Connect with us

Dina Bhavishya

ದಿನಭವಿಷ್ಯ: 02-01-2018

Published

on

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯಮಾಸ,
ಕೃಷ್ಣ ಪಕ್ಷ, ಹುಣ್ಣಿಮೆ
ಮಂಗಳವಾರ, ಆರಿದ್ರಾ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:18 ರಿಂದ 4:44
ಗುಳಿಕಕಾಲ: ಮಧ್ಯಾಹ್ನ 12:27 ರಿಂದ 1:52
ಯಮಗಂಡಕಾಲ: ಬೆಳಗ್ಗೆ 9:35 ರಿಂದ 11:01

ಮೇಷ: ಗುರುಗಳ ದರ್ಶನ, ಮಾನಸಿಕ ನೆಮ್ಮದಿ, ಶತ್ರುಗಳು ನಾಶ, ಸ್ನೇಹಿತರಿಂದ ಸಹಾಯ, ಉದ್ಯೋಗದಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ಜಯ.

ವೃಷಭ: ಸಾಮಾನ್ಯ ನೆಮ್ಮದಿಗೆ ಭಂಗ, ಅತಿಯಾದ ನಿದ್ರೆ, ಅಕಾಲ ಭೋಜನ, ವಿಪರೀತ ವ್ಯಸನ, ವ್ಯಾಪಾರದಲ್ಲಿ ಅಲ್ಪ ಲಾಭ.

ಮಿಥುನ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಹೊಸ ವ್ಯವಹಾರ ಆರಂಭಕ್ಕೆ ಅಶುಭ, ಕಾರ್ಯದಲ್ಲಿ ವಿಳಂಬ, ಅನ್ಯರಲ್ಲಿ ದ್ವೇಷ.

ಕಟಕ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಆಕಸ್ಮಿಕ ಖರ್ಚು, ರೋಗ ಬಾಧೆ, ವಿವಾಹ ಯೋಗ, ಮಾನಸಿಕ ನೆಮ್ಮದಿ, ಸ್ತ್ರೀಯರಿಗೆ ಲಾಭ.

ಸಿಂಹ: ಬಂಧುಗಳ ಆಗಮನ, ಹಿತ ಶತ್ರುಗಳಿಂದ ತೊಂದರೆ, ಅಪಕೀರ್ತಿ, ವಿದ್ಯಾರ್ಥಿಗಳಿಗೆ ಮುನ್ನಡೆ.

ಕನ್ಯಾ: ದಾನ-ಧರ್ಮದಲ್ಲಿ ಆಸಕ್ತಿ, ತೀರ್ಥಕ್ಷೇತ್ರಕ್ಕೆ ಪ್ರಯಾಣ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ವಾಹನ ರಿಪೇರಿ.

ತುಲಾ: ವಿರೋಧಿಗಳಿಂದ ತೊಂದರೆ, ಕೃಷಿಯಲ್ಲಿ ಅಲ್ಪ ಲಾಭ, ಮಾನಸಿಕ ನೆಮ್ಮದಿ ಹಾಳು, ವ್ಯಾಪಾರದಲ್ಲಿ ಧನ ಲಾಭ, ವಿದ್ಯಾರ್ಥಿಗಳಲ್ಲಿ ಗೊಂದಲ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಜಯ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಶತ್ರುಗಳ ನಾಶ, ಹಣಕಾಸು ತೊಂದರೆ, ಮಿತ್ರರಿಂದ ಮೋಸ, ನಂಬಿಕೆ ದ್ರೋಹ.

ಧನಸ್ಸು: ಮಾನಸಿಕ ಗೊಂದಲ, ಅಲ್ಪ ಆದಾಯ, ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು, ಪರರ ಧನ ಪ್ರಾಪ್ತಿ.

ಮಕರ: ಉದ್ಯೋಗದಲ್ಲಿ ಮಹಿಳೆಯರಿಗೆ ಬಡ್ತಿ, ಅನ್ಯ ಜನರಲ್ಲಿ ವೈಮನಸ್ಸು, ವಾಹನದಿಂದ ತೊಂದರೆ, ದೂರ ಪ್ರಯಾಣ.

ಕುಂಭ: ಉತ್ತಮ ಬುದ್ಧಿಶಕ್ತಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ಸ್ತ್ರೀಯರಿಗೆ ಲಾಭ, ತೀರ್ಥಕ್ಷೇತ್ರ ದರ್ಶನ, ಮಕ್ಕಳಿಂದ ಸಂತಸ.

ಮೀನ: ಕುಟುಂಬದಲ್ಲಿ ಪ್ರೀತಿ, ವಾಸಗೃಹದಲ್ಲಿ ತೊಂದರೆ, ಧನ ವ್ಯಯ, ಚಂಚಲ ಮನಸ್ಸು, ನಾನಾ ರೀತಿಯಲ್ಲಿ ಸಂಪಾದನೆ.

Click to comment

Leave a Reply

Your email address will not be published. Required fields are marked *