ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಬುಧವಾರ, ದನಿಷ್ಠ ನಕ್ಷತ್ರ
Advertisement
ಮೇಷ: ಸೌಜನ್ಯದಿಂದ ವರ್ತನೆ ಅಗತ್ಯ, ಚಂಚಲ ಮನಸ್ಸು, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ದೂರ ಪ್ರಯಾಣ.
Advertisement
ವೃಷಭ: ಉದ್ಯೋಗಾವಕಾಶ ಪ್ರಾಪ್ತಿ, ಮಾನಸಿಕ ಒತ್ತಡ, ಪಾಲುದಾರಿಕೆಯ ಮಾತುಕತೆ, ಮಾನಸಿಕ ನೆಮ್ಮದಿ.
Advertisement
ಮಿಥುನ: ಅಲ್ಪ ಆದಾಯ, ಅಧಿಕ ಖರ್ಚು, ಪಾಪ ಬುದ್ಧಿ, ಮಕ್ಕಳಿಂದ ಸಹಾಯ, ಆತುರ ಸ್ವಭಾವ.
Advertisement
ಕಟಕ: ಕ್ರಯ ವಿಕ್ರಯಗಳಿಂದ ಲಾಭ, ವ್ಯಾಪಾರಿಗಳಿಗೆ ಅನುಕೂಲ, ಶತ್ರುಗಳ ಬಾಧೆ, ಆತ್ಮೀಯರ ಭೇಟಿ, ದ್ರವ್ಯ ಲಾಭ.
ಸಿಂಹ: ಮಾತೃವಿನಿಂದ ನಿಂದನೆ, ಕುಟುಂಬದಲ್ಲಿ ಕಲಹ, ದೂರ ಪ್ರಯಾಣ, ಮನಸ್ಸಿನಲ್ಲಿ ಗೊಂದಲ.
ಕನ್ಯಾ: ದೃಷ್ಠಿ ದೋಷದಿಂದ ತೊಂದರೆ, ಸ್ತ್ರೀ ವಿಚಾರದಲ್ಲಿ ಸಂಕಷ್ಟ, ವ್ಯವಹಾರಗಳಲ್ಲಿ ಎಚ್ಚರ, ಸಾಮಾನ್ಯ ನೆಮ್ಮದಿಗೆ ಧಕ್ಕೆ.
ತುಲಾ: ಮನೆಗೆ ಆತ್ಮೀಯರ ಆಗಮನ, ಪುಣ್ಯಕ್ಷೇತ್ರ ದರ್ಶನ, ಉದ್ಯೋಗದಲ್ಲಿ ಬಡ್ತಿ, ಮಾತಿನಲ್ಲಿ ಹಿಡಿತ ಅಗತ್ಯ, ವಿಪರೀತ ವ್ಯಸನ.
ವೃಶ್ಚಿಕ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಅತಿಯಾದ ಕೋಪ, ಗೆಳೆಯರಲ್ಲಿ ದ್ವೇಷ.
ಧನಸ್ಸು: ಶುಭ ಸಮಾಚಾರ ಕೇಳುವಿರಿ, ಯತ್ನ ಕಾರ್ಯದಲ್ಲಿ ವಿಳಂಬ, ಕೀಲು ನೋವು, ಎಲ್ಲರ ಪ್ರೀತಿಗೆ ಪಾತ್ರರಾಗುವಿರಿ.
ಮಕರ: ಮಹಿಳೆಯರಿಗೆ ಶುಭ, ಗುರು ಹಿರಿಯರ ಭೇಟಿ, ಸಾಲ ಬಾಧೆ, ನಾನಾ ರೀತಿಯ ತೊಂದರೆ, ದುಷ್ಟರಿಂದ ದೂರವಿರಿ.
ಕುಂಭ: ಅನ್ಯ ಜನರಲ್ಲಿ ವೈಮನಸ್ಸು, ಅತಿಯಾದ ನಿದ್ರೆ, ಉತ್ತಮ ಬುದ್ಧಿಶಕ್ತಿ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ವಿದ್ಯಾರ್ಥಿಗಳಲ್ಲಿ ಆತಂಕ.
ಮೀನ: ಕುಟುಂಬ ಸೌಖ್ಯ, ನಂಬಿಕೆ ದ್ರೋಹ, ಭೂ ಲಾಭ, ಅನಿರೀಕ್ಷಿತ ಖರ್ಚು, ನೀವಾಡುವ ಮಾತಿನಿಂದ ಅನರ್ಥ.