ದಿನ ಭವಿಷ್ಯ: 13-07-2022

Public TV
1 Min Read
HOROSCOPE

ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಆಷಾಢ ಮಾಸ, ಶುಕ್ಲ ಪಕ್ಷ,
ರಾಹುಕಾಲ : 12.28 ರಿಂದ 2.04
ಗುಳಿಕಕಾಲ : 10.52 ರಿಂದ 12.28
ಯಮಗಂಡಕಾಲ : 7.40 ರಿಂದ 9.16
ವಾರ : ಬುಧವಾರ.
ತಿಥಿ : ಗುರುಪೂರ್ಣಿಮಾ.
ನಕ್ಷತ್ರ : ಪೂರ್ವಾಷಾಡ.

ಮೇಷ: ದೃಷ್ಟಿ ದೋಷದಿಂದ ಸಮಸ್ಯೆ, ಇಷ್ಟ ವಸ್ತುಗಳ ಖರೀದಿ, ಮನಕ್ಲೇಶ, ಆರ್ಥಿಕ ಸಂಕಷ್ಟ, ರೋಗಭಾದೆ.

ವೃಷಭ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಕೆಲಸ ಕಾರ್ಯಗಳಲ್ಲಿ ತೊಂದರೆ, ಆರೋಗ್ಯ ಸಮಸ್ಯೆ, ಮಿತ್ರ ದ್ರೋಹ ವಂಚನೆ.

ಮಿಥುನ: ಚೋರ ಭಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಶತ್ರು ಭಾದೆ, ಅನಗತ್ಯ ಖರ್ಚು, ತಾಳ್ಮೆಯಿಂದ ವರ್ತಿಸಿ.

ಕಟಕ: ಹಣಕಾಸಿನ ವಿಷಯದಲ್ಲಿ ಕಲಹ, ಪತಿ ಪತ್ನಿಯರಲ್ಲಿ ಕಲಹ, ಋಣ ಭಾದೆಯಿಂದ ಮುಕ್ತಿ.

ಸಿಂಹ: ಅತಿಯಾದ ನೋವು, ಎಲ್ಲಿ ಹೋದರೂ ಅಶಾಂತಿ, ಕೆಲಸದಲ್ಲಿ ಜವಾಬ್ದಾರಿ, ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ.

ಕನ್ಯಾ: ಮಾತೃವಿನಿಂದ ಶುಭ ಹಾರೈಕೆ, ಆರೋಗ್ಯದಲ್ಲಿ ಏರುಪೇರು, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಇಷ್ಟಾರ್ಥಸಿದ್ಧಿ.

ತುಲಾ: ವಾಣಿಜ್ಯ ರಂಗದವರಿಗೆ ಲಾಭ, ಕುಟುಂಬ ಸೌಖ್ಯ,ಉತ್ತಮ ಪ್ರಗತಿ, ವಿಪರೀತ ಖರ್ಚು ವೆಚ್ಚಗಳು.

ವೃಶ್ಚಿಕ: ಆಲಸ್ಯ ಮನೋಭಾವ, ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರವಹಿಸಿ, ಸ್ತ್ರೀಯರಿಗೆ ಶುಭ.

ಧನಸ್ಸು: ಯತ್ನ ಕಾರ್ಯಾನುಕೂಲ, ಮಿತ್ರರೊಡನೆ ಕಲಹ,ಅಧಿಕ ತಿರುಗಾಟ, ಷೇರು ವ್ಯವಹಾರಗಳಲ್ಲಿ ನಷ್ಟ.

ಮಕರ: ಪ್ರಯತ್ನ ಪಟ್ಟರೆ ಉತ್ತಮ ಫಲ ಸಿಗುತ್ತೆ, ವಕೀಲರಿಗೆ ಕಾರ್ಯಸಿದ್ಧಿ, ಆರೋಗ್ಯ ವೃದ್ಧಿ.

ಕುಂಭ: ಹಣಕಾಸಿನ ವಿಷಯದಲ್ಲಿ ಕಲಹ, ಮಾತಾಪಿತರಲ್ಲಿ ವಾತ್ಸಲ್ಯ, ಸಲ್ಲದ ಅಪವಾದ,ಹಿರಿಯರ ಸಲಹೆ.

ಮೀನ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ತಾಳ್ಮೆ ಅಗತ್ಯ, ಕೆಲಸ ಕಾರ್ಯಗಳಲ್ಲಿ ಜಯ, ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *