ದಿನ ಭವಿಷ್ಯ: 16-09-2022

Public TV
1 Min Read
HOROSCOPE

ಚಾಂಗ:
ಸಂವತ್ಸರ – ಶುಭಕೃತ್
ಋತು – ವರ್ಷ
ಅಯನ – ದಕ್ಷಿಣಾಯನ
ಮಾಸ – ಭಾದ್ರಪದ
ಪಕ್ಷ – ಕೃಷ್ಣ
ತಿಥಿ – ಷಷ್ಟಿ
ನಕ್ಷತ್ರ – ಕೃತಿಕ

ರಾಹುಕಾಲ: 10 : 43 ರಿಂದ – 12 : 14 ವರೆಗೆ
ಗುಳಿಕಕಾಲ: 07 : 40 ರಿಂದ – 09 : 11 ವರೆಗೆ
ಯಮಗಂಡಕಾಲ: 03 : 17 ರಿಂದ – 04 : 48 ವರೆಗೆ

ಮೇಷ: ರೇಷ್ಮೆ ಬೆಳೆಗಾರರಿಗೆ ಶುಭ, ಮಂಗಳ ಕಾರ್ಯದಲ್ಲಿ ಭಾಗಿ, ತೊಂದರೆಗಳಿಂದ ಮುಕ್ತಿ.

ವೃಷಭ: ಬ್ಯಾಂಕಿಂಗ್ ಸಂಸ್ಥೆಗಳಿಗೆ ಆದಾಯ, ಬಂಧುಗಳಿಂದ ಸಹಕಾರ, ರಾಜಕೀಯದವರಿಗೆ ಯಶಸ್ಸು.

ಮಿಥುನ: ವಿದ್ಯಾರ್ಥಿಗಳಿಗೆ ಯಶಸ್ಸು, ಗುತ್ತಿಗೆ ವ್ಯಾಪಾರಸ್ಥರಿಗೆ ಅಭಿವೃದ್ಧಿ, ಸಾಲವನ್ನು ಅಪೇಕ್ಷಿಸದಿರಿ

ಕಟಕ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಇಲಾಖಾವಾರು ಪರೀಕ್ಷೆಗಳಲ್ಲಿ ಜಯ, ಕಣ್ಣಿನ ಸಮಸ್ಯೆ

ಸಿಂಹ: ಜ್ಞಾನಾರ್ಜನೆಯಲ್ಲಿ ಆಸಕ್ತಿ, ಹಣಕಾಸಿನಲ್ಲಿ ಪ್ರಗತಿ, ಶೇರು ವ್ಯವಹಾರಗಳಲ್ಲಿ ಮಿಶ್ರಫಲ.

ಕನ್ಯಾ: ತೈಲ ಉತ್ಪನ್ನ ಕರಿಗೆ ಲಾಭ, ಆರೋಗ್ಯದಲ್ಲಿ ವ್ಯತ್ಯಯ, ಸಹೋದರರಲ್ಲಿ ಜಗಳ.

ತುಲಾ: ಅಧ್ಯಯನದಲ್ಲಿ ಆಸಕ್ತಿ, ಕಲಾವಿದರಿಗೆ ಗೌರವ ಪ್ರಾಪ್ತಿ, ಖರ್ಚುಗಳಿಗೆ ಕಡಿವಾಣ ಹಾಕಿ.

ವೃಶ್ಚಿಕ: ಕಸೂತಿ ವ್ಯಾಪಾರಸ್ಥರಿಗೆ ಶುಭ, ಅನವಶ್ಯಕ ಚರ್ಚೆ ಬೇಡ, ಸಹನೆಯನ್ನು ಕಾಪಾಡಿ.

ಧನು: ಕೆಮಿಕಲ್ ವ್ಯಾಪಾರಸ್ಥರಿಗೆ ಲಾಭ, ಉದ್ಯೋಗಕಾಂಕ್ಷಿಗಳಿಗೆ ಶುಭ, ಕೃಷಿಕರಿಗೆ ಧನಾಗಮನ.

ಮಕರ: ಹತ್ತಿ ಬೆಳಗಾರರಿಗೆ ಬೇಡಿಕೆ, ಕೆಲಸಗಳಲ್ಲಿ ಯಶಸ್ಸು, ವಿವಾಹ ಸಂಭವ.

ಕುಂಭ: ರಾಜಕಾರಣಿಗಳಿಗೆ ಶುಭಸಮಯ, ಅನಾರೋಗ್ಯದಿಂದ ಬಳಲಿಕೆ, ಔಷಧ ವ್ಯಾಪಾರಸ್ಥರಿಗೆ ಶುಭ.

ಮೀನ: ಕಬ್ಬಿಣ ವ್ಯಾಪಾರಸ್ಥರಿಗೆ ಲಾಭ, ಔಷಧ ತಯಾರಿ ಉದ್ಯಮಕ್ಕೆ ಆದಾಯ, ಮಾತಿನಲ್ಲಿ ನಿಯಂತ್ರಣವಿರಲಿ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *