ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ದ್ವಾದಶಿ
ಬುಧವಾರ, ಭರಣಿ
ಮೇಷ: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಮಹಿಳೆಯರಿಗೆ ತೊಂದರೆ, ಇಷ್ಟಾರ್ಥ ಸಿದ್ಧಿ, ಬಂಧುಗಳ ಆಗಮನ.
Advertisement
ವೃಷಭ: ಉದ್ಯೋಗದಲ್ಲಿ ಒತ್ತಡ, ಅವಿವಾಹಿತರಿಗೆ ವಿವಾಹಯೋಗ, ವ್ಯಾಪಾರಿಗಳಿಗೆ ನಷ್ಟ, ಮಾನಸಿಕ ಕಿರಿಕಿರಿ, ಮಿಶ್ರ ಫಲ.
Advertisement
ಮಿಥುನ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಮೇಲಾಧಿಕಾರಿಗಳಿಂದ ಪ್ರಶಂಸೆ, ವಾಹನದಿಂದ ತೊಂದರೆ,
Advertisement
ಕಟಕ: ವ್ಯಾಪಾರದಲ್ಲಿ ಪ್ರಗತಿ, ಯಂತ್ರೋಪಕರಣಗಳ ಮಾರಾಟದಿಂದ ಲಾಭ, ಅನಿರೀಕ್ಷಿತ ಖರ್ಚು,ಸುಖ ಭೋಜನ ಪ್ರಾಪ್ತಿ, ಶೀತ ಸಂಬಂಧಿತ ರೋಗ.
Advertisement
ಸಿಂಹ: ಕ್ರಯ ವಿಕ್ರಯಗಳಲ್ಲಿ ನಷ್ಟ, ಚಂಚಲ ಮನಸ್ಸು, ವಿಪರೀತ ವ್ಯಸನ, ನೀಚ ಜನರಿಂದ ದೂರವಿರಿ.
ಕನ್ಯಾ: ಪರರಿಂದ ಸಹಾಯ, ಮಂಗಳ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಿಗೆ ಶುಭ, ಆಲಸ್ಯ ಮನೋಭಾವ, ಅನ್ಯರಲ್ಲಿ ವೈಮನಸ್ಸು, ಮನಃಕ್ಲೇಷ.
ತುಲಾ: ಅಪರಿಚಿತರ ಮಾತಿಗೆ ಮರುಳಾಗಬೇಡಿ, ದೂರ ಪ್ರಯಾಣ, ಆತ್ಮೀಯರಿಂದ ಹಿತನುಡಿ, ವಿರೋಧಿಗಳಿಂದ ಕಿರುಕುಳ,
ವೃಶ್ಚಿಕ: ಅತಿಯಾದ ಮುಂಗೋಪದಿಂದ ದ್ವೇಷ, ಅಭಿವೃದ್ಧಿ ಕುಂಠಿತ, ಹಿರಿಯರ ಭೇಟಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಸಾಲ ಬಾಧೆ.
ಧನಸ್ಸು: ಕಾರ್ಯದಲ್ಲಿ ಪ್ರಗತಿ, ಆರೋಗ್ಯದಲ್ಲಿ ಚೇತರಿಕೆ, ಪುಣ್ಯಕ್ಷೇತ್ರ ದರ್ಶನ, ಕುಲದೇವರಿಗೆ ತುಪ್ಪದ ದೀಪ ಹಚ್ಚಿ,
ಮಕರ: ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಪರಸ್ಥಳ ವಾಸ, ಕುಟುಂಬ ಸೌಖ್ಯ, ವಸ್ತ್ರಾಭರಣ ಪ್ರಾಪ್ತಿ, ಬಂಧು ಮಿತ್ರರ ಸಹಾಯ.
ಕುಂಭ: ಅಲ್ಪ ಆದಾಯ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ವಸ್ತ್ರಾಭರಣ ಖರೀದಿ, ಕಾರ್ಯ ಸಾಧನೆಗಾಗಿ ತಿರುಗಾಟ,
ಮೀನ: ಸಕಾಲಕ್ಕೆ ಭೋಜನ ಲಭ್ಯವಾಗುವುದಿಲ್ಲ, ಚೋರಾಗ್ನಿ ಭೀತಿ, ಉತ್ತಮ ಫಲ, ದುಷ್ಟ ಜನರ ಸಹವಾಸ, ಪುಣ್ಯಕ್ಷೇತ್ರ ದರ್ಶನ.