ಪ್ಲವ ನಾಮ ಸಂವತ್ಸರ, ಉತ್ತರಾಯಣ
ಶಿಶಿರ ಋತು, ಮಾಘಮಾಸ
ಕೃಷ್ಣಪಕ್ಷ, ಚೌತಿ ತಿಥಿ
ಹಸ್ತಾ ನಕ್ಷತ್ರ, ಭಾನುವಾರ
ರಾಹುಕಾಲ : 4:58 – 6:26
ಗುಳಿಕಕಾಲ : 3:29 – 4:58
ಯಮಗಂಡಕಾಲ : 12:33 – 2:01
ಮೇಷ ರಾಶಿ: ಕೃಷಿಕರಿಗೆ ಆದಾಯ, ವಿದ್ಯಾರ್ಥಿಗಳಿಗೆ ಮಿಶ್ರಫಲ, ಪ್ರವಾಸೋದ್ಯಮದಲ್ಲಿ ಅವಕಾಶ.
Advertisement
ವೃಷಭ ರಾಶಿ: ಉದ್ಯೋಗ ಬದಲಾವಣೆಯ ಯೋಗ, ರಾಜಕಾರಣಿಗಳಿಗೆ ಜವಾಬ್ದಾರಿ ಹೆಚ್ಚಾಗಲಿದೆ, ವಿದ್ಯುತ್ ಉಪಕರಣಗಳಿಂದ ದೂರವಿರಿ.
Advertisement
ಮಿಥುನ ರಾಶಿ: ವಾಹನ ಚಾಲಕರಿಗೆ ಉತ್ತಮ ಆದಾಯ, ಕಂಪ್ಯೂಟರ್ ಮಾರಾಟದಲ್ಲಿ ಲಾಭ, ಪಾರಂಪರಿಕ ವಸ್ತುಗಳ ಮಾರಾಟದಲ್ಲಿ ಲಾಭ.
Advertisement
ಕರ್ಕಾಟಕ ರಾಶಿ: ಯಂತ್ರೋಪಕರಣಗಳಿಂದ ತೊಂದರೆ, ತೈಲ ವ್ಯಾಪಾರದಲ್ಲಿ ಲಾಭ, ಹಠವನ್ನು ಕಡಿಮೆ ಮಾಡಬೇಕು.
Advertisement
ಸಿಂಹ ರಾಶಿ: ತೀರ್ಥಕ್ಷೇತ್ರಗಳಿಗೆ ಪ್ರಯಾಣ, ಮರಗೆಲಸದವರಿಗೆ ಉತ್ತಮ ಲಾಭ, ಮಾನಸಿಕ ನೆಮ್ಮದಿ.
ಕನ್ಯಾ ರಾಶಿ: ವಿವಾಹಾಕಾಂಕ್ಷಿಗಳಿಗೆ ಶುಭ, ಮಕ್ಕಳಿಂದ ಮನಸ್ಸಿಗೆ ಕಿರಿಕಿರಿ, ತಾಂತ್ರಿಕ ಪರಿಣಿತರಿಗೆ ಉನ್ನತಿ.
ತುಲಾ ರಾಶಿ: ಕೃಷಿ ಕಾರ್ಯಗಳಲ್ಲಿ ವಿಳಂಬ, ಮಂಗಳ ಕಾರ್ಯಗಳ ಸಿದ್ಧತೆ, ಕೃಷಿ ಕಾರ್ಮಿಕರಿಗೆ ಲಾಭ, ಪರಿಹಾರ ಗಣಪತಿಗೆ ಗರಿಕೆ ಸಲ್ಲಿಸಿ.
ವೃಶ್ಚಿಕ ರಾಶಿ: ವಿವಾಹದಲ್ಲಿ ವಿಘ್ನ, ಸರ್ಕಾರಿ ನೌಕರರಿಗೆ ಶುಭ, ಭೂ ಖರೀದಿ ವ್ಯಾಪಾರದಲ್ಲಿ ಲಾಭ.
ಧನಸ್ಸು ರಾಶಿ: ಷೇರು ಖರೀದಿಯಲ್ಲಿ ಲಾಭ, ದೈವ ಕಾರ್ಯಗಳಿಗಾಗಿ ಪ್ರಯಾಣ, ಕ್ರೀಡಾಪಟುಗಳಿಗೆ ಅವಕಾಶಗಳು ಸಿಗುತ್ತವೆ.
ಮಕರ ರಾಶಿ: ರಿಯಲ್ ಎಸ್ಟೇಟ್ ನಿಂದ ಆದಾಯ, ಮನಸ್ಸಿನಲ್ಲಿ ಆತಂಕ, ನೂತನ ಕೆಲಸ ಪ್ರಾರಂಭಕ್ಕೆ ಸಕಾಲ.
ಕುಂಭ ರಾಶಿ: ಆರೋಗ್ಯದಲ್ಲಿ ಚೇತರಿಕೆ, ವಿದ್ಯಾರ್ಥಿಗಳಿಗೆ ನಿರಾಸಕ್ತಿ, ರೈತರ ಬೆಳೆಗೆ ಹೆಚ್ಚಿನ ಆದಾಯ.
ಮೀನ ರಾಶಿ: ರಾಜಕಾರಣಿಗಳಿಗೆ ಉನ್ನತ ಸ್ಥಾನ, ಶಾರೀರಿಕ ಪೀಡೆ, ಮನೆಯಲ್ಲಿ ಶುಭಕಾರ್ಯ ಜರುಗಲಿದೆ.