Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Dina Bhavishya

ದಿನಭವಿಷ್ಯ: 04-04-2019

Public TV
Last updated: April 4, 2019 6:21 am
Public TV
Share
2 Min Read
astrology
SHARE

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಗುರುವಾರ, ಉತ್ತರಾಭಾದ್ರಪದ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:59 ರಿಂದ 3:31
ಗುಳಿಕಕಾಲ: ಬೆಳಗ್ಗೆ 9:23 ರಿಂದ 10:55
ಯಮಗಂಡಕಾಲ: ಬೆಳಗ್ಗೆ 6:18 ರಿಂದ 7:51

ಮೇಷ: ಪಾಶ್ವವಾಯು ಪೀಡಿತರು ಎಚ್ಚರಿಕೆ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಉದ್ಯೋಗ ನಷ್ಟ, ಅಧಿಕಾರಿಗಳಿಂದ ಸಮಸ್ಯೆ, ಮಿತ್ರರಿಂದ ತೊಂದರೆ,ಆತ್ಮೀಯರು ದೂರವಾಗುವರು.

ವೃಷಭ: ದಾಂಪತ್ಯದಲ್ಲಿ ವಾಗ್ವಾದ ನಿಂದನೆ, ಅಪವಾದ, ಅಗೌರವ, ದುಶ್ಚಟಗಳು ಅಧಿಕ, ವಿಕೃತ ಭಾವನೆ, ಉದ್ಯೋಗದಲ್ಲಿ ಅವಕಾಶ.

ಮಿಥುನ: ಶತ್ರುಗಳ ಕಾಟ, ಸ್ಥಿರಾಸ್ತಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ವಾಗ್ವಾದ, ಆರೋಗ್ಯದಲ್ಲಿ ಏರುಪೇರು, ಸೇವಕರಿಂದ ಸಮಸ್ಯೆ, ಗೌರವಕ್ಕೆ ಚ್ಯುತಿ.

ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸಂಗಾತಿಯಿಂದ ಅಧಿಕ ಖರ್ಚು, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅವಮಾನ ನಿಂದನೆ, ಜೂಜಾಟ-ದುಶ್ಚಟಗಳಿಗೆ ಮನಸ್ಸು, ಭಾವನಗಳಿಗೆ ಧಕ್ಕೆ, ವಾಹನಗಳಿಂದ ಸಮಸ್ಯೆ.

ಸಿಂಹ: ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಒತ್ತಡ, ದೇಹದಲ್ಲಿ ಆಲಸ್ಯ, ಮಿತ್ರರಿಂದ ಮನೋವ್ಯಥೆ, ಸಂಬಂಧಗಳು ಬಯಲು, ಮನೆ ವಾತಾವರಣಲ್ಲಿ ಆಶಾಂತಿ, ದಾಂಪತ್ಯದಲ್ಲಿ ಸಂಶಯ.

ಕನ್ಯಾ: ಉದ್ಯೋಗ ಬದಲಾವಣೆ, ವಿದೇಶಕ್ಕೆ ಹೋಗುವ ಕನಸು, ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ಕಾಲು ನೋವು, ಆರೋಗ್ಯದಲ್ಲಿ ಏರುಪೇರು,ಬಾಲಗ್ರಹ ದೋಷದಿಂದ ಸಮಸ್ಯೆ.

ತುಲಾ: ಕುಟುಂಬ ಸಮೇತ ಪ್ರಯಾಣ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಮಕ್ಕಳಿಂದ ಆರ್ಥಿಕ ಸಮಸ್ಯೆ, ಪಿತ್ರಾರ್ಜಿತ ಆಸ್ತಿ ತಗಾದೆ, ಕುಟುಂಬದಲ್ಲಿ ಸಮಸ್ಯೆ.

ವೃಶ್ಚಿಕ: ಪ್ರಯಾಣಕ್ಕೆ ಅಡೆತಡೆ, ಶರೀರದಲ್ಲಿ ಆಯಾಸ, ರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು, ದ್ವಿಚಕ್ರ ವಾಹನಗಳಿಂದ ಸಮಸ್ಯೆ, ಮಿತ್ರರಿಂದ ಆರ್ಥಿಕ ಸಹಾಯ, ತಂದೆಯ ಆರೋಗ್ಯದಲ್ಲಿ ಏರುಪೇರು.

ಧನಸ್ಸು: ಮಿತ್ರರು-ಸಂಗಾತಿ ದೂರವಾಗುವರು, ಅತಿಯಾದ ನಿದ್ರೆ, ಸೋಮಾರಿತನ, ಉದ್ಯೋಗದಲ್ಲಿ ಬದಲಾವಣೆಯಿಂದ ಸಮಸ್ಯೆ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಉದ್ಯೋಗ ಸ್ಥಳದಲ್ಲಿ ಅಪವಾದ.

ಮಕರ: ಕೆಲಸಗಾರರ ಕೊರತೆ ನಿವಾರಣೆ, ಕುತ್ತಿಗೆ, ಬೆನ್ನುನೋವು, ಚರ್ಮ ಸಮಸ್ಯೆ, ತಂದೆಯಿಂದ ಅದೃಷ್ಟ, ದೀರ್ಘಕಾಲ ಪ್ರಯಾಣ.

ಕುಂಭ: ವ್ಯವಹಾರ ಆರಂಭಿಸಲು ಸಾಲಕ್ಕಾಗಿ ಅಲೆದಾಟ, ಯಂತ್ರೋಪಕರಣ ಖರೀದಿ, ಮನೆ ನಿರ್ಮಾಣಕ್ಕೆ ಖರ್ಚು, ಬರವಣಿಗೆ ವ್ಯತ್ಯಾಸದಿಂದ ಉದ್ಯೋಗದಲ್ಲಿ ಸಮಸ್ಯೆ.

ಮೀನ: ಆರೋಗ್ಯದಲ್ಲಿ ಏರುಪೇರು, ಮಕ್ಕಳಲ್ಲಿ ಬಾಲಗ್ರಹ ದೋಷ, ಸಂಗಾತಿಗಾಗಿ ಖರ್ಚು, ವಾಹನ ರಿಪೇರಿಗಾಗಿ ಹಣವ್ಯಯ, ತಂದೆಯೊಡನೆ ಬೇಸರ, ವಿದೇಶಗಳಲ್ಲಿ ಅವಕಾಶ ಒಲಿಯುವುದು.

TAGGED:dailyhoroscopehoroscopePublic TVದಿನಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

Cinema Updates

Chaitra Kundapura Husband 1
Exclusive: ಕೊನೆಗೂ ಭಾವಿ ಪತಿಯನ್ನು ಪರಿಚಯಿಸಿದ ಚೈತ್ರಾ‌ ಕುಂದಾಪುರ
13 hours ago
daali dhananjay
ಆಪರೇಷನ್ ಸಿಂಧೂರ: ಭಯೋತ್ಪಾದಕರಿಗೆ ಭಾರತ ಒಳ್ಳೆಯ ಉತ್ತರವನ್ನೇ ಕೊಟ್ಟಿದೆ- ಡಾಲಿ
15 hours ago
amrutha prem
ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿಗೆ ಬೇಡಿಕೆ- ನಟಿಗೆ ಬಿಗ್ ಚಾನ್ಸ್
16 hours ago
chaithra kundapura 1
12 ವರ್ಷಗಳ ಪ್ರೀತಿ- ಮೇ 9ರಂದು ಚೈತ್ರಾ ಕುಂದಾಪುರ ಮದುವೆ
16 hours ago

You Might Also Like

ಸಾಂದರ್ಭಿಕ ಚಿತ್ರ
Latest

ಬಿಎಸ್‌ಎಫ್‌ ಯೋಧರ ಭರ್ಜರಿ ಬೇಟೆ – ಸಾಂಬಾದಲ್ಲಿ 7 ಮಂದಿ ಜೈಶ್‌ ಉಗ್ರರ ಹತ್ಯೆ

Public TV
By Public TV
9 minutes ago
IPL 2025
Cricket

ಭಾರತ-ಪಾಕ್‌ ನಡುವೆ ಯುದ್ಧ ಛಾಯೆ – ರದ್ದಾಗುತ್ತಾ ಐಪಿಎಲ್‌?- ಅತ್ತ ಪಾಕ್‌ ಸೂಪರ್‌ ಲೀಗ್‌ ದುಬೈಗೆ ಶಿಫ್ಟ್‌

Public TV
By Public TV
29 minutes ago
04
Latest

Video | ಪ್ರತೀಕಾರ ಸಮರ – ರಾತ್ರಿಯಿಡೀ ವಾರ್‌ರೂಂನಲ್ಲಿದ್ದು ಕ್ಷಣಕ್ಷಣದ ಮಾಹಿತಿ ಪಡೆದ ಮೋದಿ

Public TV
By Public TV
30 minutes ago
Jammu
Latest

ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್‌ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?

Public TV
By Public TV
54 minutes ago
amit shah 1
Latest

ಭಾರತ- ಪಾಕ್‌ ನಡುವೆ ಹೆಚ್ಚಿದ ಉದ್ವಿಗ್ನತೆ – ಬಿಎಸ್‌ಎಫ್‌ ಮುಖ್ಯಸ್ಥರೊಂದಿಗೆ ಅಮಿತ್‌ ಶಾ ಚರ್ಚೆ

Public TV
By Public TV
1 hour ago
Pakistan Army
Latest

ಕ್ವೆಟ್ಟಾದಿಂದ ಪಾಕ್‌ ಸೇನೆ ಪಲಾಯನ – ಸೇನಾ ಠಾಣೆಗಳನ್ನ ವಶಕ್ಕೆ ಪಡೆದ ಬಲೂಚ್‌ ಹೋರಾಟಗಾರರು

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Welcome Back!

Sign in to your account

Username or Email Address
Password

Lost your password?