ಪಂಚಾಂಗ:
ಶ್ರೀವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಮಂಗಳವಾರ, ಶ್ರವಣ ನಕ್ಷತ್ರ,
ರಾಹುಕಾಲ: ಮಧ್ಯಾಹ್ನ 3:10 ರಿಂದ 4:40
ಗುಳಿಕಕಾಲ: ಮಧ್ಯಾಹ್ನ 12:11 ರಿಂದ 1:40
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:41
Advertisement
ಮೇಷ: ಅನ್ಯರಿಗೆ ಉಪಕಾರ ಮಾಡುವಿರಿ, ಹಿರಿಯರಿಂದ ಹಿತನುಡಿ, ಸ್ತ್ರೀಯರಿಗೆ ಶುಭ ಫಲ, ಸುಖ ಭೋಜನ ಪ್ರಾಪ್ತಿ.
Advertisement
ವೃಷಭ: ಹಣಕಾಸು ಮುಗ್ಗಟ್ಟು, ಸ್ವಯಂಕೃತ ಅಪರಾಧಗಳಿಂದ ನಷ್ಟ, ಕೆಲಸ ಕಾರ್ಯಗಳಲ್ಲಿ ನಿಧಾನಗತಿ, ಶೀತ ಸಂಬಂಧಿತ ರೋಗ ಬಾಧೆ.
Advertisement
ಮಿಥುನ: ಉತ್ತಮ ಬುದ್ಧಿಶಕ್ತಿ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಅಲ್ಪ ಲಾಭ, ಅಧಿಕವಾಧ ಖರ್ಚು.
Advertisement
ಕಟಕ: ಮಕ್ಕಳ ಭಾವನೆಗಳಿಗೆ ಸ್ಪಂದನೆ, ಸ್ಥಿರಾಸ್ತಿ ಖರೀದಿ ಯೋಗ, ಮಾನಸಿಕ ನೆಮ್ಮದಿ, ಧೈರ್ಯದಿಂದ ಕಾರ್ಯ ಸಿದ್ಧಿ, ಕೆಲಸಗಳಲ್ಲಿ ಮುನ್ನಡೆ.
ಸಿಂಹ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಅವಕಾಶಗಳು ಲಭಿಸುವುದು, ಹಣಕಾಸು ಪರಿಸ್ಥಿತಿ ಉತ್ತಮ, ಈ ದಿನ ಶುಭ ಫಲ, ಮಾನಸಿಕ ನೆಮ್ಮದಿ ಲಭಿಸುವುದು.
ಕನ್ಯಾ: ಆಕಸ್ಮಿಕ ದೂರ ಪ್ರಯಾಣ, ಮಹಿಳೆಯರಿಗೆ ವಿಶೇಷ ಲಾಭ, ದೇವತಾ ಕಾರ್ಯಗಳಲ್ಲಿ ಭಾಗಿ, ಮುಂಗೋಪದಿಂದ ಕಾರ್ಯ ಹಿನ್ನಡೆ, ನಂಬಿಕಸ್ಥರಿಂದ ಮೋಸ ಸಾಧ್ಯತೆ.
ತುಲಾ: ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ದಾಂಪತ್ಯದಲ್ಲಿ ಪ್ರೀತಿ, ಚಂಚಲ ಮನಸ್ಸು, ಆಲಸ್ಯ ಮನೋಭಾವ.
ವೃಶ್ಚಿಕ: ದಾಯಾದಿಗಳಿಂದ ತೊಂದರೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಋಣ ವಿಮೋಚನೆ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ.
ಧನಸ್ಸು: ಮನೆಯಲ್ಲಿ ಸಂತಸ, ಪುಣ್ಯಕ್ಷೇತ್ರ ದರ್ಶನ, ಸ್ಥಿರಾಸ್ತಿ ಸಂಪಾದನೆ, ಯತ್ನ ಕಾರ್ಯದಲ್ಲಿ ಅನುಕೂಲ, ಸ್ಥಳ ಬದಲಾವಣೆ.
ಮಕರ: ಪ್ರತಿಭೆಗೆ ತಕ್ಕ ಫಲ, ಮಾನಸಿಕ ನೆಮ್ಮದಿ, ಅಧಿಕಾರ ಪ್ರಾಪ್ತಿ, ಸ್ತ್ರೀಯರಿಗೆ ಉತ್ತಮ ಅವಕಾಶ.
ಕುಂಭ: ವೃಥಾ ಅಲೆದಾಟ, ಗಣ್ಯ ವ್ಯಕ್ತಿಗಳ ಭೇಟಿ, ಪರಸ್ಥಳ ವಾಸ, ಸುಖ ಭೋಜನ ಪ್ರಾಪ್ತಿ, ಕುಲದೇವರ ಪ್ರಾರ್ಥನೆಯಿಂದ ಅನುಕೂಲ.
ಮೀನ: ಹೊಸ ಯೋಜನೆಗಳಿಂದ ಲಾಭ, ಅಧಿಕಾರ ಪ್ರಾಪ್ತಿ, ಶತ್ರು ದ್ವಂಸ, ದಾಂಪತ್ಯದಲ್ಲಿ ಸಂತೋಷ, ಅಲ್ಪ ಕಾರ್ಯ ಸಿದ್ಧಿ.