ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಪುಷ್ಯ
ಪಕ್ಷ – ಶುಕ್ಲ
ತಿಥಿ – ನವಮಿ
ನಕ್ಷತ್ರ – ರೇವತಿ
ರಾಹುಕಾಲ: 09 : 31 AM – 10 : 57 AM
ಗುಳಿಕಕಾಲ: 06 : 41 AM – 08 : 06 AM
ಯಮಗಂಡಕಾಲ : 01 : 47 PM – 03 : 13 PM
Advertisement
ಮೇಷ: ವಿದ್ಯಾರ್ಥಿಗಳು ಹೆಚ್ಚಿನ ಶ್ರಮವಹಿಸಬೇಕಾಗುತ್ತದೆ, ಮಹಿಳಾ ಪೊಲೀಸ್ ಗಳಿಗೆ ಒತ್ತಡ, ನಿರ್ಧಾರಗಳಿಗೆ ಬದ್ಧರಾಗಿರಿ.
Advertisement
ವೃಷಭ: ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಲಭ್ಯ, ಖರ್ಚು ವೆಚ್ಚಗಳು ಹೆಚ್ಚು, ಸಾರಿಗೆ ವ್ಯವಸ್ಥೆ ನಡೆಸುತ್ತಿರುವವರಿಗೆ ಲಾಭ.
Advertisement
ಮಿಥುನ: ವಿದ್ಯಾರ್ಥಿಗಳಿಗೆ ಯಶಸ್ಸು, ಮಹಿಳೆಯರಿಗೆ ಶುಭ, ನಿಂತ ಕಾರ್ಯಗಳು ಮುಂದುವರಿಕೆ.
Advertisement
ಕರ್ಕಾಟಕ: ಕಾರ್ಯಸಿದ್ಧಿ, ಬಂಧುಗಳ ಆಗಮನ, ಕುಟುಂಬದಲ್ಲಿ ಸಂತಸ.
ಸಿಂಹ: ಧನ ಲಾಭ, ಗ್ರಂಥ ರಚನೆಯಲ್ಲಿ ಆಸಕ್ತಿ, ಭೂಮಿ ಖರೀದಿಸುವ ಯೋಗ.
ಕನ್ಯಾ: ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅನುಕೂಲ, ಅಧಿಕ ಪ್ರಯಾಣ ಬೇಡ, ಕೆಲಸದ ಒತ್ತಡದಿಂದ ದೇಹಯಾಸ.
ತುಲಾ: ಹಿರಿಯರಿಗೆ ಅಪಘಾತ ಸಂಭವ, ಆರ್ಥಿಕಸ್ಥಿತಿಯಲ್ಲಿ ಚೇತರಿಕೆ, ಶಿಕ್ಷಕರಿಗೆ ಶುಭ.
ವೃಶ್ಚಿಕ: ವ್ಯಾಪಾರದಲ್ಲಿ ನಷ್ಟ, ವಿದ್ಯೆಯಲ್ಲಿ ಅನಾಸಕ್ತಿ, ವೈರಾಗ್ಯ ಮನೋಭಾವ.
ಧನು: ಬಂಧುಗಳೊಂದಿಗೆ ಜಗಳ, ಮನಸ್ಸಿನಲ್ಲಿ ಅಶಾಂತಿ, ಸಮಾಜದಲ್ಲಿ ಅಪಕೀರ್ತಿ.
ಮಕರ: ದಾಂಪತ್ಯದಲ್ಲಿ ವಿರಸ, ಶತ್ರುಗಳೊಂದಿಗೆ ವಾಗ್ವಾದ, ಭೂಮಿ ವ್ಯಾಜ್ಯದಲ್ಲಿ ಸೋಲು.
ಕುಂಭ: ಅಧಿಕಾರಿ ವರ್ಗದಿಂದ ತೊಂದರೆ, ವಿವಾಹದಲ್ಲಿ ಅಶುಭ, ಕೌಟುಂಬಿಕ ಖರ್ಚು.
ಮೀನ: ಶತ್ರುಗಳ ವಿರುದ್ಧ ಜಯ, ಹೃದಯ ಸಂಬಂಧಿ ರೋಗಗಳ ಉಲ್ಬಣ, ಒತ್ತಡದ ಬದುಕಿನಿಂದ ಹೊರಬನ್ನಿ.