ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಮಂಗಳವಾರ, ಪೂರ್ವಾಷಾಢ ನಕ್ಷತ್ರ,
Advertisement
ಮೇಷ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಅಧಿಕ ಆದಾಯ, ಕಾರ್ಯಗಳಲ್ಲಿ ಪ್ರಗತಿ, ರಾಜಕೀಯ ವ್ಯಕ್ತಿಗಳ ಭೇಟಿ.
Advertisement
ವೃಷಭ: ಉದ್ಯೋಗದಲ್ಲಿ ಬಡ್ತಿ, ಕಾರ್ಯದಲ್ಲಿ ವಿಳಂಬ, ಇಲ್ಲ ಸಲ್ಲದ ಅಪವಾದ-ನಿಂದನೆ, ಗೌರವಕ್ಕೆ ಧಕ್ಕೆ, ವಾಹನ ಕಂಟಕ, ಪರಸ್ತ್ರೀಯರಿಂದ ತೊಂದರೆ.
Advertisement
ಮಿಥುನ: ಮನಸ್ಸಿಗೆ ಸಂತಸ, ಆತ್ಮೀಯರ ಭೇಟಿ, ಆರೋಗ್ಯದಲ್ಲಿ ಏರುಪೇರು, ಅತಿಯಾದ ಭಯ, ದಂಡ ಕಟ್ಟುವ ಸಾಧ್ಯತೆ.
Advertisement
ಕಟಕ: ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ, ಪರಿಶ್ರಮಕ್ಕೆ ತಕ್ಕ ಫಲ, ಮಾನಸಿಕ ಕಿರಿಕಿರಿ, ನಂಬಿಕೆ ದ್ರೋಹ, ಪರಸ್ಥಳ ವಾಸ.
ಸಿಂಹ: ಕುಟುಂಬದಲ್ಲಿ ಪ್ರೀತಿ, ಆಕಸ್ಮಿಖ ಧನ ಲಾಭ, ಆರೋಗ್ಯದಲ್ಲಿ ಎಚ್ಚರ, ಶತ್ರುಗಳಿಂದ ತೊಂದರೆ, ಎಚ್ಚರಿಕೆಯಲ್ಲಿರುವುದು ಒಳಿತು.
ಕನ್ಯಾ: ತೀರ್ಥಯಾತ್ರೆ ದರ್ಶನ, ಋಣ ವಿಮೋಚನೆ, ಅಧಿಕಾರಿಗಳಿಂದ ಪ್ರಶಂಸೆ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಮಾನಸಿಕ ನೆಮ್ಮದಿ.
ತುಲಾ: ಮಿತ್ರರಿಂದ ನಷ್ಟ, ಹಣಕಾಸು ವಂಚನೆ, ಭವಿಷ್ಯದ ಆಲೋಚನೆ, ಅನ್ಯರಿಗೆ ಅನುಕಂಪ ತೋರುವಿರಿ.
ವೃಶ್ಚಿಕ: ನೀಚ ಜನರಿಂದ ದೂರವಿರಿ, ಆಪ್ತರಿಂದ ಸಹಾಯ, ಮನಃಕ್ಲೇಷ, ವ್ಯಾಸಂಗದಲ್ಲಿ ಹಿನ್ನಡೆ, ಮಾತಿನ ಚಕಮಕಿ.
ಧನಸ್ಸು: ಯತ್ನ ಕಾರ್ಯದಲ್ಲಿ ಜಯ, ಹೊಸ ಪ್ರಯತ್ನ ಮಾಡುವಿರಿ, ಧನ ಲಾಭ, ಅನಗತ್ಯ ವಿಚಾರಗಳಿಂದ ದೂರವಿರಿ.
ಮಕರ: ವಾಹನ ಯೋಗ, ರಫ್ತು ವ್ಯವಹಾರಗಳಲ್ಲಿ ನಷ್ಟ, ವ್ಯಾಪಾರದಲ್ಲಿ ಸಂಕಷ್ಟ, ದಾಯಾದಿಗಳ ಕಲಹ, ಅಭಿವೃದ್ಧಿ ಕುಂಠಿತ, ಹಣಕಾಸು ಸಮಸ್ಯೆ.
ಕುಂಭ: ಭೋಗ ವಸ್ತು ಪ್ರಾಪ್ತಿ, ವಾದ-ವಿವಾದಗಳಿಂದ ತೊಂದರೆ, ಶತ್ರುಗಳ ಬಾಧೆ, ವಾಹನ ರಿಪೇರಿಯಿಂದ ಖರ್ಚು, ಕಾರ್ಯದಲ್ಲಿ ನಿಧಾನ.
ಮೀನ: ಶರೀರದಲ್ಲಿ ತಳಮಳ, ವೈದ್ಯರ ಭೇಟಿ, ಕೃಷಿಯಲ್ಲಿ ಲಾಭ, ಮಾನಸಿಕ ವೇದನೆ, ಅಗ್ನಿ ಭಯ.