ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಸೋಮವಾರ, ಚಿತ್ತ ನಕ್ಷತ್ರ
ರಾಹುಕಾಲ: ಬೆಳಗ್ಗೆ 8:06 ರಿಂದ 9:36
ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:35
ಯಮಗಂಡಕಾಲ: ಬೆಳಗ್ಗೆ 11:06 ರಿಂದ 12:36
Advertisement
ಮೇಷ: ವ್ಯಾಪಾರದಲ್ಲಿ ಅಲ್ಪ ಲಾಭ, ಮುಂಗೋಪ ಹೆಚ್ಚು, ಚೋರ ಭಯ, ಗುರುಗಳಿಂದ ಸಲಹೆ, ಸಾಯಂಕಾಲ ಶುಭ ಫಲ.
Advertisement
ವೃಷಭ: ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ, ವಿದ್ಯಾರ್ಥಿಗಳಲ್ಲಿ ಆತಂಕ, ಮನಃಕ್ಲೇಷ, ನಾನಾ ವಿಚಾರದಲ್ಲಿ ಆಸಕ್ತಿ, ದುಷ್ಟರಿಂದ ದೂರವಿರಿ.
Advertisement
ಮಿಥುನ: ಯತ್ನ ಕಾರ್ಯದಲ್ಲಿ ವಿಳಂಬ, ಮಿತ್ರರಿಂದ ವಂಚನೆ, ಶತ್ರುಗಳ ಬಾಧೆ, ಕೃಷಿಯಲ್ಲಿ ಲಾಭ, ಪುಣ್ಯಕ್ಷೇತ್ರ ದರ್ಶನ.
Advertisement
ಕಟಕ: ಕೋರ್ಟ್ ವ್ಯವಹಾರಗಳಲ್ಲಿ ಜಯ, ಸೇವಕರಿಂದ ಸಹಾಯ, ಅಧಿಕ ತಿರುಗಾಟ, ವಿವಾದಗಳಿಂದ ದೂರವಿರಿ.
ಸಿಂಹ: ಶ್ರಮಕ್ಕೆ ತಕ್ಕ ಫಲ, ಆರೋಗ್ಯದಲ್ಲಿ ಏರುಪೇರು, ಆಕಸ್ಮಿಕ ಖರ್ಚು, ಹಿತ ಶತ್ರುಗಳ ಬಾಧೆ, ಉದ್ಯೋಗದಲ್ಲಿ ಅಭಿವೃದ್ಧಿ, ಸ್ತ್ರೀಯರಿಗೆ ನೆಮ್ಮದಿ.
ಕನ್ಯಾ: ಮಕ್ಕಳ ಪ್ರತಿಭೆಗೆ ಮನ್ನಣೆ, ಉತ್ತಮ ಪ್ರಗತಿ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಅವಿವಾಹಿತರಿಗೆ ವಿವಾಹಯೋಗ.
ತುಲಾ: ದಾನ-ಧರ್ಮದಲ್ಲಿ ಆಸಕ್ತಿ, ಅನಾವಶ್ಯಕ ವಸ್ತುಗಳ ಖರೀದಿ, ಯೋಚಿಸಿ ನಿರ್ಧಾರ ಕೈಗೊಳ್ಳಿ, ವ್ಯವಹಾರಗಳಲ್ಲಿ ಎಚ್ಚರಿಕೆ.
ವೃಶ್ಚಿಕ: ಬೇಡದ ವಿಚಾರಗಳಲ್ಲಿ ಆಸಕ್ತಿ, ವ್ಯರ್ಥ ಧನಹಾನಿ, ಇಲ್ಲ ಸಲ್ಲದ ಅಪವಾದ, ಸಣ್ಣ ಮಾತಿನಿಂದ ಕಲಹ.
ಧನಸ್ಸು: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅತಿಯಾದ ನೋವು, ಮಕ್ಕಳಿಂದ ಸಹಾಯ, ಕುತಂತ್ರದಿಂದ ಹಣ ಸಂಪಾದನೆ.
ಮಕರ: ಆತ್ಮೀಯರೊಂದಿಗೆ ಕಲಹ, ಮಾತಿನ ಮೇಲೆ ಹಿಡಿತ ಅಗತ್ಯ, ಚಂಚಲ ಮನಸ್ಸು, ಸಾಲ ಬಾಧೆ, ವಾಹನ ಅಪಘಾತ ಸಾಧ್ಯತೆ.
ಕುಂಭ: ಎಲ್ಲಿ ಹೋದರೂ ಅಶಾಂತಿ, ಉದರ ಬಾಧೆ, ಕಾರ್ಯದಲ್ಲಿ ವಿಳಂಬ, ರೋಗ ಬಾಧೆ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.
ಮೀನ: ವ್ಯಾಪಾರ ವ್ಯವಹಾರದಲ್ಲಿ ಲಾಭ, ದಂಡ ಕಟ್ಟುವ ಸಾಧ್ಯತೆ, ಪಿತ್ರಾರ್ಜಿತ ಆಸ್ತಿ ಗಳಿಕೆ, ಇಷ್ಟವಾದ ವಸ್ತುಗಳ ಖರೀದಿ.