ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಮಂಗಳವಾರ, ಧನಿಷ್ಠ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 3:02 ರಿಂದ 4:30
ಗುಳಿಕಕಾಲ: ಮದ್ಯಾಹ್ನ 12:07 ರಿಂದ 1:35
ಯಮಗಂಡಕಾಲ: ಬೆಳಗ್ಗೆ 9:12 ರಿಂದ 10:40
Advertisement
ಮೇಷ: ಯಾರನ್ನೂ ಹೆಚ್ಚು ನಿಂದನೆ ಮಾಡಬೇಡಿ, ನೀವಾಡುವ ಮಾತಿನಿಂದ ಅನರ್ಥ, ಮಕ್ಕಳಿಂದ ಸಹಾಯ, ವಾಹನದಿಂದ ತೊಂದರೆ.
Advertisement
ವೃಷಭ: ಮನಸ್ಸಿನಲ್ಲಿ ಭಯ ಭೀತಿ, ದೂರ ಪ್ರಯಾಣ ಸಾಧ್ಯತೆ, ಮಾನಸಿಕ ನೆಮ್ಮದಿ, ಕೈಕಾಲು-ಬೆನ್ನು ನೋವು.
Advertisement
ಮಿಥುನ: ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ, ಥಳುಕಿನ ಮಾತಿಗೆ ಮರುಳಾಗಬೇಡಿ, ಭೂಮಿಯಿಂದ ಲಾಭ, ಕೆಲಸ ಕಾರ್ಯಗಳಲ್ಲಿ ಮುನ್ನಡೆ.
ಕಟಕ: ಸರಿ ತಪ್ಪುಗಳ ಬಗ್ಗೆ ಯೋಚಿಸಿ, ನಿರ್ಧಾರಗಳಲ್ಲಿ ಎಚ್ಚರ, ಕೆಲಸ ಕಾರ್ಯಗಳಲ್ಲಿ ಜಯ, ಈ ದಿನ ಶುಭ ಫಲ.
ಸಿಂಹ: ನಾನಾ ರೀತಿಯಲ್ಲಿ ಶುಭ ಫಲ, ಕೀರ್ತಿ ಲಾಭ, ವಿಪರೀತ ಖರ್ಚು, ಶತ್ರುಗಳ ಬಾಧೆ, ಅಕಾಲ ಭೋಜನ, ಮನಃಕ್ಲೇಷ.
ಕನ್ಯಾ: ಯತ್ನ ಕಾರ್ಯಗಳಲ್ಲಿ ವಿಳಂಬ, ಆರೋಗ್ಯದಲ್ಲಿ ಸಮಸ್ಯೆ, ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರತಿಭೆ, ಆತ್ಮೀಯರಿಂದ ಸಹಾಯ.
ತುಲಾ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಋಣ ಬಾಧೆ, ಸ್ಥಾನ ಬದಲಾವಣೆ, ಅತಿಯಾದ ಕೋಪ, ನಾನಾ ರೀತಿಯ ಸಂಪಾದನೆ.
ವೃಶ್ಚಿಕ: ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ಅಧಿಕವಾದ ಖರ್ಚು, ರೋಗ ಬಾಧೆ, ಶೀತ ಸಂಬಂಧಿತ ರೋಗ, ಈ ದಿನ ಅಶುಭ ಫಲ.
ಧನಸ್ಸು: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಹಣಕಾಸು ತೊಂದರೆ, ಯತ್ನ ಕಾರ್ಯದಲ್ಲಿ ವಿಳಂಬ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ.
ಮಕರ: ಕಾರ್ಯ ಕ್ಷೇತ್ರದಲ್ಲಿ ಒತಡ, ಕೆಟ್ಟ ಶಬ್ಧಗಳಿಂದ ನಿಂದನೆ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಈ ದಿನ ಸಮಾಧಾನಕರ.
ಕುಂಭ: ಕೃಷಿಕರಿಗೆ ಲಾಭ, ಆಲಸ್ಯ ಮನೋಭಾವ, ಮಿತ್ರರಲ್ಲಿ ಸ್ನೇಹ ವೃದ್ಧಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮೀನ: ಅನಿರೀಕ್ಷಿತ ಧನ ಲಾಭ, ಸ್ತ್ರೀಯರಿಗೆ ಶುಭ, ಪುಣ್ಯಕ್ಷೇತ್ರ ದರ್ಶನ, ವಿದೇಶ ಪ್ರಯಾಣ, ಶತ್ರುಗಳಿಂದ ದೂರವಿರಿ.