ಪಂಚಾಂಗ:
ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ ,ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ಚತುರ್ಥಿ, ಶನಿವಾರ,
ಶ್ರವಣ ನಕ್ಷತ್ರ
ರಾಹುಕಾಲ: 09:27 ರಿಂದ 10:53
ಗುಳಿಕಕಾಲ: 06:36 ರಿಂದ 08:01
ಯಮಗಂಡಕಾಲ: 01:44 ರಿಂದ 03:10
ಮೇಷ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ, ವಾಹನದಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಮಂದತ್ವ, ಕೆಲವೊಂದು ವಿಷಯಗಳಿಂದ ತೊಂದರೆ.
Advertisement
ವೃಷಭ: ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಬಂಧು-ಬಾಂಧವರಿಂದ ನೋವು, ನೆರೆಹೊರೆಯವರೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಆಲಸ್ಯ.
Advertisement
ಮಿಥುನ: ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಕುಟುಂಬಸ್ಥರೇ ಶತ್ರುಗಳು, ಕೋರ್ಟ್ ಕೇಸ್‍ಗಾಗಿ ಅಲೆದಾಟ, ತಾಯಿಂದ ಧನಾಗಮನ.
Advertisement
ಕಟಕ: ಮಾನ ಅಪಮಾನಗಳು, ದಾಂಪತ್ಯದಲ್ಲಿ ನಿರಾಸಕ್ತಿ, ಸ್ವಂತ ಉದ್ಯಮದಲ್ಲಿ ಮಂದತ್ವ, ಮಕ್ಕಳ ವೈವಾಹಿಕ ಜೀವನದ ಚಿಂತೆ.
Advertisement
ಸಿಂಹ: ಖರ್ಚುಗಳು ಅಧಿಕ, ಸಾಲದ ಚಿಂತೆ, ಸೇವಕರಿಂದ ತೊಂದರೆ, ಸೋಮಾರಿತನ ಆಲಸ್ಯ.
ಕನ್ಯಾ: ಮಿತ್ರರಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಮನಸ್ತಾಪ, ಸಂತಾನದ ಚಿಂತೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.
ತುಲಾ: ಮಿತ್ರರೊಂದಿಗೆ ವಾಗ್ವಾದ, ಸೇವಕರಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಹಿರಿಯರೊಂದಿಗೆ ಮನಸ್ತಾಪ.
ವೃಶ್ಚಿಕ: ಪ್ರಯಾಣದಲ್ಲಿ ಅಡತಡೆ, ಸರ್ಕಾರಿ ಕೆಲಸಕಾರ್ಯಗಳಲ್ಲಿ ಜಯ, ಕೃಷಿಕರಿಗೆ ಅನುಕೂಲ, ಉದ್ಯೋಗ ಬದಲಾವಣೆಯ ಆಲೋಚನೆ.
ಧನಸ್ಸು: ಆರ್ಥಿಕ ಕೌಟುಂಬಿಕ ಚಿಂತೆಗಳು, ಕುಟುಂಬದಿಂದ ಸಹಕಾರ, ತಂದೆಯಿಂದ ಅನುಕೂಲ, ಉಸಿರಾಟದ ಸಮಸ್ಯೆಗಳು.
ಮಕರ: ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯೊಂದಿಗೆ ಬೇಸರ, ಮಕ್ಕಳ ಜೀವನದ ಚಿಂತೆ, ಶುಭಕಾರ್ಯದ ಆಲೋಚನೆ.
ಕುಂಭ: ಅನಗತ್ಯ ವಿವಾದಗಳು, ಸೇವಕರಿಂದ ಕೆಲಸಗಾರರಿಂದ ನಷ್ಟ, ಸಾಲದ ಚಿಂತೆಗಳು, ಉದ್ಯೋಗ ಸಮಸ್ಯೆಗಳು.
ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹೆಣ್ಣುಮಕ್ಕಳಿಂದ ಅನುಕೂಲ, ಉದ್ಯೋಗ ಲಾಭ, ಆರ್ಥಿಕ ಚೇತರಿಕೆ.