ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಕೃಷ್ಣ
ತಿಥಿ – ಬಿದಿಗೆ
ನಕ್ಷತ್ರ – ಅಶ್ವಿನಿ
ರಾಹುಕಾಲ: 03:04 PM – 04:34 PM
ಗುಳಿಕಕಾಲ: 12:06 PM – 01:35 PM
ಯಮಗಂಡಕಾಲ: 09:07 AM – 10:37 AM
Advertisement
ಮೇಷ: ಹೊಸ ಒಪ್ಪಂದಗಳಿಂದ ಲಾಭ, ವ್ಯವಹಾರದಲ್ಲಿ ಪ್ರಗತಿ, ಮಕ್ಕಳಿಂದ ಧನಾಗಮನ.
Advertisement
ವೃಷಭ: ಕುಟುಂಬದ ಸಮಾರಂಭಗಳಲ್ಲಿ ಭಾಗಿ, ಕಾನೂನು ವಿಚಾರಗಳಲ್ಲಿ ಜಯ, ವೃತ್ತಿಯ ನಿಮಿತ್ತ ಪ್ರಯಾಣ.
Advertisement
ಮಿಥುನ: ವಯಸ್ಸಾದವರಿಗೆ ಆರೋಗ್ಯದಲ್ಲಿ ಸಮಸ್ಯೆ, ಅವಕಾಶಗಳ ಸದ್ಬಳಕೆ ಅನಿವಾರ್ಯ, ರಾಜಕಾರಣಿಗಳಿಗೆ ಶುಭ
Advertisement
ಕರ್ಕಾಟಕ: ಪ್ರಯಾಣದಲ್ಲಿ ಅನಾನುಕೂಲ, ಸ್ವಂತ ಉದ್ಯೋಗ ಕಾಂಕ್ಷಿಗಳಿಗೆ ಶುಭ ಮಾನಸಿಕ ಚಂಚಲತೆ ಅಧಿಕ.
ಸಿಂಹ: ಆಸ್ತಿ ವ್ಯಾಜ್ಯ ಪರಿಹಾರ, ಪಿತ್ರಾರ್ಜಿತ ಆಸ್ತಿ ಲಭ್ಯ, ಅನಾರೋಗ್ಯದ ತೊಂದರೆ.
ಕನ್ಯಾ: ಆದಾಯ ಮತ್ತು ವೆಚ್ಚ ಸಮಸಮ, ಆಸೆಗಳನ್ನು ನಿಯಂತ್ರಣದಲ್ಲಿ ಇಡಿ, ಬೇಕರಿ ವ್ಯಾಪಾರಸ್ಥರಿಗೆ ಆದಾಯ.
ತುಲಾ: ಕುಟುಂಬಿಕದಲ್ಲಿ ಕಲಹ, ಗೃಹ ಕೈಗಾರಿಕೆಯವರಿಗೆ ಶುಭ, ದುರಾಸೆ ಬೇಡ.
ವೃಶ್ಚಿಕ: ವೃತ್ತಿ ಕ್ರೀಡಾಪಟುಗಳಿಗೆ ಅಭಿವೃದ್ಧಿ ಉದರದ ಸಮಸ್ಯೆ ಬಾಧಿಸುತ್ತದೆ.
ಧನಸ್ಸು: ಉದ್ಯಮಿಗಳಿಗೆ ಕಾರ್ಮಿಕರಲ್ಲಿದ್ದ ಮನಸ್ತಾಪ ಅಂತ್ಯ, ಶೇರು ಮಾರುಕಟ್ಟೆಯಲ್ಲಿ ಲಾಭ, ಆಹಾರ ಉತ್ಪನ್ನಗಳ ಮಾರಾಟದಲ್ಲಿ ಲಾಭ
ಮಕರ: ಅಧ್ಯಯನದಲ್ಲಿ ಹಿನ್ನಡೆ ಹಿರಿಯರ ಆರೋಗ್ಯದಲ್ಲಿ ಸುಧಾರಣೆ, ಸರ್ಕಾರಿ ಕೆಲಸಗಳಲ್ಲಿ ಮಂದಗತಿ
ಕುಂಭ: ತಾಯಿಯ ಆರೋಗ್ಯದಲ್ಲಿ ಎಚ್ಚರ ವಾದ-ವಿವಾದಗಳಲ್ಲಿ ಸಮಾಧಾನ, ಆಕಸ್ಮಿಕ ಧನಲಾಭ
ಮೀನ: ಗಣ್ಯ ಜನರ ಭೇಟಿ ಸಮಸ್ಯೆಗಳಿಗೆ ಅಂತ್ಯಕಾಣಬಹುದು, ಯೋಜನೆಗೆ ಗಮನ ಹರಿಸಬೇಕು.