ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಮಂಗಳವಾರ,
Advertisement
ಮೇಷ: ಸಾಲ ಮರುಪಾವತಿ ಮಾಡುವಿರಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನಃಕ್ಲೇಷ, ಆತ್ಮೀಯರೊಂದಿಗೆ ಮಾತುಕತೆ, ಆರೋಗ್ಯ ಸಮಸ್ಯೆ.
Advertisement
ವೃಷಭ: ಕೌಟುಂಬಿಕ ಸಮಸ್ಯೆಗಳು ಇತ್ಯರ್ಥ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಪ್ರೀತಿ ಪಾತ್ರರೊಡನೆ ಬಾಂಧವ್ಯ ವೃದ್ಧಿ.
Advertisement
ಮಿಥುನ: ಪಾಲುದಾರಿಕೆ ವ್ಯವಹಾರದಲ್ಲಿ ಅಲ್ಪ ಲಾಭ, ಆಕಸ್ಮಿಕ ಧನ ಲಾಭ, ಸ್ವಂತ ಉದ್ಯಮಗಳಿಗೆ ಸಹಕಾರ.
Advertisement
ಕಟಕ: ಒಳ್ಳೆಯತನವನ್ನ ದುರುಪಯೋಗ ಪಡಿಸಿಕೊಳ್ಳುವರು, ಹೊಗಳಿಕೆ ಮಾತುಗಳಿಗೆ ಮರುಳಾಗಬೇಡಿ, ಶರೀರದಲ್ಲಿ ಆಲಸ್ಯ, ಮನಸ್ಸಿನಲ್ಲಿ ಆತಂಕ.
ಸಿಂಹ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಕುಲದೇವರ ಪೂಜೆಯಿಂದ ಅನುಕೂಲ.
ಕನ್ಯಾ: ಮಂಗಳ ಕಾರ್ಯಗಳಲ್ಲಿ ಭಾಗಿ, ನೂತನ ವಸ್ತ್ರ ಖರೀದಿ, ಸ್ತ್ರೀಯರಿಗೆ ಲಾಭ, ದುಷ್ಟರಿಂದ ದೂರವಿರಿ.
ತುಲಾ: ಎಲ್ಲರಿಗೂ ಇಷ್ಟವಾಗುವಿರಿ, ಶ್ರಮಕ್ಕೆ ತಕ್ಕ ಫಲ, ಶತ್ರು ಬಾಧೆ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯ ಸಮಸ್ಯೆ.
ವೃಶ್ಚಿಕ: ಕ್ರಯ ವಿಕ್ರಯಗಳಲ್ಲಿ ಲಾಭ, ಕೃಷಿಕರಿಗೆ ಉತ್ತಮ, ವಾಹನ ಯೋಗ, ಆರ್ಥಿಕ ಪರಿಸ್ಥಿತಿ ಚೇತರಿಕೆ.
ಧನಸ್ಸು: ಮಿತ್ರರಲ್ಲಿ ದ್ವೇಷ, ನೌಕರಿಯಲ್ಲಿ ಕಿರಿಕಿರಿ, ಅಲ್ಪ ಮನಃಕ್ಲೇಷ, ಯತ್ನ ಕಾರ್ಯದಲ್ಲಿ ವಿಳಂಬ, ಧನ ಹಾನಿ, ಸಾಲ ಬಾಧೆ.
ಮಕರ: ಅನ್ಯ ಜನರಲ್ಲಿ ವೈಮನಸ್ಸು, ನಾನಾ ರೀತಿಯ ಚಿಂತೆ, ಮಾನಸಿಕ ವ್ಯಥೆ, ವಿಪರೀತ ವ್ಯಸನ, ಅಧಿಕಾರಿಗಳಿಂದ ಪ್ರಶಂಸೆ, ಅಭಿವೃದ್ಧಿ ಕುಂಠಿತ.
ಕುಂಭ: ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ವ್ಯವಹಾರಗಳಲ್ಲಿ ಚಿಂತೆ, ಮಾನಸಿಕ ವ್ಯಥೆ, ಆರೋಗ್ಯ ಸಮಸ್ಯೆ, ಅಕಾಲ ಭೋಜನ, ಸಾಲ ಮಾಡುವ ಪರಿಸ್ಥಿತಿ.
ಮೀನ: ಸಾಮಾನ್ಯ ನೆಮ್ಮದಿಗೆ ಭಂಗ, ಅನಗತ್ಯ ತಿರುಗಾಟ, ಅತಿಯಾದ ನಿದ್ರೆ, ಶತ್ರುಗಳ ನಾಶ, ನಂಬಿಕೆ ದ್ರೋಹ, ಅಧಿಕಾರಿಗಳಲ್ಲಿ ಕಲಹ.