ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ಚರ್ತುದಶಿ ತಿಥಿ,
ಗುರುವಾರ, ಮೃಗಶಿರ ನಕ್ಷತ್ರ
ಮಧ್ಯಾಹ್ನ 3:37 ನಂತರ ಆರಿದ್ರಾ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 1:56 ರಿಂದ 3:22
ಗುಳಿಕಕಾಲ: ಬೆಳಗ್ಗೆ 9:38 ರಿಂದ 11:04
ಯಮಗಂಡಕಾಲ: ಬೆಳಗ್ಗೆ 6:46 ರಿಂದ 8:12
Advertisement
ದಿನವಿಶೇಷ: ಶಾಕಂಬರೀವ್ರತ
Advertisement
ಮೇಷ: ಎಲೆಕ್ಟ್ರಾನಿಕ್ ವಸ್ತು ಮಾರಾಟಗಾರರಿಗೆ ಲಾಭ, ಅಧಿಕ ಧನಾಗಮನ, ವಾಹನ ಅಪಘಾತ ಸಾಧ್ಯತೆ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಅವಕಾಶಗಳು ಕೈ ತಪ್ಪುವುದು.
Advertisement
ವೃಷಭ: ವಾಹನ-ಸ್ಥಿರಾಸ್ತಿ ನಷ್ಟ, ದಾಂಪತ್ಯದಲ್ಲಿ ಕಲಹ, ಮನಸ್ಸಿನಲ್ಲಿ ಅಶಾಂತಿ, ಕುಟುಂಬದಲ್ಲಿ ಅಹಿತಕರ ವಾತಾವರಣ, ಮಿತ್ರರಲ್ಲಿ ಮನಃಸ್ತಾಪ, ಗೃಹ-ಉದ್ಯೋಗ ಬದಲಾವಣೆಯಿಂದ ತೊಂದರೆ.
ಮಿಥುನ: ಬಂಧುಗಳಿಂದ ಪಡೆದ ಸಾಲ ಬಾಧೆ, ನಿದ್ರಾಭಂಗ, ಹಣಕಾಸು ಸಮಸ್ಯೆ, ಕುಟುಂಬದಲ್ಲಿ ಅಶಾಂತಿ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ, ಉದ್ಯೋಗ ಸ್ಥಳದಲ್ಲಿ ಕಲಹ.
ಕಟಕ: ಗಂಡು ಮಕ್ಕಳಿಂದ ಧನಾಗಮನ, ಬೃಹತ್ ಕೈಗಾರಿಕೆಯಲ್ಲಿ ಅನುಕೂಲ, ಉದ್ಯೋಗದಲ್ಲಿ ಅವಕಾಶ ಲಭಿಸುವುದು, ಭವಿಷ್ಯದ ಬಗ್ಗೆ ಚಿಂತೆ ಅಧಿಕ, ಉತ್ತಮ ಹೆಸರು ಕೀರ್ತಿ ಲಭಿಸುವುದು.
ಸಿಂಹ: ಉದ್ಯೋಗ ನಿಮಿತ್ತ ದೂರ ಪ್ರಯಾಣ, ಸ್ಥಿರಾಸ್ತಿ-ವಾಹನ ಖರೀದಿಗೆ ಸಾಲ ಪ್ರಾಪ್ತಿ, ಉದ್ಯೋಗದಲ್ಲಿ ಮಂದಗತಿ ಪ್ರಗತಿ.
ಕನ್ಯಾ: ತಂದೆಯಿಂದ ಅದೃಷ್ಟ ಬದಲಾವಣೆ, ಮಿತ್ರರಿಂದ ದಾಂಪತ್ಯದಲ್ಲಿ ಕಲಹ, ಅತಿಯಾದ ಕೋಪ, ಸಾಲದ ಸಹಾಯ ಲಭಿಸುವುದು.
ತುಲಾ: ಮಿತ್ರರೊಂದಿಗೆ ವೈಮನಸ್ಸು, ಕುಟುಂಬದದಲ್ಲಿ ವಾಗ್ವಾದ, ಆಕಸ್ಮಿಕ ಉದ್ಯೋಗ ನಷ್ಟ, ಸಂಗಾತಿಯಿಂದ ಅನುಕೂಲ.
ವೃಶ್ಚಿಕ: ಉದ್ಯೋಗದಲ್ಲಿ ಒತ್ತಡ, ದಾಂಪತ್ಯದಲ್ಲಿ ವೈಮನಸ್ಸು, ಪಾಲುದಾರಿಕೆ ವ್ಯವಹಾರದಲ್ಲಿ ಮನಃಸ್ತಾಪ, ತಂದೆಯ ಆರೋಗ್ಯದಲ್ಲಿ ಸಮಸ್ಯೆ, ಮಾನಸಿಕ ವ್ಯಥೆ.
ಧನಸ್ಸು: ಮಿತ್ರರಿಂದ ಅಧಿಕ ಖರ್ಚು, ಪ್ರೀತಿ-ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಪಿತ್ರಾರ್ಜಿತ ಆಸ್ತಿಗಾಗಿ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಓಡಾಟ.
ಮಕರ: ದಾಂಪತ್ಯದಲ್ಲಿ ಅಶಾಂತಿ, ಬಂಧುಗಳಿಂದ ಅವಘಡ, ಸೇವಾ ವೃತ್ತಿಯ ಉದ್ಯೋಗ ಲಭಿಸುವುದು, ಕೆಲಸ ಕಾರ್ಯಗಳಲ್ಲಿ ಅಲ್ಪ ಹಿನ್ನಡೆ, ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ,
ಕುಂಭ: ಸಂಗಾತಿಯ ಬಂಧುಗಳಿಂದ ಅನುಕೂಲ, ಆರ್ಥಿಕ ಸಮಸ್ಯೆ ಬಗೆಹರಿಯುವುದು, ಉದ್ಯೋಗದಲ್ಲಿ ಸಮಸ್ಯೆ, ಗೊಂದಲಗಳು ನಿವಾರಣೆ.
ಮೀನ: ಪ್ರಯಾಣದಲ್ಲಿ ಅಡೆತಡೆ, ಉದ್ಯೋಗದಲ್ಲಿ ಬದಲಾವಣೆ, ಸ್ಥಳ ಬದಲಾವಣೆಯಲ್ಲಿ ಯಶಸ್ಸು, ಅಧಿಕ ಉಷ್ಣ, ಹೊಟ್ಟೆ ನೋವು, ಅಜೀರ್ಣ ಸಮಸ್ಯೆ.