ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಶುಕ್ಲ ಪಕ್ಷ, ಅಷ್ಠಮಿ ತಿಥಿ,
ಗುರುವಾರ, ಮಖ ನಕ್ಷತ್ರ,
ಬೆಳಗ್ಗೆ 11:16 ನಂತರ ಪೂರ್ವಾಷಾಢ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 10:44 ರಿಂದ 12:25
ಅಶುಭ ಘಳಿಗೆ: ಬೆಳಗ್ಗೆ 7:23 ರಿಂದ 9:04
Advertisement
ರಾಹುಕಾಲ: ಮಧ್ಯಾಹ್ನ 1:56 ರಿಂದ 3:32
ಗುಳಿಕಕಾಲ: ಬೆಳಗ್ಗೆ 9:08 ರಿಂದ 10:44
ಯಮಗಂಡಕಾಲ: ಬೆಳಗ್ಗೆ 5:57 ರಿಂದ 7:32
Advertisement
ಮೇಷ: ಕುಟುಂಬದಲ್ಲಿ ಆತಂಕ, ಶತ್ರುಗಳ ಭೀತಿ, ಸರ್ಕಾರಿ ಕೆಲಸದಲ್ಲಿ ತೊಂದರೆ, ಮಹಿಳೆಯರಿಗೆ ಕಿರಿಕಿರಿ, ಕೆಟ್ಟಾಲೋಚನೆ, ಅಹಂಭಾವದಿಂದ ತೊಂದರೆ, ದಾಂಪತ್ಯದ ಮೇಲೆ ದುಷ್ಪರಿಣಾಮ.
Advertisement
ವೃಷಭ: ಅವಮಾನಗಳಿಗೆ ಗುರಿಯಾಗುವಿರಿ, ಜೂಜಾಟ-ದುಶ್ಚಟಗಳಿಂದ ತೊಂದರೆ, ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಗಂಡು ಮಕ್ಕಳಿಂದ ನಷ್ಟ.
Advertisement
ಮಿಥುನ: ಮೋಜು ಮಸ್ತಿಗಾಗಿ ಅಧಿಕ ಖರ್ಚು, ಶಕ್ತಿ ದೇವತೆಗಳ ದರ್ಶನ, ಸಾಲಗಾರರಿಂದ ತೊಂದರೆ, ಮಕ್ಕಳಿಂದ ಸಮಸ್ಯೆ, ವಾಹನ-ಸ್ಥಿರಾಸ್ತಿಯಿಂದ ನಷ್ಟ.
ಕಟಕ: ಮಾರಾಟ ಕ್ಷೇತ್ರದವರಿಗೆ ಲಾಭ, ಕಲಾವಿದರಿಗೆ ಅನುಕೂಲ, ಪಿತ್ರಾರ್ಜಿತ ಆಸ್ತಿಗಾಗಿ ಕುಟುಂಬಸ್ಥರಿಂದ ಬೇಡಿಕೆ, ಮಿತ್ರರಿಂದ ಸಹಕಾರ, ವ್ಯಾಪಾರ-ಉದ್ಯಮಕ್ಕೆ ಅನುಕೂಲ.
ಸಿಂಹ: ಸ್ತ್ರೀಯರಿಗಾಗಿ ಖರ್ಚು, ಅಧಿಕ ಹಣವ್ಯಯ, ಆಕಸ್ಮಿಕ ಉದ್ಯೋಗ ಬದಲಾವಣೆ, ಸ್ಥಳ ಬದಲಾವಣೆ, ಗೃಹ ಬದಲಾವಣೆಗೆ ಚಿಂತನೆ, ಶುಭ ಕಾರ್ಯಗಳಿಗೆ ಪ್ರಯಾಣ.
ಕನ್ಯಾ: ಕುಟುಂಬದಲ್ಲಿ ಸ್ತ್ರೀಯರ ಕಿತ್ತಾಟ, ನಿದ್ರಾಭಂಗ, ಅತಿಯಾದ ಆಸೆಗಳು, ಕೆಟ್ಟಾಲೋಚನೆಗಳಿಗೆ ಮನಸಿನಲ್ಲಿ ಚಿಂತೆ, ಅಕ್ರಮ ಸಂಪಾದನೆಗೆ ಮನಸ್ಸು.
ತುಲಾ: ಉದ್ಯೋಗದಲ್ಲಿ ಕಿರಿಕಿರಿ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ನಿದ್ರಾಭಂಗ, ಆರೋಗ್ಯ ಸಮಸ್ಯೆ.
ವೃಶ್ಚಿಕ: ಸಂಗಾತಿಯಿಂದ ಲಾಭ, ಆಕಸ್ಮಿಕ ದೂರ ಪ್ರದೇಶಕ್ಕೆ ಪ್ರಯಾಣ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಆರೋಗ್ಯ ಸಮಸ್ಯೆ, ಕೆಲಸಗಳಲ್ಲಿ ನಿರುತ್ಸಾಹ.
ಧನಸ್ಸು: ಸಾಲದ ಬಡ್ತಿ ಕಟ್ಟುವಿರಿ, ಮಿತ್ರರಿಂದ ಅಧಿಕ ಖರ್ಚು, ಅನಿರೀಕ್ಷಿತ ಸಂಕಷ್ಟಗಳು, ಕಷ್ಟ ದೂರ ಮಾಡಿಕೊಳ್ಳಲು ಸಮಯ, ಪ್ರಯಾಣದಿಂದ ಅನುಕೂಲ.
ಮಕರ: ದುಷ್ಟರನ್ನು ಪ್ರೀತಿಸುವಿರಿ, ಬಂಧುಗಳು ದೂರವಾಗುವರು, ಮೇಲಾಧಿಕಾರಿಗಳಿಂದ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ.
ಕುಂಭ: ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ತಂದೆಯಿಂದ ವಾಹನ ಲಾಭ, ಕುಟುಂಬ ಸಮೇತ ತೀರ್ಥಯಾತ್ರೆ, ಕೆಲಸಗಾರರ ಕೊರತೆ ನಿವಾರಣೆ.
ಮೀನ: ಮಕ್ಕಳಿಂದ ದಾಂಪತ್ಯಕ್ಕೆ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ಆರ್ಥಿಕ ನಷ್ಟ, ಕೋರ್ಟ್ ಕೇಸ್‍ಗಳಲ್ಲಿ ಜಯ.