Dina Bhavishya

ದಿನಭವಿಷ್ಯ: 01-05-2017

Published

on

Share this

ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಸೋಮವಾರ, ಆರಿದ್ರಾ ನಕ್ಷತ್ರ
ಉಪರಿ ಪುನರ್ವಸು ನಕ್ಷತ್ರ

ರಾಹುಕಾಲ: ಬೆಳಗ್ಗೆ 7:38 ರಿಂದ 9:12
ಗುಳಿಕಕಾಲ: ಮಧ್ಯಾಹ್ನ 1:54 ರಿಂದ 3:28
ಯಮಗಂಡಕಾಲ: ಬೆಳಗ್ಗೆ 10:46 ರಿಂದ 12:20

ಮೇಷ: ಹಣಕಾಸು ವಿಚಾರದಲ್ಲಿ ಕಲಹ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಸ್ತ್ರೀಯರಿಂದ ಶುಭ ಸಮಾಚಾರ.

ವೃಷಭ: ಭೂ ವ್ಯವಹಾರದಲ್ಲಿ ಲಾಭ, ಅಕಾಲ ಭೋಜನ, ಸ್ನೇಹಿತರ ಭೇಟಿ, ಮಕ್ಕಳೊಂದಿಗೆ ಸಮಯ ಕಳೆಯುವಿರಿ.

ಮಿಥುನ: ಉದ್ಯೋಗದಲ್ಲಿ ಬಡ್ತಿ, ಮನೆಯಲ್ಲಿ ಕಿರಿಕಿರಿ, ಸಲ್ಲದ ಅಪವಾದ, ಹಿರಿಯರಿಂದ ಮನಃಶಾಂತಿ.

ಕಟಕ: ದೇವತಾ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಿಗೆ ಅನುಕೂಲ, ಚಿನ್ನಾಭರಣ ಪ್ರಾಪ್ತಿ, ಆರೋಗ್ಯದಲ್ಲಿ ಚೇತರಿಕೆ, ಪ್ರಯಾಣದಲ್ಲಿ ತೊಂದರೆ.

ಸಿಂಹ: ಅನಿರೀಕ್ಷಿತ ಧನಲಾಭ, ಉದ್ಯೋಗದಲ್ಲಿ ಒತ್ತಡ, ಜೀವನದಲ್ಲಿ ಜಿಗುಪ್ಸೆ, ಸ್ತ್ರೀಯರಿಗೆ ಲಾಭ, ಪುಣ್ಯಕ್ಷೇತ್ರ ದರ್ಶನ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕನ್ಯಾ: ಪರರಿಂದ ಸಹಾಯ, ಮಾನಸಿಕ ನೆಮ್ಮದಿ, ಋಣ ಬಾಧೆ ಮುಕ್ತಿ, ದೂರ ಪ್ರಯಾಣ, ದಾಂಪತ್ಯದಲ್ಲಿ ಸಂತಸ.

ತುಲಾ: ಯತ್ನ ಕಾರ್ಯದಲ್ಲಿ ವಿಳಂಬ, ಆತ್ಮೀಯರೊಂದಿಗೆ ಕಲಹ, ಅಲ್ಪ ಲಾಭ, ಶತ್ರು ಬಾಧೆ, ಶ್ರಮಕ್ಕೆ ತಕ್ಕ ಫಲ.

ವೃಶ್ಚಿಕ: ಅಲ್ಪ ಕಾರ್ಯ ಸಿದ್ಧಿ, ಶರೀರದಲ್ಲಿ ತಳಮಳ, ದಾಂಪತ್ಯದಲ್ಲಿ ಪ್ರೀತಿ, ಕೃಷಿಕರಿಗೆ ನಷ್ಟ, ಕಾರ್ಯ ಬದಲಾವಣೆ, ಯತ್ನ ಕಾರ್ಯದಲ್ಲಿ ನಿಧಾನ.

ಧನಸ್ಸು: ಕೆಲಸದಲ್ಲಿ ಅಧಿಕ ಒತ್ತಡ, ಖರ್ಚುಗಳು ಹೆಚ್ಚು, ಗೆಳೆಯರಿಂದ ಸಹಾಯ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ.

ಮಕರ: ವಾದ-ವಿವಾದಗಳಿಂದ ದೂರವಿರಿ, ಕೌಟುಂಬಿಕ ಜೀವನದಲ್ಲಿ ನೆಮ್ಮದಿ, ಹಣಕಾಸು ತೊಂದರೆ, ಅನಗತ್ಯ ಖರ್ಚುಗಳ ಬಗ್ಗೆ ನಿಯಂತ್ರಣ ಅಗತ್ಯ.

ಕುಂಭ: ಧರ್ಮ ಕಾರ್ಯದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಚೇತರಿಕೆ, ಅಮೂಲ್ಯ ವಸ್ತುಗಳ ಖರೀದಿ, ಗೌರವ ಪ್ರಾಪ್ತಿ, ಸುಖ ಭೋಜನ.

ಮೀನ: ಸ್ನೇಹಿತರಿಂದ ನಿಂದನೆ, ಮಾನಸಿಕ ಚಿಂತೆ, ಶುಭ ಕಾರ್ಯದ ಮಾತುಕತೆ, ಕೃಷಿಯಲ್ಲಿ ಉತ್ತಮ ಫಲ, ಚೋರಾಗ್ನಿ ಭೀತಿ.

Click to comment

Leave a Reply

Your email address will not be published. Required fields are marked *

Advertisement
Bengaluru City4 mins ago

ಕೌಟುಂಬಿಕ ಕಲಹದಿಂದ್ಲೇ ಸಾಮೂಹಿಕ ಆತ್ಮಹತ್ಯೆ – ದುರಂತಕ್ಕೆ ಪತ್ನಿಯೇ ಕಾರಣವೆಂದ ಪತಿ ಶಂಕರ್

Crime7 mins ago

ತಂಗಿಯನ್ನು ಗಂಡನ ಮನೆ ಸೇರಿಸೋ ಮುನ್ನವೇ ಮಸಣ ಸೇರಿತು ಕುಟುಂಬ!

Districts28 mins ago

ಕಲಬುರಗಿ ಪಾಲಿಕೆ ಚುನಾವಣೆ ಜೆಡಿಎಸ್‍ಗೆ ಮೇಯರ್ ಸ್ಥಾನ ಕೊಡುವವರಿಗೆ ನಮ್ಮ ಬೆಂಬಲ: ನಾಸಿರ್ ಹುಸೇನ್

Belgaum43 mins ago

ಬೋರ್​ವೆಲ್​ಗೆ ಬಿದ್ದ ಎರಡೂವರೆ ವರ್ಷದ ಮಗು ಶವವಾಗಿ ಪತ್ತೆ

Bengaluru City49 mins ago

ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಅತ್ಯದ್ಭುತ ರೆಸ್ಪಾನ್ಸ್ – ನಾಳೆಯೂ ಇರುತ್ತೆ ಶಿಕ್ಷಣ ಮೇಳ, ಮರೆಯದೇ ಬನ್ನಿ

Bengaluru City60 mins ago

ಸೈಟ್ ಮಾರಾಟ ಮಾಡಿಕೊಡುವುದಾಗಿ ನಂಬಿಸಿ ನಿವೃತ್ತ ಎಸಿಪಿಗೆ ವಂಚನೆ

Cinema1 hour ago

ಮೆಣಸಿಕಾಯಿ ಹೊಲದಲ್ಲಿ ಗಾಂಜಾ ಬೆಳೆದಿದ್ದ ಮೂವರಿಗೆ ಜೈಲು

Cricket2 hours ago

ರವಿಶಾಸ್ತ್ರಿ ಬಳಿಕ ಟೀಂ ಇಂಡಿಯಾಕ್ಕೆ ಕನ್ನಡಿಗ ಕೋಚ್?

Bengaluru City2 hours ago

ನಿರುದ್ಯೋಗ ದಿನ ಆಚರಿಸಿ ಪಿಎಂಗೆ ನಿಮ್ಮ ಪದವಿ ಪ್ರಮಾಣ ಪತ್ರ ಹಿಂದಿರುಗಿಸಿ: ಡಿ.ಕೆ. ಶಿವಕುಮಾರ್ ಕರೆ

Chitradurga2 hours ago

ಸಂಪುಟ ರಚನೆ ಪ್ರದೇಶಕ್ಕೆ ಅನುಗುಣವಾಗಿ ಹೈಕಮಾಂಡ್ ನಿರ್ಣಯಿಸಲಿದೆ: ಅಶ್ವಥ್ ನಾರಾಯಣ್