ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಬುಧವಾರ, ಉತ್ತರ ನಕ್ಷತ್ರ.
Advertisement
ರಾಹುಕಾಲ: ಮಧ್ಯಾಹ್ನ 12:29 ರಿಂದ 2:05
ಗುಳಿಕಕಾಲ: ಬೆಳಗ್ಗೆ 10:53 ರಿಂದ 12:23
ಯಮಗಂಡಕಾಲ: ಬೆಳಗ್ಗೆ 7:41 ರಿಂದ 9:17
Advertisement
ಮೇಷ: ಸ್ತ್ರೀಯರಿಗೆ ನೆಮ್ಮದಿ, ಆತ್ಮೀಯರಿಂದ ನಿಂದನೆ, ಸ್ಥಿರಾಸ್ತಿ ಕೊಳ್ಳುವಿಕೆ, ಶತ್ರುಗಳ ಬಾಧೆ, ಅಪಕೀರ್ತಿ, ವ್ಯಾಸಂಗಕ್ಕೆ ತೊಂದರೆ.
Advertisement
ವೃಷಭ: ಅಧಿಕ ತಿರುಗಾಟ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಮಾನಸಿಕ ವ್ಯಥೆ, ಸಮಾಜದಲ್ಲಿ ಗೌರವ, ಉದ್ಯೋಗದಲ್ಲಿ ಬಡ್ತಿ.
Advertisement
ಮಿಥುನ: ದಾಯಾದಿಗಳ ಕಲಹ, ಯತ್ನ ಕಾರ್ಯದಲ್ಲಿ ವಿಳಂಬ, ಆರೋಗ್ಯದಲ್ಲಿ ಏರುಪೇರು, ಬಂಧು-ಮಿತ್ರರಿಂದ ಸಹಾಯ.
ಕಟಕ: ವ್ಯಾಪಾರ ವ್ಯವಹಾರದಲ್ಲಿ ಉತ್ತಮ, ವಾಹನದಿಂದ ತೊಂದರೆ,ಶೀತ ಸಂಬಂಧಿತ ರೋಗಬಾಧೆ.
ಸಿಂಹ: ಧನ ಲಾಭ, ವಸ್ತ್ರ ಖರೀದಿ, ತೀರ್ಥಯಾತ್ರೆ ದರ್ಶನ, ವಿದೇಶ ಪ್ರಯಾಣ, ಸುಖ ಭೋಜನ ಪ್ರಾಪ್ತಿ, ಇಲ್ಲ ಸಲ್ಲದ ಅಪವಾದ.
ಕನ್ಯಾ: ಕೆಲಸ ಕಾರ್ಯಗಳಲ್ಲಿ ವಿಘ್ನ, ಅನ್ಯ ಜನರಲ್ಲಿ ಪ್ರೀತಿ, ಅಧಿಕ ಧನ ವ್ಯಯ, ಋಣ ಬಾಧೆ, ಮನಸ್ಸಿನಲ್ಲಿ ಗೊಂದಲ.
ತುಲಾ: ವಾದ-ವಿವಾದಗಳಿಂದ ತೊಂದರೆ, ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ವೃಶ್ಚಿಕ: ಉದ್ಯೋಗಸ್ಥರಿಗೆ ಅನುಕೂಲ, ಉತ್ತಮ ಆದಾಯ, ಹಿರಿಯರ ಆಶೀರ್ವಾದದಿಂದ ಅನುಕೂಲ.
ಧನಸ್ಸು: ಸ್ಥಿರಾಸ್ತಿ ಮಾರಾಟದಿಂದ ಲಾಭ, ವಿರೋಧಿಗಳಿಂದ ಎಚ್ಚರಿಕೆ, ತಾಳ್ಮೆ ಅತ್ಯಗತ್ಯ, ಶತ್ರುಗಳ ಬಾಧೆ.
ಮಕರ: ಪ್ರಭಾವೀ ವ್ಯಕ್ತಿಗಳ ಭೇಟಿ, ಕೌಟುಂಬಿಕ ಜೀವನದಲ್ಲಿ ತೃಪ್ತಿ, ಆಕಸ್ಮಿಕ ಧನ ಲಾಭ, ವಿದೇಶ ಪ್ರಯಾಣ.
ಕುಂಭ: ಖರ್ಚಿನ ಬಗ್ಗೆ ಎಚ್ಚರಿಕೆ, ಗೆಳೆಯರಿಂದ ಸಹಕಾರ, ಮಾನಸಿಕ ನೆಮ್ಮದಿ, ಪ್ರಯತ್ನಗಳಿಗೆ ಉತ್ತಮ ಫಲ.
ಮೀನ: ಆಧ್ಮಾತ್ಮಿಕ ವಿಚಾರಕ್ಕೆ ಒಲವು, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ಆಸ್ತಿ ವಿಚಾರದಲ್ಲಿ ಕಲಹ, ಈ ದಿನ ಮನಸ್ಸಿನಲ್ಲಿ ಆತಂಕ.