Connect with us

Dina Bhavishya

ದಿನಭವಿಷ್ಯ 31-10-2017

Published

on

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ, ಮಂಗಳವಾರ,

ಮೇಷ: ಮನೆಯಲ್ಲಿ ಸಂತಸ, ಆಹಾರದಲ್ಲಿ ವ್ಯತ್ಯಾಸ, ಅಧಿಕ ದ್ರವ್ಯ ಲಾಭ, ಪಾಲುದಾರಿಕೆಯ ಮಾತುಕತೆ, ಮಾನಸಿಕ ನೆಮ್ಮದಿ.

ವೃಷಭ: ವೃತ್ತಿ ಕ್ಷೇತ್ರದಲ್ಲಿ ಮನ್ನಣೆ, ಶರೀರದಲ್ಲಿ ಆಯಾಸ, ವ್ಯವಹಾರಗಳಲ್ಲಿ ಲಾಭ, ರೈತರಿಗೆ ಅನುಕೂಲ.

ಮಿಥುನ: ವೈಯುಕ್ತಿಕ ವಿಚಾರಗಳಲ್ಲಿ ಗಮನಹರಿಸಿ, ನಿದ್ರಾಭಂಗ, ಮಾನಸಿಕ ಒತ್ತಡ, ಸ್ಥಳ ಬದಲಾವಣೆ, ಹಿರಿಯರ ಆಗಮನ.

ಕಟಕ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾತಿನ ಚಕಮಕಿ, ಮಹಿಳೆಯರಿಗೆ ಶುಭ ದಿನ.

ಸಿಂಹ: ಆಲಸ್ಯ ಮನೋಭಾವ, ಹಣಕಾಸು ನಷ್ಟ, ನೆಮ್ಮದಿ ಇಲ್ಲದ ಜೀವನ, ಕುಟುಂಬದ ಮುಖ್ಯಸ್ಥರಿಂದ ಸಲಹೆ, ವ್ಯಾಸಂಗದಲ್ಲಿ ಪ್ರಗತಿ.

ಕನ್ಯಾ: ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ನೆಮ್ಮದಿ, ಇತರರ ಮಾತಿಗೆ ಮರುಳಾಗಬೇಡಿ, ದೂರ ಪ್ರಯಾಣ.

ತುಲಾ: ದುಷ್ಟರಿಂದ ದೂರಿವಿರಿ, ಬಾಕಿ ವಸೂಲಿ, ಗುರು ಹಿರಿಯರ ದರ್ಶನ, ಸಣ್ಣ ಮಾತಿನಿಂದ ಕಲಹ.

ವೃಶ್ಚಿಕ: ಕಾರ್ಯ ಸಾಧನೆ, ಪಿತ್ರಾರ್ಜಿತ ಆಸ್ತಿ ವಿವಾದ, ಬಂಧುಗಳ ಭೇಟಿ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ.

ಧನಸ್ಸು: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಕೆಟ್ಟಾಲೋಚನೆ, ನಿಂದನೆಗೆ ಒಳಗಾಗುವಿರಿ, ದೂರ ಪ್ರಯಾಣ, ಇಷ್ಟವಾದ ವಸ್ತುಗಳ ಖರೀದಿ.

ಮಕರ: ಮನೆಯಲ್ಲಿ ಶಾಂತಿಯ ವಾತಾವರಣ, ಗುರು ಹಿರಿಯರಿಂದ ಸಲಹೆ, ಸ್ಥಳ ಬದಲಾವಣೆ, ಶುಭ ಕಾರ್ಯಗಳಲ್ಲಿ ಭಾಗಿ.

ಕುಂಭ: ಹೆತ್ತವರಿಗಾಗಿ ವಸ್ತ್ರ ಖರೀದಿ, ಆರೋಗ್ಯ ವೃದ್ಧಿ, ದಾಂಪತ್ಯದಲ್ಲಿ ವಿರಸ, ವಿಪರೀತ ದುಶ್ಚಟ, ಮನಸ್ಸಿನ ಮೇಲೆ ದುಷ್ಪರಿಣಾಮ.

ಮೀನ: ಅವಕಾಶ ಕೈ ತಪ್ಪುವುದು, ನಾನಾ ರೀತಿಯ ಸಂಕಷ್ಟ, ಉದ್ಯೋಗದಲ್ಲಿ ಒತ್ತಡ, ಹಿರಿಯರಿಂದ ಹಿತನುಡಿ.

Click to comment

Leave a Reply

Your email address will not be published. Required fields are marked *