ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಸೋಮವಾರ, ಶ್ರವಣ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 8:07 ರಿಂದ 9:36
ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:34
ಯಮಗಂಡಕಾಲ: ಬೆಳಗ್ಗೆ 11:06 ರಿಂದ 12:35
Advertisement
ಮೇಷ: ವಿರೋಧಿಗಳಿಂದ ಕಿರುಕುಳ, ಪರಸ್ಥಳ ವಾಸ, ಬಂಧು-ಮಿತ್ರರಲ್ಲಿ ಮನಃಸ್ತಾಪ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಆರೋಗ್ಯದಲ್ಲಿ ಸುಧಾರಣೆ.
Advertisement
ವೃಷಭ: ವ್ಯರ್ಥ ಧನಹಾನಿ, ಆರೋಗ್ಯದಲ್ಲಿ ಸಮಸ್ಯೆ, ಕೃಷಿಕರಿಗೆ ಅಲ್ಪ ಲಾಭ, ಉದ್ಯೋಗದಲ್ಲಿ ನಷ್ಟ, ಚೋರಾಗ್ನಿ ಭೀತಿ, ಸಾಧಾರಣ ಲಾಭ.
Advertisement
ಮಿಥುನ: ಆರ್ಥಿಕ ಪರಿಸ್ಥಿತಿ ಚೇತರಿಕೆ, ದುಷ್ಟ ಜನರ ಸಹವಾರ, ಯತ್ನ ಕಾರ್ಯಗಳಲ್ಲಿ ವಿಘ್ನ, ಪುಣ್ಯಕ್ಷೇತ್ರಗಳ ದರ್ಶನ, ಅಧಿಕವಾದ ಖರ್ಚು.
ಕಟಕ: ಅಧಿಕ ತಿರುಗಾಟ, ವ್ಯಾಪಾರದಲ್ಲಿ ಅಲ್ಪ ಲಾಭ, ಕೆಲಸ ಕಾರ್ಯಗಲ್ಲಿ ಅಪಜಯ, ಮಾನಸಿಕ ವ್ಯಥೆ, ಮೇಲಾಧಿಕಾರಿಗಳಿಂದ ತೊಂದರೆ, ಈ ದಿನ ಮಿಶ್ರ ಫಲ,
ಸಿಂಹ: ಕುಟುಂಬ ಸೌಖ್ಯ, ಪರರಿಗೆ ವಂಚನೆ, ದುಷ್ಟ ಬುದ್ಧಿ, ಚರ್ಮ ರೋಗ ಬಾಧೆ, ದ್ರವ್ಯ ನಾಶ, ಈ ದಿನ ಸಾಧಾರಣ ಫಲ.
ಕನ್ಯಾ: ನಾನಾ ವಿಚಾರಗಳಲ್ಲಿ ಆಸಕ್ತಿ, ಕೆಲಸದಲ್ಲಿ ಜಯ, ಶ್ರಮಕ್ಕೆ ತಕ್ಕ ಫಲ, ಸ್ಥಿರಾಸ್ತಿ-ವಾಹನ ಖರೀದಿಯೋಗ,
ತುಲಾ: ದಾಯಾದಿಗಳ ಕಲಹ, ತಾಯಿಯ ಬಂಧುಗಳಿಂದ ಕಿರಿಕಿರಿ, ಅಗೌರವ, ಅಪಕೀರ್ತಿ, ಪಾಪ ಕಾರ್ಯದಲ್ಲಿ ಆಸಕ್ತಿ, ಶತ್ರುಗಳ ಬಾಧೆ.
ವೃಶ್ಚಿಕ: ಹೆತ್ತವರಲ್ಲಿ ದ್ವೇಷ, ಇಲ್ಲ ಸಲ್ಲದ ಅಪವಾದ, ಮನಸ್ಸಿನಲ್ಲಿ ನೋವು, ದೂರ ಪ್ರಯಾಣ, ವಿದ್ಯಾಭ್ಯಾಸದಲ್ಲಿ ತೊಂದರೆ.
ಧನಸ್ಸು: ಯತ್ನ ಕಾರ್ಯದಲ್ಲಿ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಹಿತ ಶತ್ರುಗಳಿಂದ ತೊಂದರೆ, ಮನಸ್ಸಿಗೆ ಅಶಾಂತಿ, ಬಂಧುಗಳ ಭೇಟಿ, ದ್ರವ್ಯ ಲಾಭ.
ಮಕರ: ಭೂ ಲಾಭ, ಪ್ರಿಯ ಜನರ ಭೇಟಿ, ಕೀರ್ತಿ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ಅಮೂಲ್ಯ ವಸ್ತುಗಳ ಖರೀದಿ.
ಕುಂಭ: ಆಕಸ್ಮಿಕ ಧನ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಆದಾಯಕ್ಕಿಂತ ಖರ್ಚು ಹೆಚ್ಚು, ಋಣ ಬಾಧೆ, ಕುಟುಂಬದಲ್ಲಿ ನೆಮ್ಮದಿ.
ಮೀನ: ವಾದ-ವಿವಾದಗಳಿಂದ ದೂರವಿರಿ, ಈ ದಿನ ತಾಳ್ಮೆ ಅತ್ಯಗತ್ಯ, ಅತಿಯಾದ ನಷ್ಟಗಳು, ಆರೋಗ್ಯದಲ್ಲಿ ತೊಂದರೆ, ಅಪಕೀರ್ತಿ, ಗೌರವಕ್ಕೆ ಧಕ್ಕೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv