ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಮಂಗಳವಾರ, ಪುಷ್ಯ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:28 ರಿಂದ 5:02
ಗುಳಿಕಕಾಲ: ಮಧ್ಯಾಹ್ನ 12:20 ರಿಂದ 1:54
ಯಮಗಂಡಕಾಲ: ಬೆಳಗ್ಗೆ 9:12 ರಿಂದ 10:46
Advertisement
ಮೇಷ: ಚಿನ್ನಾಭರಣ ಪ್ರಾಪ್ತಿ, ಅಗ್ನಿ ಭಯ, ಮಾನಸಿಕ ವೇದನೆ, ವ್ಯಾಪಾರದಲ್ಲಿ ಅಲ್ಪ ಲಾಭ, ಮಾತಿನ ಚಕಮಕಿ.
Advertisement
ವೃಷಭ: ಸ್ಥಿರಾಸ್ತಿ ಖರೀದಿಯೋಗ, ಮೇಲಾಧಿಕಾರಿಗಳಿಂದ ಪ್ರಶಂಸೆ, ಸಾಲ ಮರುಪಾವತಿ, ಅಲಂಕಾರಿಕ ವಸ್ತು ಖರೀದಿಯಿಂದ ಖರ್ಚು.
Advertisement
ಮಿಥುನ: ವಿದ್ಯಾರ್ಥಿಗಳಲ್ಲಿ ಹಿನ್ನಡೆ, ವಿವಾಹ ಯೋಗ, ಸುಖ ಭೋಜನ, ವ್ಯಾಪಾರದಲ್ಲಿ ಚೇತರಿಕೆ.
Advertisement
ಕಟಕ: ಅನಾವಶ್ಯಕ ವಿಪರೀತ ಖರ್ಚು, ಪ್ರಭಾವಿ ವ್ಯಕ್ತಿಗಳ ಭೇಟಿ, ವಿರೋಧಿಗಳಿಂದ ತೊಂದರೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಶತ್ರುಗಳ ಬಾಧೆ.
ಸಿಂಹ: ಅಲ್ಪ ಆದಾಯ, ಅಧಿಕ ಖರ್ಚು, ಕೆಲಸದಲ್ಲಿ ಒತ್ತಡ, ಅಕಾಲ ಭೋಜನ, ಭಯ ನಿವಾರಣೆ, ಸ್ಥಳ ಬದಲಾವಣೆ.
ಕನ್ಯಾ: ಪತ್ರ ವ್ಯವಹಾರಗಳಲ್ಲಿ ಲಾಭ, ಚಂಚಲ ಮನಸ್ಸು, ಸ್ತ್ರೀಯರಿಗೆ ಶುಭ, ಮಕ್ಕಳಿಂದ ಸಹಾಯ, ಅನ್ಯರಲ್ಲಿ ದ್ವೇಷ.
ತುಲಾ: ಯಂತ್ರೋಪಕರಣ ಮಾರಾಟಗಾರರಿಗೆ ಲಾಭ, ಉತ್ತಮ ಬುದ್ಧಿಶಕ್ತಿ, ಶತ್ರುಗಳ ಬಾಧೆ, ಅಧಿಕ ಕೋಪ, ವಿಪರೀತ ದುಶ್ಚಟ.
ವೃಶ್ಚಿಕ: ಸ್ಥಿರಾಸ್ತಿ ಸಂಪಾದನೆ, ಧನ ಲಾಭ, ಮಾನಸಿಕ ನೆಮ್ಮದಿ, ಯತ್ನ ಕಾರ್ಯದಲ್ಲಿ ಜಯ, ವ್ಯಾಪಾರದಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ.
ಧನಸ್ಸು: ಮಿತ್ರರಿಂದ ವಂಚನೆ, ವೃಥಾ ಅಲೆದಾಟ, ದುಷ್ಟರಿಂದ ದೂರವಿರಿ, ಉತ್ತಮ ವ್ಯಕ್ತಿಗಳಿಂದ ಗೌರವ.
ಮಕರ: ಸಮಾಜದಲ್ಲಿ ಗೌರವ ಪ್ರಾಪ್ತಿ, ವ್ಯಾಪಾರದಲ್ಲಿ ಅನುಕೂಲ, ಸಹೋದ್ಯೋಗಿಗಗಳ ಬೆಂಬಲ, ಆಸ್ತಿ ವಿಚಾರದಲ್ಲಿ ಕಲಹ.
ಕುಂಭ: ಮಾತಿನಲ್ಲಿ ಹಿಡಿತವಿರಲಿ, ಅನಗತ್ಯ ವಿಚಾರಗಳಲ್ಲಿ ಕಲಹ, ನೀಚ ಜನರಿಂದ ದೂರವಿರಿ, ಮನಃಸ್ತಾಪ.
ಮೀನ: ಮಾನಸಿಕ ಚಿಂತೆ, ವ್ಯಾಪಾರದಲ್ಲಿ ಪ್ರಗತಿ, ಅಧಿಕ ಕೋಪ, ದುಷ್ಟರಿಂದ ದೂರವಿರಿ.