Connect with us

Dina Bhavishya

ದಿನಭವಿಷ್ಯ: 01-12-2018

Published

on

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಶನಿವಾರ, ಉತ್ತರ ಫಾಲ್ಗುಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:20 ರಿಂದ 10:46
ಗುಳಿಕಕಾಲ: ಬೆಳಗ್ಗೆ 6:28 ರಿಂದ 7:54
ಯಮಗಂಡಕಾಲ: ಮಧ್ಯಾಹ್ನ 1:38 ರಿಂದ 3:04

ಮೇಷ: ಮಕ್ಕಳಿಗೆ ಅದೃಷ್ಟ ಕೈ ಕೊಡುವುದು, ಉದ್ಯೋಗದಲ್ಲಿ ಕಿರಿಕಿರಿ, ರಾಜಕೀಯ ಒತ್ತಡ, ಕೆಲಸದಲ್ಲಿ ಹಿನ್ನಡೆ, ಅಧಿಕಾರಿಗಳಿಂದ ತಗಾದೆ, ಸ್ಥಿರಾಸ್ತಿ ಕಾರ್ಯದಲ್ಲಿ ಹಿನ್ನಡೆ.

ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆ, ಅಧಿಕಾರಿಗಳಿಂದ ನಷ್ಟ, ಆತ್ಮ ಸಂಕಟಗಳು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಒತ್ತಡದಿಂದ ತಾಳ್ಮೆ ಕಳೆದುಕೊಳ್ಳುವಿರಿ, ಪ್ರಯಾಣದಲ್ಲಿ ತೊಂದರೆ, ಹಣ ಕಳೆದುಕೊಳ್ಳುವ ಸಾಧ್ಯತೆ, ಮಾಟ-ಮಂತ್ರ ತಂತ್ರಗಾರರ ಭೇಟಿ.

ಮಿಥುನ: ನೆರೆಹೊರೆಯವರಿಂದ ಲಾಭ, ರಾಜಕೀಯ ಕ್ಷೇತ್ರದವರಿಗೆ ಅನುಕೂಲ, ಪ್ರಯಾಣದಲ್ಲಿ ಯಶಸ್ಸು, ಮೇಲಾಧಿಕಾರಿಗಳಿಂದ ಅನುಕೂಲ, ಕೆಲಸದಲ್ಲಿ ಪ್ರಗತಿ, ಗೌರವ-ಪ್ರಶಂಸೆ ಪ್ರಾಪ್ತಿ, ಮಿತ್ರರ ಜೀವನದಲ್ಲಿ ತೊಂದರೆ.

ಕಟಕ: ಉದ್ಯೋಗದಲ್ಲಿ ಲಾಭ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಧನಾಗಮನ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಉತ್ತಮ ಸಹಕಾರ ಪ್ರಾಪ್ತಿ, ಕುಟುಂಬದೊಂದಿಗೆ ಪ್ರಯಾಣ, ಮಕ್ಕಳೊಂದಿಗೆ ಕಿರಿಕಿರಿ, ಪೆಟ್ಟಾಗುವ ಸಾಧ್ಯತೆ.

ಸಿಂಹ: ತಪ್ಪು ನಿರ್ಧಾರ ಕೈಗೊಳ್ಳುವಿರಿ, ಶತ್ರುಗಳ ಕಾಟ, ತಂದೆಯೊಂದಿಗೆ ಕಲಹ, ಭವಿಷ್ಯದಲ್ಲಿ ಉತ್ತಮ ಹೆಸರು, ವೈದ್ಯರಿಗೆ ತಿಳಿಯದ ಅನಾರೋಗ್ಯ, ಮೈಗ್ರೇನ್ ಸಮಸ್ಯೆ, ಪಿತ್ತ ಬಾಧೆ, ಶತ್ರುಗಳಿಂದ ಹಿನ್ನಡೆ, ಶತ್ರುಗಳಿಂದ ಗೌರವಕ್ಕೆ ಧಕ್ಕೆ.

ಕನ್ಯಾ: ಆಕಸ್ಮಿಕ ಖರ್ಚು, ಮಿತ್ರರಿಂದ ನಷ್ಟ, ಸಹೋದರಿಯ ಜೀವನದಲ್ಲಿ ಏರುಪೇರು, ಮಕ್ಕಳಿಂದ ಆಕಸ್ಮಿಕ ಅವಘಢ, ಭವಿಷ್ಯದ ಬಗ್ಗೆ ಚಿಂತೆ, ಅಪವಾದ ನಿಂದನೆ, ಭಾವನೆಗಳಿಗೆ ಭಂಗ, ಈ ದಿನ ಅಶುಭ ಫಲ.

ತುಲಾ: ದಾಂಪತ್ಯದಲ್ಲಿ ಕಲಹ, ಅಹಂಭಾವದ ನಡವಳಿಕೆ, ಸ್ಥಿರಾಸ್ತಿ ತಗಾದೆ, ಉದ್ಯೋಗದಲ್ಲಿ ಹಿಂಬಡ್ತಿ, ಕೆಲಸದಲ್ಲಿ ಹಿನ್ನಡೆ, ತಾಯಿಗಾಗಿ ಅಧಿಕ ಖರ್ಚು.

ವೃಶ್ಚಿಕ: ಅಧಿಕ ಉಷ್ಣ ಬಾಧೆ, ರಕ್ತ ದೋಷ, ಉದ್ಯೋಗ ಬದಲಾವಣೆ, ಹೃದಯ ಸಂಬಂಧಿತ ಸಮಸ್ಯೆ, ಸೇವಕರಿಂದ ಕಿರಿಕಿರಿ, ಚಿಕ್ಕಪ್ಪನಿಂದ ಅನುಕೂಲ, ತಂದೆಯಿಂದ ಲಾಭ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಮೇಲಾಧಿಕಾರಿಗಳಿಂದ ಪ್ರಶಂಸೆ.

ಧನಸ್ಸು: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬಾಲಾಗ್ರಹ ದೋಷ, ತಂದೆಯಿಂದ ಆರ್ಥಿಕ ಮುಗ್ಗಟ್ಟು, ಆಸೆ ಆಕಾಂಕ್ಷೆಗಳಿಗೆ ಧಕ್ಕೆ, ಕುಟುಂಬದೊಂದಿಗೆ ದೇವರ ದರ್ಶನ, ತ್ಯಾಗದ ಮನೋಭಾವನೆ, ವಿಚಾರಗಳಿಂದ ಆತಂಕ, ಕಾರಣವಿಲ್ಲದೇ ಉದ್ಯೋಗದಲ್ಲಿ ಒತ್ತಡ.

ಮಕರ: ಸ್ಥಿರಾಸ್ತಿ-ವಾಹನದಿಂದ ತೊಂದರೆ, ಮೇಲಾಧಿಕಾರಿಗಳಿಂದ ಕಿರಿಕಿರಿ, ಆಲಸ್ಯ ಮನೋಭಾವ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಇಚ್ಛೆಗಳಿಂದ ಸಂಕಷ್ಟ, ಆಕಸ್ಮಿಕವಾಗಿ ಸೋಲು, ನಷ್ಟ, ದುಶ್ಚಟಗಳಿಗೆ ದಾಸರಾಗುವಿರಿ.

ಕುಂಭ: ದೂರ ಪ್ರಯಾಣ, ಉಸಿರಾಟದ ಸಮಸ್ಯೆ, ವಿದ್ಯಾಭ್ಯಾಸಕ್ಕೆ ತೊಡಕು, ವಾಗ್ವಾದಗಳಿಂದ ಕಿರಿಕಿರಿ, ಬಂಧುಗಳಿಂದ ಬೇಸರ, ಆಗ್ನಿ ದುರಂತ ಸಾಧ್ಯತೆ, ಸಂಗಾತಿಗೆ ಅನಾರೋಗ್ಯ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ.

ಮೀನ: ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಕುಟುಂಬದೊಳಗೆ ಶತ್ರುಗಳ ಕಾಟ, ಆರ್ಥಿಕ ಸಂಕಷ್ಟಗಳು, ಅಧಿಕ ಉಷ್ಣದಿಂದ ತೊಂದರೆ, ಬಾಡಿಗೆದಾರರ ಜೊತೆ ವಾಗ್ವಾದ, ಸೇವಕರಿಂದ ಕಿರಿಕಿರಿ, ಮಾರ್ಗದಿಂದ ಲಾಭ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *