Dina Bhavishya

ದಿನಭವಿಷ್ಯ: 02-04-2017

Published

on

Share this

ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ಭಾನುವಾರ,

ಮೇಷ: ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಮಾನಸಿಕ ನೆಮ್ಮದಿ, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ಇಲ್ಲ ಸಲ್ಲದ ಅಪವಾದ, ಹಿರಿಯರ ಮಾತಿಗೆ ಮನ್ನಣೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ವೃಷಭ: ಆರೋಗ್ಯದಲ್ಲಿ ಏರುಪೇರು, ಕಾರ್ಯಗಳಲ್ಲಿ ಜಯ, ಚಂಚಲ ಮನಸ್ಸು, ವೈರಿಗಳಿಂದ ಎಚ್ಚರ, ಸ್ನೇಹಿತರಿಂದ ಸಹಾಯ, ಅಧಿಕ ಖರ್ಚು, ಸರ್ಕಾರಿ ನೌಕರರಿಗೆ ತೊಂದರೆ.

ಮಿಥುನ: ಕೆಲಸಗಳಲ್ಲಿ ತಾಳ್ಮೆ ಅಗತ್ಯ, ಶ್ರಮಕ್ಕೆ ತಕ್ಕ ಫಲ, ರಾಜಕಾರಣಿಗಳಿಗೆ ಅನುಕೂಲ, ಇಷ್ಟಾರ್ಥ ಸಿದ್ಧಿ, ಆತುರ ನಿರ್ಧಾರದಿಂದ ತೊಂದರೆ, ಚೀಟಿ ವ್ಯವಹಾರದವರಿಗೆ ಲಾಭ.

ಕಟಕ: ಅಮೂಲ್ಯ ವಸ್ತುಗಳ ಕಳವು, ಉದಾಸೀನದಿಂದ ಸಮಸ್ಯೆ, ಉದ್ಯಮಿಗಳಿಗೆ ಅನುಕೂಲ, ಕೆಲಸಗಳಲ್ಲಿ ಒತ್ತಡ, ತಾಳ್ಮೆಯಿಂದ ಕಾರ್ಯ ಸಿದ್ಧಿ, ಅಪರಿಚಿತರಿಂದ ಎಚ್ಚರ.

ಸಿಂಹ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಅಪವಾದದಿಂದ ಮುಕ್ತಿ, ಕೆಲಸಗಳಲ್ಲಿ ತಾಳ್ಮೆ ಅಗತ್ಯ, ಹಣಕಾಸು ಮೋಸ, ವ್ಯವಹಾರಗಳಲ್ಲಿ ಎಚ್ಚರಿಕೆ, ಉದ್ಯೋಗದಲ್ಲಿ ಒತ್ತಡ.

ಕನ್ಯಾ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳ ಭಾವನೆಗಳಿಗೆ ಗೌರವ, ಸ್ಥಿರಾಸ್ತಿ ಖರೀದಿ ಯೋಜನೆ, ಹಣಕಾಸು ವಿಚಾರದಲ್ಲಿ ಜಾಗ್ರತೆ, ಆರೋಗ್ಯ ಸಮಸ್ಯೆ, ನೆರೆಹೊರೆಯವರಿಂದ ತೊಂದರೆ, ಕುಲದೇವರ ಆರಾಧನೆಯಿಂದ ಶುಭ.

ತುಲಾ: ಬಂಧು-ಮಿತ್ರರಲ್ಲಿ ವಿರೋಧ, ಸ್ತ್ರೀ ವಿಚಾರದಲ್ಲಿ ಎಚ್ಚರ, ವ್ಯವಹಾರಗಳಲ್ಲಿ ಚಿಂತೆ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಇಲ್ಲ ಸಲ್ಲದ ಅಪವಾದ, ಮಾನಸಿಕ ವ್ಯಥೆ, ಶರೀರದಲ್ಲಿ ತಳಮಳ, ಹೇಳಿಕೆ ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ.

ವೃಶ್ಚಿಕ: ದುಷ್ಟ ಜನರ ಸಹವಾಸ, ಕುಟುಂಬದಲ್ಲಿ ಅಶಾಂತಿ, ಪುಣ್ಯ ಕ್ಷೇತ್ರ ದರ್ಶನ, ಶತ್ರು ಬಾಧೆ, ಶೀತ ಸಂಬಂಧಿತ ರೋಗ, ಭೂ ವಿಚಾರದಲ್ಲಿ ನಷ್ಟ, ಶರೀರದಲ್ಲಿ ಆಯಾಸ.

ಧನಸ್ಸು: ಉದ್ಯೋಗದಲ್ಲಿ ಅಭಿವೃದ್ಧಿ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಕಾರ್ಯದಲ್ಲಿ ಅನುಕೂಲ, ಮನೆಯಲ್ಲಿ ಶುಭ ಕಾರ್ಯ, ಕುಟುಂಬದಲ್ಲಿ ನೆಮ್ಮದಿ, ವಾಹನ ಪ್ರಾಪ್ತಿ, ದ್ರವ್ಯ ಲಾಭ, ಧನ ಲಾಭ, ಕೀರ್ತಿ ವೃದ್ಧಿ, ಋಣ ವಿಮೋಚನೆ.

ಮಕರ: ಆರ್ಥಿಕ ಸ್ಥಿತಿ ಸುಧಾರಣೆ, ಮನಸ್ಸಿಗೆ ಚಿಂತೆ, ಮನಃಸ್ತಾಪ. ಅಭಿವೃದ್ಧಿ ಕುಂಠಿತ, ವೃಥಾ ಧನವ್ಯಯ, ಮಂಗಳ ಕಾರ್ಯದಲ್ಲಿ ಭಾಗಿ, ಯತ್ನ ಕಾರ್ಯದಲ್ಲಿ ಅನುಕೂಲ, ಕುಟುಂಬದಲ್ಲಿ ಅನಾರೋಗ್ಯ.

ಕುಂಭ: ಸಜ್ಜನರ ಸಹವಾಸದಿಂದ ಕೀರ್ತಿ, ಋಣ ಬಾಧೆ, ಧನಾಗಮನ, ವ್ಯವಹಾರದಲ್ಲಿ ಅಪಜಯ, ದುಷ್ಟರಿಂದ ಕಿರುಕುಳ, ಆರೋಗ್ಯದಲ್ಲಿ ವ್ಯತ್ಯಾಸ, ಶೀತ ಸಂಬಂಧಿತ ರೋಗ, ಮನಸ್ಸಿಗೆ ಬೇಸರ.

ಮೀನ: ಅಧಿಕ ಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಆಕಸ್ಮಿಕ ಧನಲಾಭ, ಅಕಾಲ ಭೋಜನ, ವಿವಾಹ ಯೋಗ, ಉನ್ನತ ಸ್ಥಾನ ಮಾನ, ವ್ಯಾಪಾರದಲ್ಲಿ ಲಾಭ, ಆತ್ಮೀಯರಿಂದ ಸಹಾಯ.

Click to comment

Leave a Reply

Your email address will not be published. Required fields are marked *

Advertisement
Advertisement