ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಶುಕ್ರವಾರ, ಮಖ ನಕ್ಷತ್ರ
ಮಧ್ಯಾಹ್ನ 12:59 ನಂತರ ಪೂರ್ವಫಾಲ್ಗುಣಿ ನಕ್ಷತ್ರ.
ಶುಭ ಘಳಿಗೆ: ಬೆಳಗ್ಗೆ 7:20 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:48 ರಿಂದ 2:28
Advertisement
ರಾಹುಕಾಲ: ಬೆಳಗ್ಗೆ 11:10 ರಿಂದ 12:37
ಗುಳಿಕಕಾಲ: ಬೆಳಗ್ಗೆ 8:16 ರಿಂದ 9:43
ಯಮಗಂಡಕಾಲ: ಮಧ್ಯಾಹ್ನ 3:31 ರಿಂದ 4:58
Advertisement
ಮೇಷ: ಉದ್ಯೋಗದಲ್ಲಿ ಒತ್ತಡ, ಕೆಲಸದಲ್ಲಿ ನಿರಾಸಕ್ತಿ, ಮನಸ್ಸಿಗೆ ಬೇಸರ, ಮಕ್ಕಳ ಪ್ರೇಮ ವಿಚಾರದಲ್ಲಿ ಮನಃಸ್ತಾಪ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ,ಟಿವಿ-ಮೊಬೈಲ್ನಿಂದ ಸಮಯ ವ್ಯರ್ಥ, ಮಾಟ-ಮಂತ್ರದ ಭೀತಿ.
Advertisement
ವೃಷಭ: ನೆರೆಹೊರೆಯವರೊಂದಿಗೆ ಕಿರಿಕಿರಿ, ಬಂಧುಗಳ ಜೊತೆ ಮನಃಸ್ತಾಪ, ವಾಹನದಿಂದ ಸಮಸ್ಯೆ, ಶೀತ ಸಂಬಂಧಿತ ರೋಗ, ತಂದೆ ಮಾತಿಗೆ ಬೇಸರ, ಪೆಟ್ಟಾಗುವ ಸಾಧ್ಯತೆ, ಸ್ವಂತ ಉದ್ಯಮದಲ್ಲಿ ಅಲ್ಪ ಲಾಭ.
Advertisement
ಮಿಥುನ: ಆಕಸ್ಮಿಕ ಆರ್ಥಿಕ ಸಮಸ್ಯೆ, ದುಷ್ಟ ವ್ಯಕ್ತಿಗಳಿಂದ ಕಂಟಕ, ತಾಂತ್ರಿಕ ವ್ಯಕ್ತಿಗಳ ಭೇಟಿ, ಹಳೇ ವಸ್ತುಗಳಿಗೆ ಬೆಂಕಿ, ವಾಹನದಿಂದ ತೊಂದರೆ, ಆತ್ಮೀಯರಿಂದ ಹಣ ಸಹಾಯ.
ಕಟಕ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ ವ್ಯವಹಾರದಲ್ಲಿ ಧನಾಗಮನ, ಸಂಸಾರಿಕ ಜೀವನದಲ್ಲಿ ನಿರಾಸಕ್ತಿ, ಉಷ್ಣ ಬಾಧೆ, ಪಾಲುದಾರಿಕೆಯಿಂದ ದೂರ ಉಳಿಯುವ ಆಲೋಚನೆ, ಮಕ್ಕಳ ಜೀವನದಲ್ಲಿ ಏರುಪೇರು, ವಿದ್ಯಾಭ್ಯಾಸದಲ್ಲಿ ಆಸಕ್ತಿ.
ಸಿಂಹ: ಕೆಲಸಗಾರರಿಂದ ಭಯ, ಶತ್ರುಗಳಿಂದ ಆತಂಕ, ಮಾಟ-ತಂತ್ರದ ಭೀತಿ, ಮೋಜು ಮಸ್ತಿಗಾಗಿ ಖರ್ಚು, ವಿಪರೀತ ಖರ್ಚು, ಉದ್ಯೋಗ ಕಳೆದುಕೊಳ್ಳುವ ಭೀತಿ, ಅನಗತ್ಯ ಸಂಕಷ್ಟಕ್ಕೆ ಸಿಲುಕುವಿರಿ.
ಕನ್ಯಾ: ಮಕ್ಕಳ ನಡವಳಿಕೆಯಲ್ಲಿ ವ್ಯತ್ಯಾಸ, ಸ್ನೇಹಿತರಿಂದ ತೊಂದರೆ, ದೂರದಲ್ಲಿರುವ ವ್ಯಕ್ತಿಗಳಿಂದ ಧನಾಗಮನ, ದೂರ ಪ್ರಯಾಣ, ವಸ್ತುಗಳ ಖರೀದಿ,ಭಾವನೆಗಳಿಗೆ ಧಕ್ಕೆ, ವೈರಾಗ್ಯದ ಮನಸ್ಥಿತಿ.
ತುಲಾ: ಗುಪ್ತ ವಿಚಾರಗಳಿಂದ ತೊಂದರೆ, ಸ್ಥಿರಾಸ್ತಿಯಿಂದ ಸಂಕಷ್ಟ, ದುಷ್ಟ ವ್ಯಕ್ತಿಗಳೊಂದಿಗೆ ಸ್ನೇಹ, ಮನೆಯಲ್ಲಿ ಅಸಾಧಾರಣ ಬೆಳವಣಿಗೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮೇಲಾಧಿಕಾರಿಗಳಿಂದ ನೋವು.
ವೃಶ್ಚಿಕ: ವ್ಯಾಪಾರ-ವ್ಯವಹಾರದಲ್ಲಿ ಸಮಸ್ಯೆ, ಉದ್ಯೋಗದಲ್ಲಿ ಕಿರಿಕಿರಿ, ಸಹೋದರ-ಸಹೋದರಿಯರ ಜೀವನದಲ್ಲಿ ಏರುಪೇರು, ಉದ್ಯೋಗ ಬದಲಾವಣೆ,ಗೃಹ ಬದಲಾವಣೆಯಿಂದ ತೊಂದರೆ, ತಂದೆಯಿಂದ ಅನುಕೂಲ.
ಧನಸ್ಸು: ಆರ್ಥಿಕ ಮುಗ್ಗಟ್ಟು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಶಕ್ತಿ ದೇವತೆಗಳ ದರ್ಶನ, ನೀವಾಡುವ ಮಾತಿನಿಂದ ಸಮಸ್ಯೆ, ಪೆಟ್ಟಾಗುವ ಸಾಧ್ಯತೆ.
ಮಕರ: ಮಕ್ಕಳಿಂದ ಸಮಸ್ಯೆ, ಪಾಲುದಾರಿಕೆ ವ್ಯವಹಾರದಲ್ಲಿ ಮನಃಸ್ತಾಪ, ದೀರ್ಘಕಾಲದ ಅನಾರೋಗ್ಯ, ಸ್ವಂತ ನಿರ್ಧಾರಗಳಿಂದ ಸಂಕಷ್ಟ, ಮನಸ್ಸಿನಲ್ಲಿ ಆತಂಕ, ಬೇಜವಾಬ್ದಾರಿತನ, ಪ್ರೇಮ ವಿಚಾರದಲ್ಲಿ ನೋಸು.
ಕುಂಭ: ಕೆಟ್ಟ ಕನಸುಗಳು, ಸಂಗಾತಿಯಿಂದ ನಡವಳಿಕೆಯಲ್ಲಿ ಬದಲಾವಣೆ, ಅಪವಾದ-ಅವಮಾನ, ಸ್ತ್ರೀಯರಿಂದ ನೋವು, ಊಹೆಗೆ ನಿಲುಕುದ ನಷ್ಟ,ಶಕ್ತಿ ದೇವತೆಗಳ ದರ್ಶನಕ್ಕೆ ಮನಸ್ಸು.
ಮೀನ: ಮಕ್ಕಳು ಶತ್ರುಗಳಾಗುವರು, ಅಪರಿಚಿತರಿಂದ ಸಹಾಯ, ಆಹಾರದಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರು, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ-ಮರೆವು, ವಿಶ್ರಾಂತಿ ವೇತನ, ಉಡುಗೊರೆ ಪ್ರಾಪ್ತಿ, ಸರ್ಕಾರಿ ಧನ ಸಹಾಯ, ಸಹೋದ್ಯೋಗಿಗಳ ಜೊತೆ ಮನಃಸ್ತಾಪ.