ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಸೋಮವಾರ, ಶ್ರವಣ ನಕ್ಷತ್ರ
ರಾಹುಕಾಲ: ಬೆಳಗ್ಗೆ 8:16 ರಿಂದ 9:43
ಗುಳಿಕಕಾಲ: ಮಧ್ಯಾಹ್ನ 2:04 ರಿಂದ 3:31
ಯಮಗಂಡಕಾಲ: ಬೆಳಗ್ಗೆ 11:10 ರಿಂದ 12:37
Advertisement
ಮೇಷ: ಮಾಡುವ ಕೆಲಸದಲ್ಲಿ ಅಲ್ಪ ವಿಳಂಬ, ಮಾತಿನ ಚಕಮಕಿ, ವಿವಾಹಕ್ಕೆ ಅಡಚಣೆ, ಮಾನಸಿಕ ವ್ಯಥೆ, ಮಿತ್ರರಿಂದ ತೊಂದರೆ.
Advertisement
ವೃಷಭ: ಪಾಪ ಬುದ್ಧಿ, ಇಲ್ಲ ಸಲ್ಲದ ತಕರಾರು, ಶತ್ರುಗಳು ನಾಶ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ.
Advertisement
ಮಿಥುನ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ವಸ್ತ್ರ ಖರೀದಿ ಯೋಗ, ವ್ಯಾಪಾರದಲ್ಲಿ ಅಭಿವೃದ್ಧಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.
Advertisement
ಕಟಕ: ನೀಚ ಜನರ ಸಹವಾಸ, ವ್ಯರ್ಥ ಧನಹಾನಿ, ವ್ಯವಹಾರದಲ್ಲಿ ಏರುಪೇರು, ಋಣ ಬಾಧೆ, ಪರರ ಧನ ಪ್ರಾಪ್ತಿ.
ಸಿಂಹ: ಸ್ನೇಹಿತರಿಂದ ಸಹಾಯ, ಸ್ತ್ರೀಯರಿಗೆ ಲಾಭ, ತೀರ್ಥಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ಹಣಕಾಸು ವಿಚಾರದಲ್ಲಿ ಎಚ್ಚರ.
ಕನ್ಯಾ: ವ್ಯವಹಾರಗಳಲ್ಲಿ ವಿಘ್ನ, ಮೋಸದ ವಂಚನೆಗೆ ಬೀಳುವಿರಿ, ದೇವತಾ ಕಾರ್ಯಗಳಲ್ಲಿ ಒಲವು, ಮಾತಿನಿಂದ ಅನರ್ಥ.
ತುಲಾ: ಅಧಿಕವಾದ ತಿರುಗಾಟ, ಚಂಚಲ ಮನಸ್ಸು, ಶೀತ ಸಂಬಂಧಿತ ರೋಗ, ನರಗಳ ದೌರ್ಬಲ್ಯದಿಂದ ಸಮಸ್ಯೆ.
ವೃಶ್ಚಿಕ: ತಂದೆಯಿಂದ ಧನ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸ, ಮನಃಕ್ಲೇಷ, ಷೇರು ವ್ಯವಹಾರಗಳಲ್ಲಿ ಲಾಭ, ವಿಪರೀತ ಖರ್ಚು.
ಧನಸ್ಸು: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೆಲಸದಲ್ಲಿ ಒತ್ತಡ ಜಾಸ್ತಿ, ಸ್ತ್ರೀಯರಿಗೆ ಲಾಭ, ಸ್ಥಿರಾಸ್ತಿ ವಿಚಾರದಲ್ಲಿ ಎಚ್ಚರ,
ಮಕರ: ಕೌಟುಂಬಿಕ ಜೀವನದಲ್ಲಿ ತೃಪ್ತಿ, ಪ್ರಭಾವಿ ವ್ಯಕ್ತಿಗಳ ಪರಿಚಯ, ಉದ್ಯೋಗಸ್ಥರಿಗೆ ಹೆಚ್ಚಿದ ಒತ್ತಡ.
ಕುಂಭ: ಖರ್ಚಿನ ಬಗ್ಗೆ ನಿಯಂತ್ರಣವಿರಲಿ, ಸಮಾಜದಲ್ಲಿ ಉತ್ತಮ ಗೌರವ ಪ್ರಾಪ್ತಿ, ವಿರೋಧಿಗಳಿಂದ ಕುತಂತ್ರ.
ಮೀನ: ಉತ್ತಮವಾದ ಆದಾಯ, ಪ್ರಯತ್ನಗಳಿಂದ ಯಶಸ್ಸು, ಉತ್ತಮ ಫಲ, ಸಹೋದ್ಯೋಗಿಗಳಿಂದ ಬೆಂಬಲ, ಆಸ್ತಿ ವಿಚಾರದಲ್ಲಿ ಕಲಹ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv