ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಶುಕ್ಲ ಪಕ್ಷ, ಪೌರ್ಣಿಮೆ,
ಶನಿವಾರ, ಹಸ್ತ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 9:23 ರಿಂದ 10:55
ಗುಳಿಕಕಾಲ: ಬೆಳಗ್ಗೆ 6:20 ರಿಂದ 7:51
ಯಮಗಂಡಕಾಲ: ಮಧ್ಯಾಹ್ನ 1:59 ರಿಂದ 3:31
Advertisement
ಮೇಷ: ಸೇವಕರಿಂದ ಅನುಕೂಲ, ಕೆಲಸಗಾರರಿಂದ ಪ್ರಗತಿ, ಸ್ಥಿರಾಸ್ತಿ-ವಾಹನ ಸಾಲ ಪಡೆಯುವಿರಿ, ಹಿತ ಶತ್ರುಗಳ ಕಾಟ, ತಾಯಿಯೊಂದಿಗೆ ಮನಃಸ್ತಾಪ, ನೀರು-ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಗರ್ಭದೋಷ, ಶೀತ ಸಂಬಂಧಿತ ಸಮಸ್ಯೆ.
Advertisement
ವೃಷಭ: ಮಕ್ಕಳಿಂದ ಅವಘಢ, ದುಶ್ಚಟಗಳಿಂದ ನಷ್ಟ, ಕಾನೂನು ಬಾಹಿರ ಸಂಪಾದನೆಗೆ ಮನಸ್ಸು, ಬಾಲಾಗ್ರಹ ದೋಷ, ಕೊಟ್ಟ ಹಣ ಕೈ ಸೇರುವುದಿಲ್ಲ, ವ್ಯವಹಾರಗಳಲ್ಲಿ ಕೆಟ್ಟ ನಿರ್ಧಾರ ಕೈಗೊಳ್ಳುವಿರಿ.
Advertisement
ಮಿಥುನ: ತಾಯಿ ಕಡೆಯಿಂದ ಧನಾಗಮನ, ಸ್ಥಿರಾಸ್ತಿ-ವಾಹನ ಯೋಗ, ದೇಹದಲ್ಲಿ ವಿಪರೀತ ಆಯಾಸ, ಬೆನ್ನು ನೋವು-ನರದೌರ್ಬಲ್ಯ, ಆರೋಗ್ಯದಲ್ಲಿ ಏರುಪೇರು, ಸ್ವಯಂಕೃತ್ಯಗಳಿಂದ ಸಂಕಷ್ಟ, ಉದ್ಯೋಗದಲ್ಲಿ ತೊಂದರೆ.
ಕಟಕ: ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಬಂಧುಗಳಿಂದ ನಷ್ಟ, ಪ್ರಯಾಣಕ್ಕಾಗಿ ಅಧಿಕ ಖರ್ಚು, ವಿದ್ಯಾಭ್ಯಾಸಕ್ಕಾಗಿ ಹಣ ವಿನಿಯೋಗ, ನಂಬಿಕಸ್ಥರಿಂದ ಮೋಸ, ನಷ್ಟವಾಗುವ ಸಾಧ್ಯತೆ, ಇಲ್ಲ ಸಲ್ಲದ ಅಪವಾದ, ನಿದ್ರಾಭಂಗ.
ಸಿಂಹ: ಹಣಕಾಸು ವಿಚಾರದಲ್ಲಿ ಕೆಟ್ಟ ತೀರ್ಮಾನ, ಕುಟುಂಬದಲ್ಲಿ ತೊಂದರೆ, ಕುತ್ತಿಗೆ ನೋವು, ಪೆಟ್ಟಾಗುವ ಸಾಧ್ಯತೆ, ಅನ್ಯರು ಚುಚ್ಚು ಮಾತುಗಳನ್ನಾಡುವರು, ಆತ್ಮೀಯರಿಂದ ಅನುಕೂಲ, ವಿಶ್ರಾಂತಿ ವೇತನದ ಹಣ ಲಭಿಸುವುದು.
ಕನ್ಯಾ: ಪಾಲುದಾರಿಕೆಯಲ್ಲಿ ತೊಂದರೆ, ಸೊಸೆಯಿಂದ ನೋವು, ಸೋದರ ಮಾವನಿಂದ ಅನುಕೂಲ, ಉದ್ಯೋಗದಲ್ಲಿ ತೊಂದರೆ, ಮೇಲಾಧಿಕಾರಿಗಳಿಂದ ಸಮಸ್ಯೆ, ಅಧಿಕ ಸುಸ್ತು, ನರ ದೌರ್ಬಲ್ಯ, ಆರೋಗ್ಯದಲ್ಲಿ ಏರುಪೇರು, ಸ್ನೇಹಿತರಿಂದ ಅನುಕೂಲ.
ತುಲಾ: ದೂರ ಪ್ರಯಾಣ, ಪ್ರಯಾಣದಲ್ಲಿ ಮಕ್ಕಳಿಂದ ತೊಂದರೆ, ಉದ್ಯೋಗ ನಷ್ಟ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತ ಖರ್ಚು, ಸೋದರ ಮಾವನಿಂದ ತೊಂದರೆ, ಕೆಲಸಗಾರರಿಂದ ವ್ಯಾಪಾರದಲ್ಲಿ ನಷ್ಟ.
ವೃಶ್ಚಿಕ: ಬಾಲಾಗ್ರಹ ದೋಷ, ಆಕಸ್ಮಿಕ ಅಭಿವೃದ್ಧಿ ಪ್ರಾಪ್ತಿ, ಉತ್ತಮ ಹೆಸರು-ಗೌರವ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ವಾಹನದಿಂದ ತೊಂದರೆ.
ಧನಸ್ಸು: ಉದ್ಯೋಗದಲ್ಲಿ ತೊಂದರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಮಾನಸಿಕ ನೋವು, ಸ್ಥಿರಾಸ್ತಿ ಲಾಭ, ಉದ್ಯಮ ವ್ಯಾಪಾರದಲ್ಲಿ ಪ್ರಗತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ನೀರಿನಿಂದ ತೊಂದರೆ.
ಮಕರ: ಅನಿರೀಕ್ಷಿತ ಪ್ರಯಾಣ, ಬಂಧುಗಳ ಆಗಮನ, ಸಾಲಗಾರರಿಂದ ಮುಕ್ತಿ ಸಾಧ್ಯತೆ, ಶತ್ರುಗಳ ದಮನ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಯಶಸ್ಸು, ಸಾಲದ ಸಹಾಯ ಲಭಿಸುವುದು, ಯತ್ನ ಕಾರ್ಯದಲ್ಲಿ ಜಯ, ಕೆಲಸಗಾರರ ಕೊರತೆ.
ಕುಂಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅನಗತ್ಯ ಮಾತುಗಳನ್ನಾಡುವಿರಿ, ವಾಹನಗಳಿಂದ ತೊಂದರೆ, ಚರ್ಮ ತುರಿಕೆ, ನರ ದೌರ್ಬಲ್ಯ, ಅಪಮೃತ್ಯ ಭಯ, ಸೋಲು-ನಷ್ಟದ ಭೀತಿ, ನಿರಾಸೆಗಳಿಂದ ಆತಂಕ.
ಮೀನ: ಮಕ್ಕಳಿಂದ ಸಹಕಾರ, ಮಕ್ಕಳ ಜೀವನದಲ್ಲಿ ಪ್ರಗತಿ, ಕೌಟುಂಬಿಕ ಜೀವನದಲ್ಲಿ ಏರುಪೇರು, ಉಷ್ಟ ಬಾಧೆ, ತಲೆ ನೋವು, ಕಣ್ಣು ಉರಿ, ಸ್ಥಿರಾಸ್ತಿಯಿಂದ ತೊಂದರೆ, ಬಂಧುಗಳಿಂದ ಅಶುಭ ವಾರ್ತೆ, ಪಾಲುದಾರಿಕೆಯಲ್ಲಿ ಸಮಸ್ಯೆ, ಸಂಗಾತಿಯ ಆರೋಗ್ಯದಲ್ಲ ವ್ಯತ್ಯಾಸ.