AstrologyDina BhavishyaLatestMain Post

ದಿನ ಭವಿಷ್ಯ 31-10-2022

ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಕಾರ್ತಿಕ
ಪಕ್ಷ – ಶುಕ್ಲ
ತಿಥಿ – ಸಪ್ತಮಿ
ನಕ್ಷತ್ರ – ಉತ್ತರಾಷಾಢ

ರಾಹುಕಾಲ : ಬೆಳಗ್ಗೆ 07 : 40 ರಿಂದ 09 : 08ರವರೆಗೆ
ಗುಳಿಕಕಾಲ : ಮಧ್ಯಾಹ್ನ 01 : 30 ರಿಂದ 02 : 58ರವರೆಗೆ
ಯಮಗಂಡಕಾಲ: ಬೆಳಗ್ಗೆ 10 : 35 ರಿಂದ ಮಧ್ಯಾಹ್ನ 12 : 03 ರವರೆಗೆ

ಮೇಷ: ಕೃಷಿ ಕ್ಷೇತ್ರದಲ್ಲಿ ಲಾಭ, ರಾಜಕೀಯ ಸಮೂಹದವರು ಎಚ್ಚರ, ಮದುವೆಗೆ ಸಕಾಲ

ವೃಷಭ: ವಿದ್ಯಾಭ್ಯಾಸದಲ್ಲಿ ಕಾಳಜಿ ಅಗತ್ಯ, ಪ್ರಭಾವಿ ವ್ಯಕ್ತಿಯ ಭೇಟಿ, ಆರ್ಥಿಕತೆಯಲ್ಲಿ ಸುಧಾರಣೆ

ಮಿಥುನ: ಸರ್ಕಾರಿ ಕೆಲಸಗಳಲ್ಲಿ ಏರಿಳಿತ, ವಿವಾಹ ಕಾರ್ಯ ಜರುಗಲಿದೆ, ಪಾಲುದಾರಿಕೆಯಲ್ಲಿ ಗಳಿಕೆ

ಕರ್ಕಾಟಕ: ವಿವಾಹಕ್ಕೆ ಅಡ್ಡಿ, ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ, ವಾಣಿಜ್ಯ ಉದ್ಯೋಗಸ್ಥರಿಗೆ ಆತಂಕ

ಸಿಂಹ: ಉದ್ಯೋಗ ಬದಲಿಸಲು ಸಮಯವಲ್ಲ, ಬಟ್ಟೆ ವ್ಯಾಪಾರಸ್ಥರಿಗೆ ಶುಭ, ಮಕ್ಕಳಲ್ಲಿ ಆರೋಗ್ಯ ಸಮಸ್ಯೆ

ಕನ್ಯಾ: ತೀರ್ಮಾನಗಳಲ್ಲಿ ಎಚ್ಚರ, ರಂಗಕರ್ಮಿಗಳಿಗೆ ಹೆಚ್ಚಿನ ಲಾಭ, ಗೃಹ ನಿರ್ಮಾಣಕ್ಕೆ ಅನುಕೂಲ

ತುಲಾ: ಕೃಷಿ ವಿದ್ಯಾರ್ಥಿಗಳಿಗೆ ಗೌರವ, ವಿಜ್ಞಾನಿಗಳಿಗೆ ಯಶಸ್ಸು, ಆರೋಗ್ಯದ ಕಡೆ ಗಮನವಿರಲಿ

ವೃಶ್ಚಿಕ: ಔಷಧಿ ಮಾರಾಟದವರಿಗೆ ಬೇಡಿಕೆ, ಅಧಿಕಾರಿಗಳೊಂದಿಗೆ ವಾದ, ಲೇವಾದೇವಿ ವ್ಯವಹಾರದಲ್ಲಿ ಆದಾಯ ಪರಿಹಾರ

ಧನಸ್ಸು: ಶ್ರಮಕ್ಕೆ ಯಶಸ್ಸು, ಹಿರಿಯ ಅಧಿಕಾರಿಗಳಿಂದ ಕಿರುಕುಳ, ವಕೀಲರಿಗೆ ಉತ್ತಮ ಸಮಯ

ಮಕರ: ಕಾರ್ಯದೊತ್ತಡ, ವೈದ್ಯರಿಗೆ ಪ್ರತಿಷ್ಠೆ ಹೆಚ್ಚುತ್ತದೆ, ಗುತ್ತಿಗೆ ಕೆಲಸದಾರರಿಗೆ ಆದಾಯವಿದೆ

ಕುಂಭ: ಯಂತ್ರೋಪಕರಣಗಳಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಯಶಸ್ಸು, ಕೆಲಸಗಳ ಬಗ್ಗೆ ಗಮನವಿರಲಿ

ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ, ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು, ಅಧಿಕಾರಿಗಳೊಂದಿಗೆ ವಾದ

Live Tv

Leave a Reply

Your email address will not be published. Required fields are marked *

Back to top button