ಪಂಚಾಂಗ
ವಾರ: ಮಂಗಳವಾರ
ತಿಥಿ: ಪಾಡ್ಯ
ನಕ್ಷತ್ರ: ಪೂರ್ವಾಷಾಢ
ಯೋಗ: ಧ್ರುವ
ರಾಹುಕಾಲ: 3:17 ರಿಂದ 4:43
ಗುಳಿಕಕಾಲ: 12:26 ರಿಂದ 1:51
ಯಮಗಂಡಕಾಲ: 9:34 ರಿಂದ 11:00
Advertisement
ಮೇಷ: ತಂದೆ ತಾಯಿ ಸೇವೆ, ಸ್ನೇಹಿತರಿಂದ ನೆರವು, ಶತ್ರು ನಾಶ, ಅಲ್ಪ ಆದಾಯ ಅಧಿಕ ಖರ್ಚು.
Advertisement
ವೃಷಭ: ಗೌರವ ಪ್ರಾಪ್ತಿ, ಕಾರ್ಯ ವಿಘಾತ, ವಾಹನದಿಂದ ತೊಂದರೆ, ಮನಸ್ಸಿನಲ್ಲಿ ಕೆಟ್ಟ ಆಲೋಚನೆ.
Advertisement
ಮಿಥುನ: ಪಾಲುದಾರಿಕೆ ವ್ಯವಹಾರದಲ್ಲಿ ಜಾಗ್ರತೆ ಅಗತ್ಯ, ಆರ್ಥಿಕ ಬಿಕ್ಕಟ್ಟು, ಮೇಲಾಧಿಕಾರಿಗಳಿಂದ ಬೆಂಬಲ.
Advertisement
ಕಟಕ: ಸ್ಥಿರಾಸ್ತಿಯಿಂದ ಲಾಭ, ಕೆಲಸದಲ್ಲಿ ಮಾನಸಿಕ ಒತ್ತಡ, ಅಧಿಕ ಖರ್ಚು, ಮಹಿಳೆಯರಿಗೆ ಶುಭ, ವ್ಯಾಪಾರದಲ್ಲಿ ಧನ ಲಾಭ.
ಸಿಂಹ: ಪಾಪ ಬುದ್ಧಿ, ವಿನಾಕಾರಣ ದ್ವೇಷ, ಕಠೋರವಾಗಿ ಮಾತನಾಡುವುದು, ಎಲ್ಲ ಕೆಲಸಗಳಲ್ಲಿ ವಿಳಂಬ, ಮನೋಕ್ಲೇಶ.
ಕನ್ಯಾ: ಮಾನಸಿಕ ಅಸ್ಥಿರತೆಯಿಂದ ನಿರ್ಧಾರಗಳಿಗೆ ಹಿನ್ನಡೆ, ಸ್ತ್ರೀ ಲಾಭ, ಅಕಾಲ ಭೋಜನ, ಹೆಚ್ಚು ಪರಿಶ್ರಮ ಅಲ್ಪ ಗಳಿಕೆ.
ತುಲಾ: ಕುಲದೇವರ ದರ್ಶನ, ಉದ್ಯೋಗದಲ್ಲಿ ಬಡ್ತಿ, ಅನಾರೋಗ್ಯ, ಋಣ ಬಾಧೆ, ತಂದೆ ತಾಯಿಯಿಂದ ಪ್ರೀತಿ ವಾತ್ಸಲ್ಯ.
ವೃಶ್ಚಿಕ: ಅನಗತ್ಯ ವಿಷಯಗಳ ಚರ್ಚೆ ಬೇಡ, ದೂರ ಪ್ರಯಾಣ, ಕೃಷಿಕರಿಗೆ ಅಲ್ಪ ಲಾಭ, ಗುರಿ ಸಾಧನೆ.
ಧನಸ್ಸು: ಮುಂದೂಡುತ್ತ ಬಂದಿದ್ದ ಒಪ್ಪಂದಗಳು ಇತ್ಯರ್ಥವಾಗಲಿವೆ, ವಿದ್ಯಾರ್ಥಿಗಳಿಗೆ ಗೊಂದಲ, ಅಕಾಲ ಭೋಜನ.
ಮಕರ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಆದಾಯದ ಮೂಲವನ್ನು ಕಾಪಾಡಿಕೊಳ್ಳುವುದು ಉತ್ತಮ, ತಾಳ್ಮೆ ಅಗತ್ಯ, ಕೋಪ ಜಾಸ್ತಿ.
ಕುಂಭ: ಯತ್ನ ಕಾರ್ಯಗಳಲ್ಲಿ ಜಯ, ಹಳೆಯ ಸ್ನೇಹಿತರ ಭೇಟಿ, ದುಡುಕು ಸ್ವಭಾವ, ಮಹತ್ವದ ಕೆಲಸ ಕಾರ್ಯಗಳಲ್ಲಿ ತೊಂದರೆ.
ಮೀನ: ಮನಸ್ಸಿನಲ್ಲಿ ಭಯಭೀತಿ, ಭೂ ಲಾಭ, ಉದ್ಯೋಗದಲ್ಲಿ ಬಡ್ತಿ, ಶತ್ರು ಬಾಧೆ, ಯಾರನ್ನೂ ಹೆಚ್ಚಾಗಿ ನಂಬಬೇಡಿ.