ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಕೃಷ್ಣ
ತಿಥಿ – ಷಷ್ಠಿ
ನಕ್ಷತ್ರ – ಸ್ವಾತಿ
ರಾಹುಕಾಲ: 04 : 56 PM – 06 : 24 PM
ಗುಳಿಕಕಾಲ: 03 : 29 PM – 04 : 56 PM
ಯಮಗಂಡಕಾಲ: 12 : 33 PM – 02 : 01 PM
Advertisement
ಮೇಷ: ಕೆಲಸದ ಯೋಜನೆಗಳಲ್ಲಿ ಲಾಭ, ಧನಲಾಭ, ಮನೆಯಲ್ಲಿ ಶುಭಕಾರ್ಯ.
Advertisement
ವೃಷಭ: ದೂರ ಪ್ರಯಾಣ ಸಾಧ್ಯ, ಆರ್ಥಿಕತೆ ಉತ್ತಮವಾಗಿರುವುದಿಲ್ಲ, ಅಗತ್ಯ ಕೆಲಸ ಮೊದಲು ಮಾಡಿ.
Advertisement
ಮಿಥುನ: ಆರ್ಥಿಕ ಪರಿಸ್ಥಿತಿ ಉತ್ತಮ, ಅನಾರೋಗ್ಯ, ವಿವಾಹ ಯೋಗ.
Advertisement
ಕರ್ಕಟಕ: ವ್ಯವಹಾರದಲ್ಲಿ ಶುಭ, ಸಂಗಾತಿಯೊಡನೆ ಪ್ರವಾಸ, ಮಹಿಳೆಯರಿಗೆ ಗೌರವ ಲಭ್ಯ.
ಸಿಂಹ: ದೇವತಾರಾಧನೆ ನಡೆಸಿ, ನೂತನ ಮಿತ್ರರ ಭೇಟಿ, ಮನಸ್ಸಿಗೆ ಮಂಕು ಕವಿದಂತಿರುವುದು.
ಕನ್ಯಾ: ಉದ್ಯೋಗಾಕಾಂಕ್ಷಿಗಳಿಗೆ ಶುಭ, ಕೆಲಸಗಳಲ್ಲಿ ಜಯಗಳಿಸುವಿರಿ, ವಿವಾಹಕಾಂಕ್ಷಿಗಳಿಗೆ ಶುಭ.
ತುಲಾ: ಯುವಕರು ಶ್ರಮಿಸಬೇಕು, ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ, ಮಕ್ಕಳ ಆರೋಗ್ಯದಲ್ಲಿ ಎಚ್ಚರ.
ವೃಶ್ಚಿಕ: ಆರೋಗ್ಯದ ಕಡೆ ಗಮನ, ದ್ರವ್ಯಲಾಭ, ಉದ್ಯೋಗದಲ್ಲಿ ತೊಂದರೆ.
ಧನಸ್ಸು: ಹೆಚ್ಚು ಒತ್ತಡ, ಆಕಸ್ಮಿಕ ಧನಾಗಮ, ಸಾಹಸ ಕಾರ್ಯಗಳಲ್ಲಿ ಜಯಶೀಲತೆ, ಶೀತ ಮತ್ತು ಕೆಮ್ಮಿನಿಂದ ಅಸ್ವಸ್ಥತೆ.
ಮಕರ: ಅಜಾಗರೂಕತೆಯಿಂದ ದೂರವಿರಿ, ಅನವಶ್ಯಕ ಚರ್ಚೆಗಳನ್ನು ತಪ್ಪಿಸಬೇಕು, ಗಾಯಗೊಳ್ಳುವ ಸಾಧ್ಯತೆ.
ಕುಂಭ: ವಿದ್ಯಾರ್ಥಿಗಳಿಗೆ ಮುನ್ನಡೆ, ಆರ್ಥಿಕ ನೆರವು, ಯೋಜನೆಗಳಲ್ಲಿ ಮಂದತ್ವ.
ಮೀನ: ಕೌಟುಂಬಿಕ ಸಂತೋಷಕ್ಕಾಗಿ ಖರ್ಚು, ಸಿದ್ದ ಆಹಾರ ಮಾರಾಟಸ್ಥರಿಗೆ ಲಾಭ, ಅವಕಾಶಗಳ ಸದುಪಯೋಗಪಡಿಸಿಕೊಳ್ಳಿ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k