ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಗುರುವಾರ, ಜ್ಯೇಷ್ಠ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
Advertisement
ರಾಹುಕಾಲ: ಮಧ್ಯಾಹ್ನ 2:04 ರಿಂದ 3:39
ಗುಳಿಕಕಾಲ: ಬೆಳಗ್ಗೆ 9:19 ರಿಂದ 10:54
ಯಮಗಂಡಕಾಲ: ಬೆಳಗ್ಗೆ 6:10 ರಿಂದ 7:44
Advertisement
ಮೇಷ: ಸಾಲಬಾಧೆಗಳಿಂದ ಮುಕ್ತಿ ಸಾಧ್ಯತೆ, ವಾಹನಗಳಿಂದ ಪೆಟ್ಟು, ಶತ್ರುಗಳಿಂದ ಕುತಂತ್ರ, ಬಂಧುಗಳಿಂದ ಮೋಸ.
Advertisement
ವೃಷಭ: ಆಕಸ್ಮಿಕ ಧನಾಗಮನ, ಹಿರಿಯ ವ್ಯಕ್ತಿಗಳಿಂದ ಅನುಕೂಲ, ಮಿತ್ರರಿಂದ ಸಹಕಾರ, ಗೌರವ ಸನ್ಮಾನ ಪ್ರಾಪ್ತಿ, ನೆರೆಹೊರೆಯವರಿಂದ ಕಿರಿಕಿರಿ, ಪತ್ರ ವ್ಯವಹಾರಗಳಿಂದ ನಷ್ಟ.
Advertisement
ಮಿಥುನ: ವ್ಯಾಪಾರ-ವ್ಯವಹಾರದಲ್ಲಿ ತೊಂದರೆ, ಉದ್ಯೋಗದಲ್ಲಿ ಕಿರಿಕಿರಿ, ಅಧಿಕ ಉಷ್ಣ ಬಾಧೆ, ಗುಪ್ತರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು, ಸ್ಥಿರಾಸ್ತಿ ವ್ಯವಹಾರಗಳಲ್ಲಿ ಅನುಕೂಲ.
ಕಟಕ: ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ತಂದೆ ಮಾಡಿದ ತಪ್ಪುಗಳಿಂದ ಕಿರಿಕಿರಿ, ನಷ್ಟಗಳು ಹೆಚ್ಚಾಗುವುದು, ಆತ್ಮೀಯರೇ ಶತ್ರುಗಳಾಗುವರು.
ಸಿಂಹ: ಮಕ್ಕಳಿಗೆ ಆಕಸ್ಮಿಕ ಪೆಟ್ಟು, ಬಡ್ತಿ ಗೌರವಕ್ಕೆ ತೊಂದರೆ, ಮಿತ್ರರಿಂದ ಅಸಹಕಾರ, ಆಕಸ್ಮಿಕ ಆರ್ಥಿಕ ಮುಗ್ಗಟ್ಟು, ವಾಹನ ಚಾಲನೆಯಲ್ಲಿ ಎಚ್ಚರ.
ಕನ್ಯಾ: ಸ್ವಯಂಕೃತ ಅಪರಾಧಗಳಿಂದ ತೊಂದರೆ, ದಾಂಪತ್ಯದಲ್ಲಿ ಮನಃಸ್ತಾಪ, ಮಿತ್ರರೊಂದಿಗೆ ಪ್ರಯಾಣ, ಷೇರು ವ್ಯವಹಾರದಲ್ಲಿ ಲಾಭ, ಉದ್ಯೋಗ ಪ್ರಾಪ್ತಿ ಸಾಧ್ಯತೆ.
ತುಲಾ: ವ್ಯವಹಾರ ನಿಮಿತ್ತ ಪ್ರಯಾಣ, ಮಿತ್ರರ ಭೇಟಿಗಾಗಿ ಖರ್ಚು, ಗ್ಯಾಸ್ಟ್ರಿಕ್-ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರೋದ್ಯಮ ಪ್ರಾರಂಭಕ್ಕೆ ಅವಕಾಶ.
ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣಕ್ಕೆ ತಡೆ, ಮಕ್ಕಳಿಂದ ಮನಃಸ್ತಾಪ, ಕುಟುಂಬದಲ್ಲಿ ಆಕಸ್ಮಿಕ ದುರ್ಘಟನೆ, ಮಿತ್ರರಿಂದ ಬೇಸರ, ಮನಸ್ಸಿನಲ್ಲಿ ಜಿಗುಪ್ಸೆ.
ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ ಪ್ರಾಪ್ತಿ, ಆಕಸ್ಮಿಕ ದುರ್ಘಟನೆ, ಮನಸ್ಸಿನಲ್ಲಿ ಆತಂಕ, ಅಧಿಕ ಒತ್ತಡ, ನಿದ್ರಾಭಂಗ.
ಮಕರ: ಪ್ರಯಾಣದಲ್ಲಿ ನಷ್ಟ, ಸಂಕಷ್ಟಗಳು ಬಾಧಿಸುತ್ತೆ, ಸ್ವಯಂಕೃತ ಅಪರಾಧಗಳಿಂದ ತೊಂದರೆ, ಉದ್ಯೋಗ ಬದಲಾವಣೆ, ಬಂಧುಗಳಿಂದ ಕಿರಿಕಿರಿ, ನಿದ್ರಾಭಂಗ.
ಕುಂಭ: ಸಹೋದ್ಯೋಗಿಗಳಿಂದ ಸಹಾಯ, ಮಕ್ಕಳಿಂದ ಆರ್ಥಿಕ ಸಮಸ್ಯೆ, ಕೌಟುಂಬಿಕ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಂತೃಪ್ತಿ.
ಮೀನ: ಮಕ್ಕಳಲ್ಲಿ ಬೇಸರ, ಉದ್ಯೋಗದಲ್ಲಿ ಶತ್ರುಕಾಟ, ಮಾನಸಿಕ ಕಿರಿಕಿರಿ, ದೈಹಿಕ ಅನಾರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ.