ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಸೋಮವಾರ, ಆರಿದ್ರಾ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:51 ರಿಂದ 9:23
ಗುಳಿಕಕಾಲ: ಮಧ್ಯಾಹ್ನ 1:59 ರಿಂದ 3:31
ಯಮಗಂಡಕಾಲ: ಬೆಳಗ್ಗೆ 10:55 ರಿಂದ 12:27
Advertisement
ಮೇಷ: ವ್ಯರ್ಥ ಧನಹಾನಿ, ದಾಯಾದಿಗಳ ಕಲಹ, ವಿದ್ಯಾಭ್ಯಾಸಕ್ಕೆ ತೊಂದರೆ, ಅಗ್ನಿ ಭಯ, ಶತ್ರುಗಳ ಬಾಧೆ, ರಫ್ತು ವ್ಯಾಪಾರದಲ್ಲಿ ನಷ್ಟ.
Advertisement
ವೃಷಭ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ವ್ಯವಹಾರದಲ್ಲಿ ಲಾಭ, ಕುಲದೇವರ ಪೂಜೆಯಿಂದ ಅನುಕೂಲ.
Advertisement
ಮಿಥುನ: ದ್ರವ್ಯ ಲಾಭ, ಸ್ತ್ರೀಯರಿಗೆ ಲಾಭ, ದಾನ ಧರ್ಮದಲ್ಲಿ ಆಸಕ್ತಿ, ತೀರ್ಥಯಾತ್ರೆ ದರ್ಶನ, ಮಾನಸಿಕ ನೆಮ್ಮದಿ.
Advertisement
ಕಟಕ: ಅತಿಯಾದ ಪ್ರಯಾಣ, ಮಾತಿನಲ್ಲಿ ಹಿಡಿತ ಅಗತ್ಯ, ಕಾರ್ಯ ಸಾಧನೆಗಾಗಿ ತಿರುಗಾಟ, ಮಾತಿನಿಂದ ಅನರ್ಥ, ಶತ್ರುಗಳು ನಾಶ.
ಸಿಂಹ: ಅಲ್ಪ ಕಾರ್ಯ ಸಿದ್ಧಿ, ಆರೋಗ್ಯದಲ್ಲಿ ಏರುಪೇರು, ದುಷ್ಟರ ಸಹವಾಸದಿಂದ ತೊಂದರೆ, ಕುಟುಂಬದಲ್ಲಿ ಕಲಹ, ಸಲ್ಲದ ಅಪವಾದ, ಮಾನಸಿಕ ವ್ಯಥೆ.
ಕನ್ಯಾ: ಯತ್ನ ಕಾರ್ಯದಲ್ಲಿ ವಿಘ್ನ, ಕಾರ್ಯದಲ್ಲಿ ವಿಳಂಬ, ಅಮೂಲ್ಯ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಪ್ರಗತಿ.
ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ವ್ಯವಹಾರಗಳಲ್ಲಿ ತಾಳ್ಮೆ ಅಗತ್ಯ, ಮಾನಸಿಕ ಚಿಂತೆ, ವಿವಾಹಕ್ಕೆ ಅಡೆತಡೆ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಮನೆಯಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸಿ, ಮೇಲಾಧಿಕಾರಿಗಳಿಂದ ಪ್ರಶಂಸೆ.
ಧನಸ್ಸು: ನಿರೀಕ್ಷಿತ ಆದಾಯ, ಶುಭ ಸಮಾರಂಭದಲ್ಲಿ ಭಾಗಿ, ಓದಿನಲ್ಲಿ ಆಸಕ್ತಿ, ಈ ದಿನ ಮಿಶ್ರ ಫಲ, ಮನಸ್ಸಿನಲ್ಲಿ ಸಂಕಟ.
ಮಕರ: ಹೊಸ ವ್ಯಕ್ತಿಗಳ ಪರಿಚಯ, ಹಿರಿಯರೊಂದಿಗೆ ಸಮಾಲೋಚನೆ, ಸುಗಂಧ ದ್ರವ್ಯಗಳಿಂದ ಲಾಭ, ಅವಕಾಶಗಳು ಕೈ ತಪ್ಪುವುದು.
ಕುಂಭ: ವಿದೇಶ ಪ್ರಯಾಣ, ದೃಷ್ಟಿ ದೋಷದಿಂದ ತೊಂದರೆ, ಸಕಾಲಕ್ಕೆ ಭೋಜನ ದೊರೆಯುವುದಿಲ್ಲ, ಅನ್ಯರಲ್ಲಿ ನಿಷ್ಠೂರ.
ಮೀನ: ಕೆಲಸ ಕಾರ್ಯಗಳಲ್ಲಿ ತಾಳ್ಮೆ ಅಗತ್ಯ, ಗೆಳತಿಗೆ ಸಹಾಯ ಮಾಡುವಿರಿ, ಕೆಟ್ಟಾಲೋಚನೆ, ಸೋಮಾರಿತನ.