ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷಋತು, ಭಾದ್ರಪದ ಮಾಸ
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಶನಿವಾರ, ಉತ್ತರಾಷಾಢ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:05 ರಿಂದ 10:47
Advertisement
ರಾಹುಕಾಲ: ಬೆಳಗಗೆ 9:17 ರಿಂದ 10:50
ಗುಳಿಕಕಾಲ: ಬೆಳಗ್ಗೆ 6:12 ರಿಂದ 7:44
ಯಮಗಂಡಕಾಲ: ಮಧ್ಯಾಹ್ನ 1:55 ರಿಂದ 3:28
Advertisement
ಮೇಷ: ಮಕ್ಕಳಿಗೆ ಓದಿನಲ್ಲಿ ಆಸಕ್ತಿ, ನಿದ್ರಾಭಂಗ, ಸಾಲ ಬಾಧೆ, ಕುತ್ತಿಗೆ ನೋವು, ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ವಾಹನದಿಂದ ಲಾಭ, ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ಬಂಧುಗಳಿಂದ ಮನಃಸ್ತಾಪ, ಮಕ್ಕಳಲ್ಲಿ ಚಟುವಟಿಕೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ,
ಉನ್ನತ ಸ್ಥಾನಮಾನಕ್ಕೆ ಮನಸ್ಸು.
Advertisement
ಮಿಥುನ: ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ, ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಸ್ಥಳದಲ್ಲಿ ಸಂಶಯ.
ಕಟಕ: ವಿದ್ಯಾಭ್ಯಾಸದಲ್ಲಿ ಮುನ್ನಡೆ, ಉತ್ತಮ ಅವಕಾಶಗಳು ಪ್ರಾಪ್ತಿ, ಪ್ರಯಾಣದಲ್ಲಿ ನಷ್ಟ, ಆಕಸ್ಮಿಕ ಸಂಕಷ್ಟಗಳು, ಆತ್ಮಾಭಿಮಾನ ಹೆಚ್ಚಾಗುವುದು.
ಸಿಂಹ: ಸ್ವಯಂಕೃತ ಅಪರಾಧಗಳಿಂದ ತೊಂದರೆ, ಮಿತ್ರರೊಂದಿಗೆ ಕಲಹ, ಬಂಧುಗಳಿಂದ ಲಾಭ, ಆಕಸ್ಮಿಕ ಧನಾಗಮನ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಕನ್ಯಾ: ಅಹಂಭಾವದಿಂದ ಕಿರಿಕಿರಿ, ದಾಂಪತ್ಯದಲ್ಲಿ ಕಲಹ, ದೂರ ಪ್ರದೇಶದಲ್ಲಿ ಮಕ್ಕಳಿಗೆ ಉದ್ಯೋಗ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಮಿತ್ರರಿಂದ ಅನುಕೂಲ.
ತುಲಾ: ಉದ್ಯೊಗದಲ್ಲಿ ಲಾಭ, ಮಕ್ಕಳಿಗೆ ಉತ್ತಮ ಅವಕಾಶ, ವಿದ್ಯಾಭ್ಯಾಸಕ್ಕೆ ಅನುಕೂಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಿತ್ರರೇ ಶತ್ರುವಾಗುವರು.
ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ವಿದ್ಯಾರ್ಥಿಗಳಲ್ಲಿ ಚಟುವಟಿಕೆ, ಮಕ್ಕಳ ನಡವಳಿಕೆಯಿಂದ ನೋವು.
ಧನಸ್ಸು: ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ಉದ್ಯೋಗಾವಕಾಶ ಪ್ರಾಪ್ತಿ, ವ್ಯಾಪಾರ-ವ್ಯವಹಾರ ಆರಂಭ, ಆಕಸ್ಮಿಕ ಧನ ಯೋಗ.
ಮಕರ: ಬಂಧುಗಳಿಂದ ಕುಟುಂಬದಲ್ಲಿ ಮನಃಸ್ತಾಪ, ದಾಂಪತ್ಯದಲ್ಲಿ ಸಮಸ್ಯೆ, ಸಾಲಕ್ಕಾಗಿ ಪ್ರಯಾಣ, ಕಿರಿಯ ಸಹೋದರನಿಂದ ಕುಟುಂಬದಲ್ಲಿ ನೆಮ್ಮದಿ.
ಕುಂಭ: ಸಾಲ ತೀರಿಸುವ ಮನಸ್ಸು, ಮಕ್ಕಳಿಂದ ಅನುಕೂಲ, ಕುಟುಂಬಕ್ಕೆ ಹಣಕಾಸು ನೆರವು, ಅಹಂಭಾವದಿಂದ ತೊಂದರೆ, ದಾಂಪತ್ಯದಲ್ಲಿ ಕಲಹ.
ಮೀನ: ತಲೆ ನೋವು, ಅಧಿಕ ಉಷ್ಣ ಬಾಧೆ, ವಿಪರೀತ ಆಯಾಸ, ಕಿರಿಯ ಸಹೋದರಿಯಿಂದ ಅನುಕೂಲ, ಸ್ಥಿರಾಸ್ತಿ ಕಲಹಗಳಿಂದ ಮುಕ್ತಿ.