ಶ್ರೀ ಶುಭಕೃತ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು,
ಶ್ರಾವಣ ಮಾಸ, ಶುಕ್ಲ ಪಕ್ಷ
ರಾಹುಕಾಲ: 7.44 ರಿಂದ 9.19
ಗುಳಿಕಕಾಲ: 2.04 ರಿಂದ 3.39
ಯಮಗಂಡಕಾಲ: 10.54 ರಿಂದ 12.29
ಮೇಷ: ಬಂಧು ಬಾಂಧವರ ಸಹಕಾರ, ಪರರ ಧನಪ್ರಾಪ್ತಿ, ಸಜ್ಜನ ವಿರೋಧ, ಕೋಪ ಜಾಸ್ತಿ, ಅತಿಯಾದ ನಿದ್ರೆ.
Advertisement
ವೃಷಭ: ಯತ್ನ ಕಾರ್ಯಾನುಕೂಲ, ಸ್ಥಿರಾಸ್ತಿ ಸಂಪಾದನೆ, ಮನಃಶಾಂತಿ, ಕೃಷಿಯಲ್ಲಿ ಉತ್ತಮ ಲಾಭ.
Advertisement
ಮಿಥುನ: ಮನಸ್ಸಿನಲ್ಲಿ ಭಯ ಭೀತಿ, ವಿವಾಹ ಯೋಗ, ಮಾತಿನಿಂದ ಅನರ್ಥ, ವ್ಯಾಸಂಗಕ್ಕೆ ತೊಂದರೆ.
Advertisement
ಕಟಕ: ಶರೀರದಲ್ಲಿ ತಳಮಳ, ವೈದ್ಯರ ಭೇಟಿ, ವಿಪರೀತ ಖರ್ಚು, ಶತ್ರು ನಾಶ, ಸಾಲಭಾದೆ.
Advertisement
ಸಿಂಹ: ಕಾರ್ಯವೈಖರಿಯಲ್ಲಿ ವಿಳಂಬ, ಷೇರು ವ್ಯವಹಾರಗಳಲ್ಲಿ ಲಾಭ, ಮನಃಶಾಂತಿ, ದಾಂಪತ್ಯದಲ್ಲಿ ಅನ್ಯೂನ್ಯತೆ, ಮಾತಿನ ಮೇಲೆ ಹಿಡಿತವಿರಲಿ.
ಕನ್ಯಾ: ಸ್ನೇಹಿತರಿಂದ ವಂಚನೆ, ದೃಷ್ಟಿ ದೋಷ, ಸಲ್ಲದ ಅಪವಾದ ಎಚ್ಚರ, ದಂಡ ಕಟ್ಟುವಿರಿ ಜಾಗ್ರತೆ, ಮನಸ್ಸಿಗೆ ಬೇಸರ.
ತುಲಾ: ಆದಾಯಕ್ಕಿಂತ ಖರ್ಚು ಜಾಸ್ತಿ, ಅಪಕೀರ್ತಿ, ಸರ್ಕಾರಿ ಕೆಲಸಗಳು ವಿಳಂಬ, ದೂರ ಪ್ರಯಾಣ.
ವೃಶ್ಚಿಕ: ಕುಟುಂಬದಲ್ಲಿ ಅಹಿತಕರ ವಾತಾವರಣ, ಉತ್ತಮ ಬುದ್ಧಿಶಕ್ತಿ, ದ್ರವ್ಯ ಲಾಭ, ಕೈ ಹಾಕಿದ ಕೆಲಸದಲ್ಲಿ ಪ್ರಗತಿ.
ಧನಸ್ಸು: ದೇವತಾ ಕಾರ್ಯಗಳಲ್ಲಿ ಭಾಗಿ, ಅವಿವಾಹಿತರಿಗೆ ವಿವಾಹ ಯೋಗ, ಸಾಲಭಾದೆ, ನಾನಾ ರೀತಿಯ ಚಿಂತೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.
ಮಕರ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಸಲ್ಲದ ತಕರಾರು.
ಕುಂಭ: ಯತ್ನ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚ, ದ್ರವ್ಯ ನಾಶ, ಉತ್ತಮ ಪ್ರಗತಿ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಆರೋಗ್ಯದ ಸಮಸ್ಯೆ.
ಮೀನ: ಹಣದ ಅಡಚಣೆ, ವ್ಯಾಪಾರದಲ್ಲಿ ಸಾಧಾರಣ ಲಾಭ, ಮಾತಾಪಿತರಲ್ಲಿ ವಾತ್ಸಲ್ಯ, ಋಣಭಾದೆ, ಉದ್ಯೋಗದಲ್ಲಿ ಬಡ್ತಿ.