Connect with us

Dina Bhavishya

ದಿನ ಭವಿಷ್ಯ 6-12-2019

Published

on

ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಶುಕ್ರವಾರ, ಉತ್ತರ ಭಾದ್ರಪದ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:48 ರಿಂದ 12:14
ಗುಳಿಕಕಾಲ: ಬೆಳಗ್ಗೆ 7:56 ರಿಂದ 9:22
ಯಮಗಂಡಕಾಲ: ಮಧ್ಯಾಹ್ನ 3:06 ರಿಂದ 4:32

Advertisement
Continue Reading Below

ಮೇಷ: ಮನಸ್ಸಿನಲ್ಲಿ ದೈವ ಚಿಂತನೆ, ದೇವತಾ ಕಾರ್ಯಗಳಿಗೆ ಅಧಿಕ ಖರ್ಚು, ಆಕಸ್ಮಿಕ ದುರ್ಘಟನೆಗಳಿಂದ ನಿದ್ರಾಭಂಗ, ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ.

ವೃಷಭ: ಬಂಧುಗಳಿಂದ ಸಹಕಾರ, ಮಿತ್ರರಿಂದ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಕಿರಿಕಿರಿ, ಮಾನಸಿಕವಾದ ಗೊಂದಲ, ಮನಸ್ಸಿನಲ್ಲಿ ಆತಂಕ.

ಮಿಥುನ: ಕೆಲಸ ಕಾರ್ಯಗಳಲ್ಲಿ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೋರ್ಟ್ ಕೇಸ್‍ಗಳಲ್ಲಿ ತೊಂದರೆ.

ಕಟಕ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಉದ್ಯೋಗದಲ್ಲಿ ಯಶಸ್ಸು, ತಂದೆ ಮಕ್ಕಳಲ್ಲಿ ಕಿರಿಕಿರಿ, ಮಕ್ಕಳಿಂದ ಮಾನಹಾನಿ, ದಾಂಪತ್ಯದಲ್ಲಿ ವಿರಸ, ದುಶ್ಚಟಗಳಿಂದ ದೂರವಿರಿ.

ಸಿಂಹ: ವಿಪರೀತ ರಾಜಯೋಗ, ಆಲಸ್ಯ ಮನೋಭಾವ, ಮನಸ್ಸಿನಲ್ಲಿ ಜಿಗುಪ್ಸೆ, ಕಾಲಿಗೆ ಪೆಟ್ಟಾಗುವ ಸಾಧ್ಯತೆ.

ಕನ್ಯಾ: ಬಂಧುಗಳು-ಆತ್ಮೀಯರು ದೂರವಾಗುವರು, ನೆರೆಹೊರೆಯವರಿಂದ ನಿದ್ರಾಭಂಗ, ವಿಚ್ಛೇದನ ಕೇಸ್‍ಗಳಲ್ಲಿ ಜಯ,

ತುಲಾ: ಉದ್ಯೋಗ ಸ್ಥಳದಲ್ಲಿ ವಾಗ್ವಾದ, ಉದ್ಯೋಗ ನಷ್ಟ ಸಾಧ್ಯತೆ, ಗ್ರಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಆರ್ಥಿಕ ಸಂಕಷ್ಟ ಬಾಧಿಸುವುದು.

ವೃಶ್ಚಿಕ: ಹೆಣ್ಣು ಮಕ್ಕಳಿಂದ ಅನುಕೂಲ, ಗ್ಯಾಸ್ಟ್ರಿಕ್‍ನಿಂದ ಉದರಬಾಧೆ, ಕೆಲಸಗಳಲ್ಲಿ ನಿರಾಸಕ್ತಿ, ಹಣಕಾಸು ಪರಿಸ್ಥಿತಿ ಚೇತರಿಕೆ.

ಧನಸ್ಸು: ಮಕ್ಕಳಿಗೆ ವಿದೇಶ ಪ್ರಯಾಣ ಯೋಗ, ಚಂಚಲ ಮನಸ್ಸು, ಆತುರ ಸ್ವಭಾವದಿಂದ ಹಣ ನಷ್ಟ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ಮಕರ: ಕಂಕಣ ಭಾಗ್ಯ ಒಲಿಯುವುದು, ಅಕ್ರಮ ಸಂಪಾದನೆಗೆ ಮನಸ್ಸು, ಒಳ್ಳೆಯ ಸ್ನೇಹಿತರ ಪರಿಚಯ,

ಕುಂಭ: ಉದ್ಯೋಗಕ್ಕಾಗಿ ಅಧಿಕ ಖರ್ಚು, ಆರ್ಥಿಕ ಮುಗ್ಗಟ್ಟು, ಸಾಲ ಮಾಡುವ ಪರಿಸ್ಥಿತಿ, ಸೇವಕರು-ಕೆಲಸಗಾರರಿಂದ ತೊಂದರೆ.

ಮೀನ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬಸ್ಥರಿಂದಲೇ ಮಾನಹಾನಿ, ಸಾಲಗಾರರು-ಶತ್ರುಗಳಿಂದ ತೊಂದರೆ, ಆಧ್ಯಾತ್ಮಿಕ ಚಿಂತನೆಗಳು ಅಧಿಕ.

Click to comment

Leave a Reply

Your email address will not be published. Required fields are marked *