ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಬುಧವಾರ, ಪುಷ್ಯ ನಕ್ಷತ್ರ.
ರಾಹುಕಾಲ: ಮಧ್ಯಾಹ್ನ 12:26 ರಿಂದ 1:58
ಗುಳಿಕಕಾಲ: ಬೆಳಗ್ಗೆ 10:54 ರಿಂದ 12:26
ಯಮಗಂಡಕಾಲ: ಬೆಳಗ್ಗೆ 7:50 ರಿಂದ 9:22
Advertisement
ಮೇಷ: ಬಾಕಿ ಹಣ ವಸೂಲಿ, ಗಣ್ಯ ವ್ಯಕ್ತಿಗಳ ಪರಿಚಯ, ಕೆಲಸ ಕಾರ್ಯಗಳಲ್ಲಿ ಹಿತೈಷಿಗಳಿಂದ ಬೆಂಬಲ.
Advertisement
ವೃಷಭ: ಸಮಾಜದಲ್ಲಿ ಉತ್ತಮ ಗೌರವ, ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ, ವಾಹನ ಯೋಗ, ಹಳೇ ಗೆಳೆಯರ ಭೇಟಿ.
Advertisement
ಮಿಥುನ: ಮಾಡುವ ಕೆಲಸ ಕಾರ್ಯಗಳಲ್ಲಿ ಜಯ, ಮನೆಗೆ ಹಿರಿಯರು ಆಗಮನ, ಅನಗತ್ಯ ದ್ವೇಷ ಸಾಧಿಸುವಿರಿ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಏರುಪೇರು.
Advertisement
ಕಟಕ: ಎಲ್ಲರೊಂದಿಗೆ ಆತ್ಮೀಯತೆ, ವಾಸ ಗೃಹದಲ್ಲಿ ತೊಂದರೆ, ಅಧಿಕ ತಿರುಗಾಟ, ಸ್ತ್ರೀಯರಿಗೆ ನೆಮ್ಮದಿ, ಆಸ್ತಿ ತಗಾದೆ ನಿವಾರಣೆ.
ಸಿಂಹ: ಓದಿನಲ್ಲಿ ಹೆಚ್ಚು ಆಸಕ್ತಿ, ವಾಹನ ಮಾರಾಟದಿಂದ ಲಾಭ, ಇತರರ ಮಾತಿನಿಂದ ಕಲಹ, ಮನಸ್ಸಿಗೆ ಅಶಾಂತಿ.
ಕನ್ಯಾ: ನಾನಾ ವಿಚಾರಗಳಲ್ಲಿ ಆಸಕ್ತಿ, ನೆಮ್ಮದಿ ಇಲ್ಲದ ಜೀವನ, ಅನಗತ್ಯ ಹಣವ್ಯಯ, ಮನಃಕ್ಲೇಷ, ಕೋಪ ಜಾಸ್ತಿ, ಆಲಸ್ಯ ಮನೋಭಾವ.
ತುಲಾ: ತೀರ್ಥಕ್ಷೇತ್ರ ದರ್ಶನ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ನೆಮ್ಮದಿ, ವಿಪರೀತ ಹಣವ್ಯಯ, ಕುಟುಂಬ ಸೌಖ್ಯ.
ವೃಶ್ಚಿಕ: ಜನರ ಮನಸ್ಸು ಗೆಲ್ಲುವಿರಿ, ಯಾರನ್ನೂ ನಂಬಬೇಡಿ, ನಂಬಿಕಸ್ಥರಿಂದ ಮೋಸ, ದೇವತಾ ಕಾರ್ಯಗಳಲ್ಲಿ ಭಾಗಿ, ವಾದ-ವಿವಾದಗಳಲ್ಲಿ ಜಯ.
ಧನಸ್ಸು: ಕುಟುಂಬದಲ್ಲಿ ಅಶಾಂತಿ, ಆಲಸ್ಯ ಮನೋಭಾವ, ಸುಖ ಭೋಜನ ಪ್ರಾಪ್ತಿ, ಕೃಷಿಕರಿಗೆ ಲಾಭ, ಭೋಗ ವಸ್ತುಗಳು ಪ್ರಾಪ್ತಿ.
ಮಕರ: ಧನಾತ್ಮಕ ಚಿಂತನೆಯಿಂದ ಯಶಸ್ಸು, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಪ್ರೀತಿ ಸಮಾಗಮ, ಧಣ ಪ್ರಾಪ್ತಿ, ದ್ರವ ರೂಪದ ವಸ್ತುಗಳಿಂದ ಲಾಭ.
ಕುಂಭ: ರಫ್ತು ಕ್ಷೇತ್ರದವರಿಗೆ ಲಾಭ, ಬದುಕಿಗೆ ಉತ್ತಮ ತಿರುವು, ಮಕ್ಕಳ ಉದ್ಯೋಗದಲ್ಲಿ ಬಡ್ತಿ, ಇಷ್ಟವಾದ ವಸ್ತುಗಳ ಖರೀದಿ, ಸುಖ ಭೋಜನ ಪ್ರಾಪ್ತಿ.
ಮೀನ: ಕಾರ್ಯಕ್ಷೇತ್ರದಲ್ಲಿ ಉತ್ತಮ, ಶುಭ ಕಾರ್ಯಕ್ಕಾಗಿ ವಿಪರೀತ ಖರ್ಚು, ವ್ಯಾಪಾರದಲ್ಲಿ ಹೆಚ್ಚು ಲಾಭ, ಚಿನ್ನಾಭರಣ ಖರೀದಿಸುವಿರಿ.