ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಗುರುವಾರ, ಅನೂರಾಧ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 1:53 ರಿಂದ 3:25
ಗುಳಿಕಕಾಲ: ಬೆಳಗ್ಗೆ 9:17 ರಿಂದ 10:49
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:45
Advertisement
ಮೇಷ: ಟ್ರಾವೆಲ್ಸ್ ನವರಿಗೆ ನಷ್ಟ, ಉದ್ಯೋಗದಲ್ಲಿ ಅನಾನುಕೂಲ, ಕೋರ್ಟ್ ಕೇಸ್ಗಳಲ್ಲಿ ಅಲೆದಾಟ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ.
Advertisement
ವೃಷಭ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಯತ್ನ ಕಾರ್ಯದಲ್ಲಿ ಜಯ, ಉದ್ಯೋಗಾವಕಾಶ ಪ್ರಾಪ್ತಿ, ಹಿರಿಯ ಸಹೋದರನಿಂದ ನಷ್ಟ.
Advertisement
ಮಿಥುನ: ಕೌಟುಂಬಿಕ ಸಮಸ್ಯೆ, ಸಾಲದ ಸುಳಿಗೆ ಸಿಲುಕುವಿರಿ, ಕೋರ್ಟ್ ಕೇಸ್ಗಳಲ್ಲಿ ಜಯ, ಪ್ರಯಾಣದಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ವಿಳಂಬ.
ಕಟಕ: ಪ್ರೇಮಿಗಳಲ್ಲಿ ಮನಃಸ್ತಾಪ, ಗಂಡು ಮಕ್ಕಳ ಜೀವನದಲ್ಲಿ ಬದಲಾವಣೆ, ಸ್ನೇಹಿತರಿಂದ ಕಿರಿಕಿರಿ, ಸಂಗಾತಿಯಿಂದ ಅವಮಾನ, ಇಲ್ಲ ಸಲ್ಲದ ಅಪವಾದ ನಿಂದನೆ.
ಸಿಂಹ: ಮನೆಯಲ್ಲಿ ಅಶಾಂತಿ, ಆಲಸ್ಯ ಮನೋಭಾವ, ನೀರಿನ ಪ್ರದೇಶಗಳಲ್ಲಿ ಎಚ್ಚರಿಕೆ, ಸಾಲಗಾರರಿಂದ ಕಿರಿಕಿರಿ, ಮಾನಸಿಕ ಹಿಂಸೆ.
ಕನ್ಯಾ: ಕೆಲಸಗಳಲ್ಲಿ ಪ್ರಾಮಾಣಿಕತೆ, ನ್ಯಾಯಬದ್ಧ ಸಂಪಾದನೆಗೆ ಮನಸ್ಸು, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಕಿರಿಯ ಸಹೋದರನಿಂದ ಮೋಸ, ದಾಂಪತ್ಯದಲ್ಲಿ ವಿರಸ.
ತುಲಾ: ಮಕ್ಕಳಿಂದ ಧನಾಗಮನ, ಉದ್ಯೋಗ ಪ್ರಾಪ್ತಿ, ಸ್ನೇಹಿತರು ಸಾಲ ಕೇಳುವರು, ದಾಂಪತ್ಯದಲ್ಲಿ ಸಂಶಯ, ಕುಟುಂಬದಲ್ಲಿ ಆತಂಕ.
ವೃಶ್ಚಿಕ: ಮನಸ್ಸಿನಲ್ಲಿ ಕೆಟ್ಟಾಲೋಚನೆ, ಸ್ನೇಹಿತರಿಂದ ಸಮಸ್ಯೆ, ಕೆಲಸಗಾರರಿಂದ ಆತಂಕ, ಅಧಿಕಾರಿಗಳಿಂದ ನೆಮ್ಮದಿಗೆ ಭಂಗ, ವ್ಯಾಪಾರ-ಉದ್ಯೋಗದಲ್ಲಿ ತೊಂದರೆ.
ಧನಸ್ಸು: ಹಿರಿಯ ವ್ಯಕ್ತಿಗಳಿಂದ ಸಂಕಷ್ಟ, ಮುಖ್ಯ ನಿರ್ಧಾರಗಳಿಂದ ದೂರವಿರಿ, ರಹಸ್ಯ ವಿಚಾರಗಳು ಬಯಲಾಗುವುದು, ಯೋಚಿಸಿ ಮುನ್ನುಗ್ಗುವುದು ಉತ್ತಮ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸ್ಥಿರಾಸ್ತಿ ಖರೀದಿಯಲ್ಲಿ ಮೋಸ, ಹಣಕಾಸು ಮೋಸ ಹೋಗುವ ಸಾಧ್ಯತೆ, ನ್ಯಾಯಬದ್ಧ ಮಾತುಗಳನ್ನಾಡುವಿರಿ.
ಕುಂಭ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಶತ್ರುತ್ವ ಹೆಚ್ಚಾಗುವುದು, ಅನಗತ್ಯ ವಾದ-ವಿವಾದ, ಕುಟುಂಬದಲ್ಲಿ ಆರ್ಥಿಕ ಸಂಕಷ್ಟ, ನೀವಾಡುವ ಮಾತುಗಳಿಂದ ತಪ್ಪು ತಿಳಿಯುವರು.
ಮೀನ: ಹಣಕಾಸು ವಿಚಾರದಲ್ಲಿ ಮೋಸ, ಅನಗತ್ಯ ವಾದ-ವಿವಾದ,ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ, ಪ್ರಯಾಣದಲ್ಲಿ ತೊಂದರೆ.