ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ,
ತ್ರಯೋದಶಿ, ಶನಿವಾರ, ಪುಷ್ಯ ನಕ್ಷತ್ರ
ರಾಹುಕಾಲ – 09:17 ರಿಂದ 10:50
ಗುಳಿಕಕಾಲ – 06:12 ರಿಂದ 07:44
ಯಮಗಂಡಕಾಲ – 01:55 ರಿಂದ 03:28
Advertisement
ಮೇಷ: ಸ್ಥಿರಾಸ್ತಿಯಿಂದ ಅನುಕೂಲ, ಪಾಲುದಾರಿಕೆ ವ್ಯವಹಾರದ ಕಡೆ ಒಲವು, ತಾಯಿಯಿಂದ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ
Advertisement
ವೃಷಭ: ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಪ್ರಯಾಣದಲ್ಲಿ ಅನುಕೂಲ, ಗುಪ್ತ ಶತ್ರು ಕಾಟ, ಸಾಲದ ಚಿಂತೆ, ಅನಾರೋಗ್ಯ
Advertisement
ಮಿಥುನ: ಪ್ರಯಾಣದಲ್ಲಿ ಅನುಕೂಲ, ಯತ್ನ ಕಾರ್ಯಗಳಲ್ಲಿ ಯಶಸ್ಸು , ತಂದೆಯಿಂದ ಲಾಭ, ಮಕ್ಕಳ ಭವಿಷ್ಯದ ಚಿಂತೆ
Advertisement
ಕಟಕ: ಉದ್ಯೋಗದಲ್ಲಿ ನಿರಾಸಕ್ತಿ, ಅವಮಾನ ಅಪವಾದ ಅಪನಿಂದನೆಗಳು, ದೃಷ್ಟಿದೋಷ, ಅಧಿಕ ಒತ್ತಡ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಅಧಿಕ ಖರ್ಚು, ಸ್ಥಳ ಬದಲಾವಣೆಯಿಂದ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಅನುಕೂಲ
ಕನ್ಯಾ: ಕೆಲಸಗಾರರೊಂದಿಗೆ ಕಲಹ, ಕೌಟುಂಬಿಕ ಕಿರಿಕಿರಿ, ಮಾಟ ಮಂತ್ರ ತಂತ್ರದ ಭೀತಿ, ಅನಾರೋಗ್ಯ ಸಮಸ್ಯೆ ಕಾಡುವುದು,
ತುಲಾ: ಮಕ್ಕಳ ಭವಿಷ್ಯದ ಚಿಂತೆ, ಪ್ರೀತಿ ವಿಶ್ವಾಸ ಭಾವನೆಗಳಿಗೆ ಪೆಟ್ಟು, ಕೆಲಸ ಕಾರ್ಯಗಳಲ್ಲಿ ಅನಾನುಕೂಲ, ಉದ್ಯೋಗದಲ್ಲಿ ನಿರಾಸಕ್ತಿ
ವೃಶ್ಚಿಕ: ಅನಿರೀಕ್ಷಿತ ಖರ್ಚು, ಅನಾರೋಗ್ಯದಿಂದ ನಿದ್ರಾಭಂಗ, ಉದ್ಯೋಗ ಪ್ರಗತಿಯಲ್ಲಿ ಹಿನ್ನಡೆ, ಕೆಳಹಂತದ ಅಧಿಕಾರಿಗಳಿಂದ ನಷ್ಟ
ಧನಸ್ಸು: ಅಧಿಕ ಧೈರ್ಯ ಮತ್ತು ಉತ್ಸಾಹ, ಮಕ್ಕಳ ಭವಿಷ್ಯದಲ್ಲಿ ಅನಿರೀಕ್ಷಿತ ಬದಲಾವಣೆ, ಆರ್ಥಿಕ ಚೇತರಿಕೆ, ಗುಪ್ತ ಧನಾಗಮನ
ಮಕರ: ತಾಯಿಯಿಂದ ಧನಾಗಮನ, ಕೌಟುಂಬಿಕ ವಿಷಯಗಳ ಚಿಂತೆ, ಉದ್ಯೋಗದಲ್ಲಿ ನಿರಾಸಕ್ತಿ, ದುಡುಕಿನ ಮಾತಿನಿಂದ ಸಮಸ್ಯೆ,
ಕುಂಭ: ವ್ಯಾಪಾರ ವ್ಯವಹಾರದಲ್ಲಿ ತಪ್ಪು ನಿರ್ಧಾರ, ವಾಹನದಿಂದ ನಷ್ಟ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ದೃಷ್ಟಿ ದೋಷ, ಶತ್ರು ಉಪಟಳ
ಮೀನ: ಆರ್ಥಿಕ ಚೇತರಿಕೆ, ಕಾನೂನು ಬಾಹಿರ ಚಟುವಟಿಕೆಯಿಂದ ಸಮಸ್ಯೆ, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ, ಗೌರವಕ್ಕೆ ಧಕ್ಕೆ, ಪ್ರಯಾಣದಲ್ಲಿ ಅಡೆತಡೆ