Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಿನ ಭವಿಷ್ಯ 9-11-2019
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Astrology | Dina Bhavishya | ದಿನ ಭವಿಷ್ಯ 9-11-2019

Dina Bhavishya

ದಿನ ಭವಿಷ್ಯ 9-11-2019

Public TV
Last updated: November 8, 2019 3:39 pm
Public TV
Share
2 Min Read
DINA BHAVISHYA 5 5 1 1 2
SHARE

ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಮಧ್ಯಾಹ್ನ 2:40 ರಿಂದ ತ್ರಯೋದಶಿ ತಿಥಿ,
ಶನಿವಾರ, ಉತ್ತರಭಾದ್ರಪದ ನಕ್ಷತ್ರ
ಮಧ್ಯಾಹ್ನ 2:56 ನಂತರ ರೇವತಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:13 ರಿಂದ 10:40
ಗುಳಿಕಕಾಲ: ಬೆಳಗ್ಗೆ 6:18 ರಿಂದ 7:46
ಯಮಗಂಡಕಾಲ: ಮಧ್ಯಾಹ್ನ 1:34 ರಿಂದ 3:01

ದಿನ ವಿಶೇಷ: ಶನಿ ಪ್ರದೋಷ

ಮೇಷ: ಶುಭ ಕಾರ್ಯ ನಿಮಿತ್ತ ಪ್ರಯಾಣ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಂಗಾತಿಯಿಂದ ನೋವು-ನಿರಾಸೆ, ಆರ್ಥಿಕ ಮುಗ್ಗಟ್ಟು, ಕುಟುಂಬದಲ್ಲಿ ಸಮಸ್ಯೆ, ಸಾಲ ಲಭಿಸುವುದು, ಸೇವಕರಿಂದ ಸಮಸ್ಯೆ, ಬಂಧುಗಳಿಂದ ವಿರೋಧ, ನರ ದೌರ್ಬಲ್ಯ-ಆಯಾಸ.

ವೃಷಭ: ಮಕ್ಕಳಿಂದ ಒತ್ತಡ-ಕಿರಿಕಿರಿ, ಅನಗತ್ಯ ಕುಟುಂಬದಲ್ಲಿ ಶತ್ರುತ್ವ, ಮಕ್ಕಳಿಗೆ ಪೆಟ್ಟಾಗುವುದು ಎಚ್ಚರ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅದೃಷ್ಟ ಶುಭ ಯೋಗ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಉದ್ಯೋಗಸ್ಥರಿಗೆ ಒತ್ತಡ, ತಂದೆಯಿಂದ ನಷ್ಟ, ಮಹಿಳೆಯರಿಂದ ನೋವು, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಸ್ವಂತ ಉದ್ಯಮದಲ್ಲಿ ಪ್ರಗತಿ.

ಮಿಥುನ: ಪ್ರೀತಿ ಪ್ರೇಮ ವಿಚಾರದಲ್ಲಿ ಯಶಸ್ಸು, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ, ಪಾಲುದಾರಿಕೆಯಲ್ಲಿ ಒತ್ತಡ, ಹಣಕಾಸು ವಿಚಾರದಲ್ಲಿ ನಿಧಾನ, ಐಷಾರಾಮಿ ಜೀವನಕ್ಕೆ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ಉದ್ಯಮದಲ್ಲಿ ಅನುಕೂಲ, ಸ್ಥಿರಾಸ್ತಿ ಯೋಗ, ಆತುರದಿಂದ ಅವಕಾಶ ಕೈತಪ್ಪುವುದು.

ಕಟಕ: ಮಕ್ಕಳಿಂದ ಶುಭ ಫಲ, ಸ್ಥಿರಾಸ್ತಿ-ವಾಹನಕ್ಕಾಗಿ ಸಾಲ, ಸಂಗಾತಿಯಿಂದ ಅನುಕೂಲ, ಆಕಸ್ಮಿಕ ಅಭಿವೃದ್ಧಿ ಫಲ, ಶತ್ರುಗಳ ಕಾಟ, ಭಾವನೆಗಳಿಗೆ ಧಕ್ಕೆ, ಕೋರ್ಟ್ ಕೇಸ್‍ಗಳಿಂದ ತೊಂದರೆ, ಹೇಳಿಕೆ ಮಾತುಗಳನ್ನು ಕೇಳುವಿರಿ.

ಸಿಂಹ: ಬಂಧುಗಳಲ್ಲಿ ಶತ್ರುತ್ವ, ಗೃಹ ಬದಲಾವಣೆಯಿಂದ ತೊಂದರೆ, ಸೇವಕರಿಂದ ಸಮಸ್ಯೆ, ಸಂಗಾತಿಯ ನಡವಳಿಕೆಯಿಂದ ಬೇಸರ, ಉದ್ಯೋಗದಲ್ಲಿ ಅನುಕೂಲ, ನೆರೆಹೊರೆಯವರಿಂದ ಅನುಕೂಲ, ಪತ್ರ ವ್ಯವಹಾರಗಳಲ್ಲಿ ಎಡವಟ್ಟು, ಕೋರ್ಟ್-ಪೊಲೀಸ್ ಠಾಣೆಗೆ ಅಲೆದಾಟ.

ಕನ್ಯಾ: ತಂದೆಯಿಂದ ಸಹಕಾರ, ವಸ್ತ್ರಾಭರಣ ಖರೀದಿಯೋಗ, ಕುಟುಂಬದಲ್ಲಿ ನೆಮ್ಮದಿ, ದೀರ್ಘಕಾಲ ಪ್ರಯಾಣದ ಚಿಂತೆ, ಉನ್ನತ ವಿದ್ಯಾಭ್ಯಾಸ ಯೋಗ, ಹಿರಿಯರಿಂದ ಉಪದೇಶ, ಮಹಿಳೆಯರಿಂದ ಅನುಕೂಲ, ಒಳ್ಳೆತನದಿಂದ ತಪ್ಪು ನಿರ್ಧಾರ, ಉದ್ಯೋಗದಲ್ಲಿ ತಪ್ಪು ನಡವಳಿಕೆ.

ತುಲಾ: ಉದ್ಯಮ-ವ್ಯಾಪಾರದಿಂದ ಧನಾಗಮನ, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಶುಭ ಕಾರ್ಯದ ಆಲೋಚನೆ, ಗೃಹ ನಿರ್ಮಾಣದ ಆಸೆಗಳು, ಸ್ತ್ರೀಯರಿಗೆ ಧನಾಗಮನ, ಪೆಟ್ಟಾಗುವ ಸಾಧ್ಯತೆ, ದುಶ್ಚಟಗಳಿಂದ ತೊಂದರೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸಕ್ಕಾಗಿ ಅಧಿಕ ಖರ್ಚು.

ವೃಶ್ಚಿಕ: ಯತ್ನ ಕಾರ್ಯದಲ್ಲಿ ವಿಘ್ನ, ಸಂಗಾತಿಯಿಂದ ಧನಾಗಮನ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಗಾಳಿ ಸುದ್ದಿಯಿಂದ ಬೇಸರ, ಮನೆ ವಾತಾವರಣದಲ್ಲಿ ಗೊಂದಲ, ಕೋರ್ಟ್ ಕೇಸ್‍ಗಳಿಂದ ಸಮಸ್ಯೆ, ಲಾಭ ಪ್ರಮಾಣ ಕುಂಠಿತ, ಪತ್ರ ವ್ಯವಹಾರಗಳಲ್ಲಿ ಮೋಸ, ಉದ್ಯೋಗ-ಗೃಹ ಬದಲಾವಣೆ, ಆಕಸ್ಮಿಕ ಸಮಸ್ಯೆ ಎದುರಾಗುವುದು.

ಧನಸ್ಸು: ಸಾಲ ಬಾಧೆ, ಶತ್ರುಗಳ ಕಾಟ, ಲಾಭ ಪ್ರಮಾಣ ಕುಂಠಿತ, ಅದೃಷ್ಟ ಕೈಕೊಡುವುದು, ಸಂಬಂಧಿಕರಿಂದ ನೋವು, ಇಲ್ಲ ಸಲ್ಲದ ಅಪವಾದ ನಿಂದನೆ, ಕೆಲಸ ಕಾರ್ಯಗಳಲ್ಲಿ ನಿಧಾನ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅವಕಾಶ ಕೈ ತಪ್ಪುವ ಸಾಧ್ಯತೆ.

ಮಕರ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಉನ್ನತ ಅಧಿಕಾರದ ಯೋಗ, ಪ್ರೀತಿ ಪ್ರೇಮ ಭಾವನೆಗಳಿಗೆ ಮನ್ನಣೆ, ಶುಭ ಕಾರ್ಯ ಯೋಗ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಕುತ್ತಿಗೆ-ಸೊಂಟ ನೋವು, ಪ್ರಯಾಣದಲ್ಲಿ ವಿಘ್ನ.

ಕುಂಭ: ಅದೃಷ್ಟದ ದಿನ, ಇಚ್ಛೆಗಳು ಸಿದ್ಧಿಸುವುದು, ಕಾನೂನು ವಿಚಾರದಲ್ಲಿ ವಿಚಲಿತ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬಾಲಗ್ರಹ ದೋಷ ಕಾಡುವುದು,
ಮಕ್ಕಳಿಂದ ಅನುಕೂಲ, ನಂಬಿಕಸ್ಥರಿಂದ ದ್ರೋಹ.

ಮೀನ: ಉದ್ಯೋಗದಲ್ಲಿ ಒತ್ತಡ, ಸಂಗಾತಿಯಿಂದ ದೂರವಾಗಲು ಚಿಂತನೆ, ಸ್ಥಿರಾಸ್ತಿ ವ್ಯವಹಾರದಲ್ಲಿ ತೊಂದರೆ, ವಾಹನಗಳಿಂದ ಪೆಟ್ಟು, ಮೋಸ-ನಷ್ಟವಾಗುವ ಸಾಧ್ಯತೆ, ಪತ್ರ ವ್ಯವಹಾರಗಳಲ್ಲಿ ಓಡಾಟ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

TAGGED:daily horoscopehoroscopePublic TVದಿನಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

Cinema news

rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories
trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema

You Might Also Like

lokayukta police arrest chief officer of sirwara town panchayat for accepting bribe of rs 1 lakh
Crime

1 ಲಕ್ಷ ಲಂಚ ಪಡೆದು ಪರಾರಿಗೆ ಯತ್ನ – ಅಧಿಕಾರಿಯನ್ನು ಚೇಸ್ ಮಾಡಿ ಹಿಡಿದ ʻಲೋಕಾʼ ಪೊಲೀಸರು

Public TV
By Public TV
13 minutes ago
CJ Roy
Bengaluru City

ಮಾನಸಿಕ ಖಿನ್ನತೆಯಿಂದ ಸಿಜೆ ರಾಯ್‌ ಆತ್ಮಹತ್ಯೆ – ಎಸ್‌ಐಟಿ ತನಿಖೆ ಪೂರ್ಣ

Public TV
By Public TV
37 minutes ago
Heat Waves Beach
Dakshina Kannada

ಕರಾವಳಿ ಜಿಲ್ಲೆಗಳಲ್ಲಿ ಬಿಸಿಗಾಳಿ ಎಚ್ಚರಿಕೆ – ಯೆಲ್ಲೋ ಅಲರ್ಟ್‌ ಜಾರಿ

Public TV
By Public TV
1 hour ago
Tejasvi Surya
Bengaluru City

TCS World 10K: 10 ಕಿ.ಮೀ. ರಸ್ತೆಯನ್ನು ಶೀಘ್ರವೇ ರಿಪೇರಿ ಮಾಡಿ – ಸರ್ಕಾರಕ್ಕೆ ತೇಜಸ್ವಿ ಸೂರ್ಯ ಮನವಿ

Public TV
By Public TV
1 hour ago
shivamogga hulikal ghat hill collapse three labours died
Districts

ಹುಲಿಕಲ್ ಘಾಟಿ ಬಳಿ ಗುಡ್ಡ ಕುಸಿತ – ಮಣ್ಣಿನಡಿ ಸಿಲುಕಿದ್ದ ಮೂರು ಮೃತದೇಹಗಳು ಪತ್ತೆ

Public TV
By Public TV
1 hour ago
Khawaja Asif Benjamin Netanyahu
Latest

ಶಾಂತಿ ಮಾತುಕತೆ ಮಧ್ಯೆ ಪಾಕ್‌, ಇಸ್ರೇಲ್‌ ಮಧ್ಯೆ ಭಯಂಕರ ಕಿತ್ತಾಟ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?