಶತ್ರುಗಳ ಬಾಧೆ, ಆತ್ಮೀಯರಿಗೆ ವೈಮನಸ್ಸು.

ಮೀನ: ಸಲ್ಲದ ಅಪವಾದ, ಶರೀರದಲ್ಲಿ ಆತಂಕ, ಚಂಚಲ ಮನಸ್ಸು, ವಾಹನ ಅಪಘಾತ, ಆತ್ಮೀಯರೊಂದಿಗೆ ಕಲಹ.

Click to comment

Leave a Reply

Your email address will not be published. Required fields are marked *

www.publictv.in