ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಭಾನುವಾರ, ಹಸ್ತ ನಕ್ಷತ್ರ
ರಾಹುಕಾಲ: ಸಂಜೆ 5:04 ರಿಂದ 6:33
ಗುಳಿಕಕಾಲ: ಮಧ್ಯಾಹ್ನ 3:34 ರಿಂದ 5:04
ಯಮಗಂಡಕಾಲ: ಮಧ್ಯಾಹ್ನ 12:35 ರಿಂದ 2:05
Advertisement
ಮೇಷ: ಉದ್ಯೋಗದಲ್ಲಿ ಬಡ್ತಿ, ಸ್ತ್ರೀಯರಿಗೆ ಲಾಭ, ವಿದ್ಯಾರ್ಥಿಗಳಲ್ಲಿ ಆತಂಕ, ಮಾನಸಿಕ ವ್ಯಥೆ, ವಾಹನ ಯೋಗ, ಹಿರಿಯರಿಂದ ಸಲಹೆ, ಷೇರು ವ್ಯವಹಾರಗಳಲ್ಲಿ ಲಾಭ, ದಾಂಪತ್ಯದಲ್ಲಿ ಅನ್ಯೋನ್ಯತೆ.
Advertisement
ವೃಷಭ: ಯತ್ನ ಕಾರ್ಯದಲ್ಲಿ ಹಿಂಜರಿಕೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಃಕ್ಲೇಷ, ವ್ಯಾಪಾರದ ಮೇಲೆ ಕೆಟ್ಟ ದೃಷ್ಠಿ ವ್ಯವಹಾರಗಳಲ್ಲಿ ತೊಂದರೆ, ತೀರ್ಥಯಾತ್ರೆ ದರ್ಶನ, ಶತ್ರುಗಳ ಬಾಧೆ.
Advertisement
ಮಿಥುನ: ದೇವತಾ ಕಾರ್ಯಗಳಲ್ಲಿ ಭಾಗಿ, ಅವಿವಾಹಿತರಿಗೆ ವಿವಾಹಯೋಗ, ಸ್ತ್ರೀಯರಿಗೆ ಅನುಕೂಲ, ಉತ್ತಮ ಬುದ್ಧಿ ಶಕ್ತಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ನಂಬಿದ ಜನರಿಂದ ಮೋಸ.
Advertisement
ಕಟಕ: ಅನ್ಯ ಜನರಲ್ಲಿ ವೈಮನಸ್ಸು, ಅತಿಯಾದ ನಿದ್ರೆ, ಸಾಮಾನ್ಯ ನೆಮ್ಮದಿಗೆ ಭಂಗ, ನಾನಾ ರೀತಿಯ ಚಿಂತೆ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.
ಸಿಂಹ: ನೂತನ ಕೆಲಸಗಳಲ್ಲಿ ಭಾಗಿ, ವಿದೇಶ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕ ಖರ್ಚು, ಸಾಲ ಮಾಡುವ ಪರಿಸ್ಥಿತಿ, ವ್ಯವಹಾರದಲ್ಲಿ ಏರುಪೇರು, ಚಂಚಲ ಸ್ವಭಾವ.
ಕನ್ಯಾ: ಧಾರ್ಮಿಕ ಕ್ಷೇತ್ರಕ್ಕೆ ಭೇಟಿ, ನಂಬಿಕಸ್ಥರಿಂದ ಮೋಸ, ಅಕಾಲ ಭೋಜನ, ಮಾತೃವಿನಿಂದ ಸಹಾಯ, ರಾಜ ವಿರೋಧ, ಅಭಿವೃದ್ಧಿ ಕುಂಠಿತ, ಸಾಧಾರಣ ಲಾಭ.
ತುಲಾ: ವ್ಯಾಪಾರದಲ್ಲಿ ಲಾಭ, ಆರೋಗ್ಯದಲ್ಲಿ ಏರುಪೇರು, ವಾಹನ ರಿಪೇರಿ, ಇಷ್ಟಾರ್ಥ ಸಿದ್ಧಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕುಟುಂಬದಲ್ಲಿ ಕಲಹ,ಇಲ್ಲ ಸಲ್ಲದ ಅಪವಾದ, ಅತಿಯಾದ ನಿದ್ರೆ.
ವೃಶ್ಚಿಕ: ಸಾಮಾನ್ಯ ನೆಮ್ಮದಿಗೆ ಭಂಗ, ಯತ್ನ ಕಾರ್ಯದಲ್ಲಿ ಅಡೆತಡೆ, ಕೃಷಿಯಲ್ಲಿ ನಷ್ಟ, ಪಾಪ ಕಾರ್ಯಗಳಲ್ಲಿ ಆಸಕ್ತಿ, ಹಿತ ಶತ್ರುಗಳಿಂದ ತೊಂದರೆ, ಆದಾಯಕ್ಕಿಂತ ಖರ್ಚು ಹೆಚ್ಚು.
ಧನಸ್ಸು: ದೇವತಾ ಕಾರ್ಯಗಳಲ್ಲಿ ಆಸಕ್ತಿ, ತಂಪು ಪಾನೀಯಗಳಿಂದ ಅನಾರೋಗ್ಯ, ಸಣ್ಣ ಪುಟ್ಟ ವಿಷಯಗಳಿಂದ ಕಲಹ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ಮಕರ: ಆತ್ಮೀಯರ ಭೇಟಿ, ಸ್ತ್ರೀಯರಿಗೆ ಲಾಭ, ವೃಥಾ ತಿರುಗಾಟ, ಗುರು ಹಿರಿಯರಲ್ಲಿ ಭಕ್ತಿ, ಧನ ಪ್ರಾಪ್ತಿ, ವಿರೋಧಿಗಳಿಂದ ತೊಂದರೆ, ಅಕಾಲ ಭೋಜನ.
ಕುಂಭ: ಮಾನಸಿಕ ಗೊಂದಲ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಆಕಸ್ಮಿಕ ವಿಪರೀತ ಖರ್ಚು, ನೀವಾಡುವ ಮಾತಿನಿಂದ ಕಲಹ, ವ್ಯವಹಾರದಲ್ಲಿ ನಷ್ಟ, ನಂಬಿಕಸ್ಥರಿಂದ ಮೋಸ.
ಮೀನ: ದುಷ್ಟ ಬುದ್ಧಿ, ತಾಳ್ಮೆ ಅತ್ಯಗತ್ಯ, ವಾಹನ ಅಪಘಾತ, ಸಾಧಾರಣ ಫಲ, ಶರೀರದಲ್ಲಿ ಆಲಸ್ಯ, ಹೆತ್ತವರಲ್ಲಿ ದ್ವೇಷ, ಪ್ರೀತಿ ಪಾತ್ರರ ಆಗಮನ, ಶತ್ರುಗಳ ಬಾಧೆ.