ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಸೋಮವಾರ, ಧನಿಷ್ಠ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:51 ರಿಂದ 9:23
ಗುಳಿಕಕಾಲ: ಮಧ್ಯಾಹ್ನ 1:59 ರಿಂದ 3:31
ಯಮಗಂಡಕಾಲ: ಬೆಳಗ್ಗೆ 10:55 ರಿಂದ 12:27
Advertisement
ಮೇಷ: ಶುಭ ಸುದ್ದಿ ಕೇಳುವಿರಿ, ಪರಸ್ತ್ರೀಯಿಂದ ಅನುಕೂಲ, ಧನ ಲಾಭ, ಶತ್ರುಗಳ ಧ್ವಂಸ, ಅನಗತ್ಯ ಯೋಚನೆ ಮಾಡುವಿರಿ, ದೇವತಾ ಕಾರ್ಯಗಳಲ್ಲಿ ಒಲವು.
Advertisement
ವೃಷಭ: ಆದಾಯಕ್ಕಿಂತ ಖರ್ಚು ಹೆಚ್ಚು, ವಿದ್ಯಾಭ್ಯಾಸದಲ್ಲಿ ಅಡಚಣೆ, ಅನ್ಯಜನರಲ್ಲಿ ವೈಮನಸ್ಸು, ವ್ಯಾಪಾರ-ವ್ಯವಹಾರದಲ್ಲಿ ಎಚ್ಚರ, ಯೋಚಿಸಿ ನಿರ್ಧಾರ ಕೈಗೊಳ್ಳಿ.
Advertisement
ಮಿಥುನ: ಗಣ್ಯ ವ್ಯಕ್ತಿಗಳ ಭೇಟಿ, ದ್ರವ್ಯ ಲಾಭ, ಊರೂರು ಸುತ್ತಾಟ, ಶತ್ರುಗಳ ನಾಶ, ಮಕ್ಕಳಲ್ಲಿ ಪ್ರೀತಿ, ಹಿರಿಯರಿಂದ ಹಿತನುಡಿ.
Advertisement
ಕಟಕ: ಕೆಲಸ ಕಾರ್ಯದಲ್ಲಿ ಯಶಸ್ಸು, ಆತ್ಮೀಯರಿಂದ ಸಹಾಯ, ಪ್ರತಿಭೆಗೆ ತಕ್ಕ ಫಲ, ನಂಬಿಕಸ್ಥರಿಂದ ದ್ರೋಹ, ಅಕಾಲ ಭೋಜನ.
ಸಿಂಹ: ವೈಯುಕ್ತಿಕ ವಿಚಾರದ ಕಡೆ ಗಮನಹರಿಸಿ, ಅಕಾಲ ಭೋಜನ, ಶರೀರದಲ್ಲಿ ತಳಮಳ, ಸಾಲ ಬಾಧೆ.
ಕನ್ಯಾ: ಕೆಲಸ ಕಾರ್ಯಗಳಲ್ಲಿ ಜಯ, ತೀರ್ಥಯಾತ್ರೆ ದರ್ಶನ, ದಾಂಪತ್ಯದಲ್ಲಿ ವಿರಸ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ಏರುಪೇರು.
ತುಲಾ: ಪ್ರತಿಯೊಂದು ವಿಚಾರಕ್ಕೆ ಅನ್ಯರ ಅವಲಂಬನೆ, ಉದ್ಯೋಗದಲ್ಲಿ ಬಡ್ತಿ, ಶತ್ರುಗಳ ಬಾಧೆ, ಈ ದಿನ ಮಿಶ್ರ ಫಲ.
ವೃಶ್ಚಿಕ: ವಿರೋಧಿಗಳಿಂದ ತೊಂದರೆ, ಸ್ಥಳ ಬದಲಾವಣೆ, ಪುಣ್ಯಕ್ಷೇತ್ರ ದರ್ಶನ, ಕುಟುಂಬ ಸೌಖ್ಯ, ಕೃಷಿಯಲ್ಲಿ ಲಾಭ.
ಧನಸ್ಸು: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ವ್ಯರ್ಥ ಧನಹಾನಿ, ಸಾಲ ಬಾಧೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅನಾವಶ್ಯಕ ಖರ್ಚು ಮಾಡುವಿರಿ.
ಮಕರ: ಬಂಧು-ಮಿತ್ರರಲ್ಲಿ ಪ್ರೀತಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ಇಲ್ಲ ಸಲ್ಲದ ಅಪವಾದ, ಈ ದಿನ ಶುಭ ಫಲ.
ಕುಂಭ: ವ್ಯವಹಾರದಲ್ಲಿ ಎಚ್ಚರ, ನಂಬಿಕಸ್ಥರಿಂದ ಮೋಸ, ಚಂಚಲ ಮನಸ್ಸು, ಅನಿರೀಕ್ಷಿತ ಧನ ಲಾಭ.
ಮೀನ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ನೀವಾಡುವ ಮಾತಿನಿಂದ ಅನರ್ಥ, ಋಣ ಬಾಧೆ, ದೂರ ಪ್ರಯಾಣ.