ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಬುಧವಾರ, ಸ್ವಾತಿ ನಕ್ಷತ್ರ,
Advertisement
ರಾಹುಕಾಲ: ಮಧ್ಯಾಹ್ನ 12:21 ರಿಂದ 1:54
ಗುಳಿಕಕಾಲ: ಬೆಳಗ್ಗೆ 10:49 ರಿಂದ 12:21
ಯಮಗಂಡಕಾಲ: ಬೆಳಗ್ಗೆ 7:45 ರಿಂದ 9:17
Advertisement
ಮೇಷ: ಯತ್ನ ಕಾರ್ಯದಲ್ಲಿ ಸ್ವಲ್ಪ ವಿಳಂಬ, ಆರೋಗ್ಯದಲ್ಲಿ ಏರುಪೇರು, ಅಕಾಲ ಭೋಜನ, ಅತಿಯಾದ ಒತ್ತಡ, ಧನ ನಷ್ಟ.
Advertisement
ವೃಷಭ: ಅನಾವಶ್ಯಕ ವಸ್ತುಗಳ ಖರೀದಿ, ಮಿತ್ರರಿಂದ ಸಹಾಯ, ಶತ್ರುಗಳ ಬಾಧೆ, ಇತರರ ಮಾತಿಗೆ ಮರುಳಾಗಬೇಡಿ.
Advertisement
ಮಿಥುನ: ತೀರ್ಥಯಾತ್ರೆ ದರ್ಶನ, ಋಣ ವಿಮೋಚನೆ, ಮಕ್ಕಳಿಂದ ನೋವು, ಅಲ್ಪ ಕಾರ್ಯ ಸಿದ್ಧಿ, ನೆಮ್ಮದಿ ಇಲ್ಲದ ಜೀವನ.
ಕಟಕ: ಹಿರಿಯರ ಭೇಟಿ, ವ್ಯವಹಾರದಲ್ಲಿ ನಂಬಿಕೆ ದ್ರೋಹ, ವಿದ್ಯೆಯಲ್ಲಿ ಅಭಿವೃದ್ಧಿ, ಕೋರ್ಟ್ ಕೇಸ್ಗಳಲ್ಲಿ ಜಯ, ಕೆಲಸ ಕಾರ್ಯಗಳಲ್ಲಿ ಪ್ರಗತಿ.
ಸಿಂಹ: ಪ್ರಿಯ ಜನರ ಭೇಟಿ, ಹೊಸ ವ್ಯವಹಾರದಿಂದ ಲಾಭ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮಾನಸಿಕ ನೆಮ್ಮದಿ, ಈ ದಿನ ಶುಭ ಫಲ.
ಕನ್ಯಾ: ಮನೆಯಲ್ಲಿ ಸಂತಸ, ವಾಹನ ಯೋಗ, ಅಧಿಕವಾದ ಖರ್ಚು, ಶತ್ರುಗಳ ಬಾಧೆ, ಆಸ್ತಿ ವಿಚಾರಗಳು ಬಗೆಹರಿಯುವುದು.
ತುಲಾ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಮಾನಸಿಕ ಒತ್ತಡ, ಅನ್ಯರಲ್ಲಿ ದ್ವೇಷ, ಉದ್ಯೋಗದಲ್ಲಿ ಬಡ್ತಿ, ಕಾರ್ಯ ಕ್ಷೇತ್ರದಲ್ಲಿ ಒತ್ತಡ.
ವೃಶ್ಚಿಕ: ವಾಣಿಜ್ಯ ವ್ಯವಹಾರಗಳ ಒಪ್ಪಂದ, ಮಕ್ಕಳ ಸಾಧನೆಗೆ ಉತ್ತಮ ಪ್ರಗತಿ, ಮನಸ್ಸಿನಲ್ಲಿನ ಆತಂಕ ನಿವಾರಣೆ, ಸಂತಸದ ದಿನ ನಿಮ್ಮದಾಗುವುದು.
ಧನಸ್ಸು: ನಿರೀಕ್ಷಿತ ಆದಾಯ, ಸ್ತ್ರೀಯರಿಗೆ ಉತ್ತಮ ಅವಕಾಶ, ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ ವೃದ್ಧಿ, ವ್ಯವಹಾರಗಳಲ್ಲಿ ಅನುಕೂಲ ಹೆಚ್ಚು.
ಮಕರ: ದೇವತಾ ಕಾರ್ಯಗಳಲ್ಲಿ ಒಲವು, ಹೆತ್ತವರಿಂದ ಪ್ರೀತಿಯ ಹಾರೈಕೆ, ಶ್ರಮಕ್ಕೆ ತಕ್ಕ ಫಲ, ಚೋರಾಗ್ನಿ ಭೀತಿ.
ಕುಂಭ: ಅತಿಯಾದ ಆತ್ಮ ವಿಶ್ವಾಸದಿಂದ ತೊಂದರೆ, ವಿವಾಹ ಯೋಗ, ಶತ್ರುಗಳ ಬಾಧೆ, ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು.
ಮೀನ: ಸ್ವಸ್ಥ ಮನಸ್ಸಿನಿಂದ ಆರೋಗ್ಯ ವೃದ್ಧಿ, ಮಾನಸಿಕ ನೆಮ್ಮದಿ, ಮಾತಿನ ಚಕಮಕಿ, ವಿಪರೀತ ಕೋಪ, ಈ ದಿನ ಮಿಶ್ರ ಫಲ.