ರಾಹುಕಾಲ : 12.38 ರಿಂದ 2.06
ಗುಳಿಕಕಾಲ : 11.10 ರಿಂದ 12.38
ಯಮಗಂಡಕಾಲ : 8.14 ರಿಂದ 9.42
ವಾರ : ಬುಧವಾರ,
ತಿಥಿ : ಹುಣ್ಣಿಮೆ,
ನಕ್ಷತ್ರ : ಆಶ್ಲೇಷ,
ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ,
ಮೇಷ ರಾಶಿ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಭಯ ಭೀತಿ ನಿವಾರಣೆ, ಮನಃಶಾಂತಿ, ಗುರು ಹಿರಿಯರಲ್ಲಿ ಭಕ್ತಿ.
Advertisement
ವೃಷಭ ರಾಶಿ: ದೂರ ಪ್ರಯಾಣದ ಸಾಧ್ಯತೆ, ಪಾಪಬುದ್ಧಿ, ದುಃಖದಾಯಕ ಪ್ರಸಂಗಗಳು, ಕೋಪ ಜಾಸ್ತಿ,ದ್ರವ್ಯನಾಶ.
Advertisement
ಮಿಥುನ ರಾಶಿ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ, ಉದ್ಯೋಗದಲ್ಲಿ ಬಡ್ತಿ, ಅಧಿಕ ಖರ್ಚು,ಅನಾರೋಗ್ಯ, ಶೀತ ಸಂಬಂಧ ರೋಗಗಳು.
Advertisement
ಕಟಕ ರಾಶಿ: ಸ್ತ್ರೀಯರಿಗೆ ಶುಭ, ಭೂಲಾಭ, ವಿವಾಹ ಯೋಗ, ಆಕಸ್ಮಿಕ ಧನಲಾಭ, ದುಷ್ಟಬುದ್ಧಿ,ದಾಯಾದಿ ಕಲಹ.
Advertisement
ಸಿಂಹ ರಾಶಿ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಅಕಾಲ ಭೋಜನ, ಆಲಸ್ಯ ಮನೋಭಾವ, ಶತ್ರು ಬಾಧೆ,ಅಧಿಕಾರಿಗಳಲ್ಲಿ ಕಲಹ.
ಕನ್ಯಾ ರಾಶಿ: ಯತ್ನ ಕಾರ್ಯ ವಿಘ್ನ, ಸಾಲಬಾಧೆ, ನಂಬಿದ ಜನರಿಂದ ಮೋಸ, ಮನಸ್ತಾಪ,ಹಣದ ತೊಂದರೆ.
ನಮಃ.
ತುಲಾ ರಾಶಿ: ಋಣವಿಮೋಚನೆ, ಕೃಷಿಯಲ್ಲಿ ಲಾಭ, ಕೋರ್ಟ್ ಕಚೇರಿ ಕೆಲಸದಲ್ಲಿ ಮುನ್ನಡೆ, ಮನೋ ಸುಖವಿರದು, ಶತ್ರು ಬಾಧೆ.
ವೃಶ್ಚಿಕ ರಾಶಿ: ಸಾಲಬಾಧೆ,ಇಲ್ಲಸಲ್ಲದ ತಕರಾರು, ಸ್ತ್ರೀಯರಿಗೆ ತೊಂದರೆ, ಸಾಧಾರಣ ಲಾಭ, ಸಣ್ಣ ಮಾತಿನಿಂದ ಕಲಹ.
ಧನಸ್ಸು ರಾಶಿ: ಆಸ್ತಿಯ ವಿವಾದ, ಗುರುಹಿರಿಯರ ಸಲಹೆ, ಉನ್ನತ ವ್ಯಾಸಂಗದವರಿಗೆ ಓದಿನಲ್ಲಿ ಆಸಕ್ತಿ.
ಮಕರ ರಾಶಿ: ಕಾರ್ಯಸಾಧನೆ, ದೂರಾಲೋಚನೆ, ನಿಂದನೆ, ಬಾಕಿ ವಸೂಲಿ, ಕುಟುಂಬದಲ್ಲಿ ಸೌಖ್ಯ, ಋಣಭಾದೆಗಳಿಂದ ಮುಕ್ತಿ.
ಕುಂಭ ರಾಶಿ: ಮನಸ್ಸಿಗೆ ನಾನಾ ರೀತಿಯ ಚಿಂತೆ,ಸೇವಕರಿಂದ ಸಹಾಯ, ಶುಭಕಾರ್ಯಗಳ ಸಾಧ್ಯತೆ, ಉತ್ತಮ ಬುದ್ಧಿಶಕ್ತಿ.
ಮೀನ ರಾಶಿ: ತೀರ್ಥಕ್ಷೇತ್ರ ದರ್ಶನ, ಆರೋಗ್ಯದಲ್ಲಿ ಏರುಪೇರು, ಅಧಿಕಾರ-ಪ್ರಾಪ್ತಿ, ಧನಲಾಭ, ಶತ್ರು ಬಾಧೆ, ಸಜ್ಜನ ವಿರೋಧ.