ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಸ್ವಾತಿ ನಕ್ಷತ್ರ, ಸೋಮವಾರ.
ರಾಹುಕಾಲ: ಬೆಳಗ್ಗೆ 7:39 ರಿಂದ 9:15
ಗುಳಿಕಕಾಲ: ಮಧ್ಯಾಹ್ನ 2:03 ರಿಂದ 3:39
ಯಮಗಂಡಕಾಲ: ಬೆಳಗ್ಗೆ 10:51 ರಿಂದ 12:27
Advertisement
ಮೇಷ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಆಧ್ಯಾತ್ಮಿಕ ಜೀವನಕ್ಕೆ ಒಲವು, ವ್ಯಾಪಾರದಲ್ಲಿ ಸಹಕಾರ, ಸಹೋದ್ಯೋಗಿಗಳಿಂದ ಬೆಂಬಲ.
Advertisement
ವೃಷಭ: ವಿರೋಧಿಗಳಿಂದ ಕುತಂತ್ರ, ಹಿರಿಯರ ಸಲಹೆ ಆಶೀರ್ವಾದದಿಂದ ಲಾಭ, ಕೆಲಸದಲ್ಲಿ ಅಧಿಕ ಒತ್ತಡ, ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು.
Advertisement
ಮಿಥುನ: ದೂರ ಪ್ರಯಾಣ, ಮಕ್ಕಳ ಅಗತ್ಯಕ್ಕೆ ಖರ್ಚು, ಶತ್ರುಗಳ ಬಾಧೆ, ಸ್ಥಿರಾಸ್ತಿ ವಿಚಾರದಲ್ಲಿ ಎಚ್ಚರಿಕೆ.
Advertisement
ಕಟಕ: ವಾಹನ ಯೋಗ, ಅಲಂಕಾರಿಕ ವಸ್ತು ಖರೀದಿಯಿಂದ ಖರ್ಚು, ಹೆಚ್ಚು ಧನ ನಷ್ಟ, ಶುಭ ಕಾರ್ಯಗಳಲ್ಲಿ ಭಾಗಿ.
ಸಿಂಹ: ಮಾತಿನ ಮೇಲೆ ನಿಗಾವಹಿಸಿ, ಚೋರ ಭೀತಿ, ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ನಷ್ಟ, ಶುಭ ಕಾರ್ಯಗಳಲ್ಲಿ ಭಾಗಿ.
ಕನ್ಯಾ: ಮೇಲಾಧಿಕಾರಿಗಳಿಂದ ತೊಂದರೆ, ಮನಸಿಗೆ ಬೇಸರ, ವ್ಯರ್ಥ ಧನಹಾನಿ, ಪರಸ್ಥಳ ವಾಸ, ಋಣ ಬಾಧೆ, ಮಾಡುವ ಕಾರ್ಯದಲ್ಲಿ ವಿಘ್ನ.
ತುಲಾ: ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಶರೀರದಲ್ಲಿ ತಳಮಳ, ಅತಿಯಾದ ನೋವು, ಗುರು ಹಿರಿಯರ ಭೇಟಿ, ಕೃಷಿಯಲ್ಲಿ ನಷ್ಟ.
ವೃಶ್ಚಿಕ: ಅನಗತ್ಯ ಖರ್ಚು, ನಂಬಿದ ಜನರಿಂದ ಅಶಾಂತಿ, ಪರರಿಂದ ಸಹಾಯ, ನೌಕರಿಯಲ್ಲಿ ಕಿರಿಕಿರಿ, ಮಹಿಳೆಯರಿಗೆ ಉತ್ತಮ ಫಲ.
ಧನಸ್ಸು: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ವಸ್ತ್ರ ಖರೀದಿ, ಅಕಾಲ ಭೋಜನ, ಧೈರ್ಯದಿಂದ ಕೆಲಸಗಳಲ್ಲಿ ಮುನ್ನಡೆ.
ಮಕರ: ಸಲ್ಲದ ಅಪವಾದ, ದಾಯಾದಿಗಳ ಕಲಹ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ವ್ಯಾಪಾರ-ವ್ಯವಹಾರದಲ್ಲಿ ಲಾಭ.
ಕುಂಭ: ಮಾತೃವಿನಿಂದ ಸಹಾಯ, ತಾಳ್ಮೆ ಅಗತ್ಯ, ಋಣ ವಿಮೋಚನೆ, ಬಂಧು-ಮಿತ್ರರಲ್ಲಿ ಮನಃಸ್ತಾಪ, ವಾಹನ ಅಪಘಾತ ಸಾಧ್ಯತೆ.
ಮೀನ: ಉದ್ಯೋಗದಲ್ಲಿ ಬಡ್ತಿ, ಪ್ರಿಯ ಜನರ ಭೇಟಿ, ಋಣ ವಿಮೋಚನೆ, ಅಲ್ಪ ಲಾಭ, ಅಧಿಕ ಖರ್ಚು, ಸಂತಾನ ಪ್ರಾಪ್ತಿ.