ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ವರ್ಷ
ಅಯನ – ದಕ್ಷಿಣಾಯನ
ಮಾಸ – ಭಾದ್ರಪದ
ಪಕ್ಷ – ಕೃಷ್ಣ
ತಿಥಿ – ಪಂಚಮಿ
ನಕ್ಷತ್ರ – ಭರಣಿ
ರಾಹುಕಾಲ – 01 : 46 ರಿಂದ 03 : 18
ಗುಳಿಕಕಾಲ – 09 : 11 ರಿಂದ 10 : 43
ಯಮಗಂಡಕಾಲ – 06 : 08 ರಿಂದ 07 : 40
Advertisement
ಮೇಷ: ಹಣವ್ಯಯ, ಮನಸ್ಸಿಗೆ ಸಮಾಧಾನ, ವ್ಯಾಪಾರದಲ್ಲಿ ಶುಭ.
Advertisement
ವೃಷಭ: ಸ್ನೇಹಿತರಿಂದ ಸಹಕಾರ, ರಕ್ತದೊತ್ತಡ ಕಡಿಮೆಯಾಗುತ್ತದೆ, ಹೋಟೆಲ್ ಉದ್ಯಮಿಗಳಿಗೆ ಒಳಿತು.
Advertisement
ಮಿಥುನ: ಕುಟುಂಬದಲ್ಲಿ ಸಂತಸ, ಶಿಕ್ಷಣ ಕ್ಷೇತ್ರದವರಿಗೆ ಶುಭ, ಉನ್ನತ ಅಧ್ಯಯನದಲ್ಲಿ ಆಸಕ್ತಿ.
Advertisement
ಕರ್ಕಾಟಕ: ಉದ್ಯೋಗಿಗಳಿಗೆ ಯಶಸ್ಸು, ಸ್ವಂತ ಉದ್ಯೋಗದಲ್ಲಿ ಶುಭ, ಕಟ್ಟಡ ನಿರ್ಮಾಣಸ್ತರಿಗೆ ಹಿನ್ನಡೆ.
ಸಿಂಹ: ಸಹೋದರರಿಂದ ಸಹಕಾರ, ಆರ್ಥಿಕ ಒಪ್ಪಂದಗಳಲ್ಲಿ ಎಚ್ಚರವಹಿಸಿ, ರಾಸಾಯನಿಕ ವಸ್ತುಮಾರಾಟಸ್ಥರಿಗೆ ಶುಭ.
ಕನ್ಯಾ: ವಾದ ವಿವಾದಗಳಿಂದ ದೂರವಿರಿ, ಪ್ರಯಾಣದಿಂದ ದನಹಾನಿ, ಆರ್ಥಿಕ ಸ್ಥಿತಿಯಲ್ಲಿ ಏರುಪೇರು.
ತುಲಾ: ಅನವಶ್ಯಕ ಪ್ರಯಾಣ, ಆರೋಗ್ಯದಲ್ಲಿ ತೊಂದರೆ, ಮನಸ್ಸು ದುರ್ಬಲವಾಗುತ್ತದೆ.
ವೃಶ್ಚಿಕ: ವೃತ್ತಿಯಲ್ಲಿ ಬಲ ಉನ್ನತ, ಶಿಕ್ಷಕರಿಗೆ ಅನುಕೂಲಕರ ಸಮಯ, ಧಾರ್ಮಿಕ ಮನೋಭಾವ ವೃದ್ಧಿ.
ಧನಸ್ಸು: ಮರದ ಕೆಲಸಗಾರರಿಗೆ ಅನುಕೂಲ, ಕಟ್ಟಡ ಕಾರ್ಮಿಕರಿಗೆ ಅನುಕೂಲ, ಶುಭ ಕಾರ್ಯಗಳಲ್ಲಿ ಭಾಗಿ.
ಮಕರ: ಪತ್ರಕರ್ತರು ಜಯಗಳಿಸುವರು, ರಾಜಕೀಯ ಪ್ರವೇಶಕ್ಕೆ ಸುಸಮಯ, ಆತ್ಮವಿಶ್ವಾಸ ಹೆಚ್ಚುತ್ತದೆ.
ಕುಂಭ: ಹೂಡಿಕೆಗಳು ಲಾಭದಾಯಕವಾಗಿರುತ್ತದೆ, ಉದ್ವೇಗವನ್ನು ಕಡಿಮೆ ಮಾಡಿ, ತೈಲ ಮಾರಾಟದಲ್ಲಿ ಶುಭ.
ಮೀನ: ದುಡುಕದೆ ನಿರ್ಣಯ ತೆಗೆದುಕೊಳ್ಳಿ, ವಿವಾಹದಲ್ಲಿ ತೊಂದರೆ ಇರುತ್ತದೆ, ಆಡಳಿತ ವರ್ಗದವರಿಗೆ ಶುಭ.