Connect with us

Dina Bhavishya

ದಿನ ಭವಿಷ್ಯ: 31-12-2019

Published

on

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಪಂಚಮಿ ತಿಥಿ, ಶುಕ್ಲ ಪಕ್ಷ,
ಮಂಗಳವಾರ, ಶತಭಿಷ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:17 ರಿಂದ 4:43
ಗುಳಿಕಕಾಲ: ಮಧ್ಯಾಹ್ನ 12:26 ರಿಂದ 1:51
ಯಮಗಂಡಕಾಲ: ಬೆಳಗ್ಗೆ 9:34 ರಿಂದ 11:00

ಮೇಷ: ದೈನಂದಿನ ಜೀವನದಲ್ಲಿ ಬದಲಾವಣೆ, ವಿರೋಧಿಗಳಿಂದ ತೊಂದರೆ, ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ, ಉತ್ತಮ ಪ್ರಗತಿ,
ಹಣ ಸಂಪಾದನೆ.

ವೃಷಭ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಹಣಕಾಸು ಲಾಭ, ಸಂಬಂಧಿಕರೊಂದಿಗೆ ಕಲಹ, ಆರೋಗ್ಯದಲ್ಲಿ ಏರುಪೇರು, ಹಿರಿಯರ ಭೇಟಿ.

ಮಿಥುನ: ಕೆಲಸ ಕಾರ್ಯದಲ್ಲಿ ತಾಳ್ಮೆ ಅಗತ್ಯ, ಮನೆಯವರಿಗಾಗಿ ಅಧಿಕವಾದ ಖರ್ಚು, ಸ್ತ್ರೀಯರಿಗೆ ಅನುಕೂಲ, ಹಣಕಾಸು ಖರ್ಚು.

ಕಟಕ: ಗಣ್ಯ ವ್ಯಕ್ತಿಗಳ ಭೇಟಿ, ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ವೈಮನಸ್ಸು, ವಿವಾದಗಳಿಂದ ದೂರವಿರಿ, ಚಂಚಲ ಸ್ವಭಾವ.

ಸಿಂಹ: ಸ್ನೇಹಿತರಿಂದ ಸಹಾಯ, ಉದ್ಯೋಗ ನಿಮಿತ್ತ ಪ್ರಯಾಣ, ಶ್ರಮಕ್ಕೆ ತಕ್ಕ ಫಲ, ಸ್ಥಿರಾಸ್ತಿ ವಿಚಾರಗಳಿಂದ ದೂರವಿರಿ.

ಕನ್ಯಾ: ಅಧಿಕವಾದ ಖರ್ಚು, ಯಾರನ್ನೂ ಹೆಚ್ಚು ನಂಬಬೇಡಿ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಸ್ತ್ರೀಯರಿಗೆ ಒತ್ತಡ.

ತುಲಾ: ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಕೆಲಸ ಕಾರ್ಯಗಳಲ್ಲಿ ತೊಂದರೆ, ಅಕಾಲ ಭೋಜನ, ನಾನಾ ರೀತಿಯ ಸಮಸ್ಯೆ.

ವೃಶ್ಚಿಕ: ಅಲ್ಪ ಲಾಭ, ಅಧಿಕವಾದ ಖರ್ಚು, ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು, ಅತಿಯಾದ ನಿದ್ರೆ, ಆಲಸ್ಯ ಮನೋಭಾವ,
ದುಷ್ಟ ಬುದ್ಧಿ.

ಧನಸ್ಸು: ಧನ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ತೀರ್ಥಕ್ಷೇತ್ರ ದರ್ಶನ, ಮನಃಕ್ಲೇಷ, ಭಯ ಭೀತಿ ನಿವಾರಣೆ.

ಮಕರ: ದುಷ್ಟರಿಂದ ತೊಂದರೆ, ಆದಾಯಕ್ಕಿಂತ ಖರ್ಚು ಹೆಚ್ಚು, ಶತ್ರುಗಳ ಬಾಧೆ, ವಾಹನ ರಿಪೇರಿ.

ಕುಂಭ: ನೆಮ್ಮದಿ ಇಲ್ಲದ ಜೀವನ, ಕ್ರಯ-ವಿಕ್ರಯಗಳಿಂದ ನಷ್ಟ, ಕೃಷಿಯಲ್ಲಿ ಲಾಭ, ಕಾರ್ಯದಲ್ಲಿ ವಿಘ್ನ.

ಮೀನ: ಸ್ನೇಹಿತರಿಂದ ತೊಂದರೆ, ಶತ್ರುಗಳ ಬಾಧೆ, ಅಧಿಕವಾದ ಖರ್ಚು, ವ್ಯಾಪಾರದಲ್ಲಿ ಅಲ್ಪ ಲಾಭ, ಪರಸ್ಥಳ ವಾಸ.

Click to comment

Leave a Reply

Your email address will not be published. Required fields are marked *