ಪಂಚಾಂಗ:
ಸಂವತ್ಸರ: ಶೋಭಕೃತ
ಋತು: ವರ್ಷ, ಅಯನ: ದಕ್ಷಿಣಾಯಣ
ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ
ತಿಥಿ: ಪೌರ್ಣಿಮೆ/ಪ್ರಥಮಿ
ವಾರ: ಗುರುವಾರ, ನಕ್ಷತ್ರ: ಶತಭಿಷ
ರಾಹುಕಾಲ: 01:55 – 03:28
ಗುಳಿಕಕಾಲ: 09:17 – 10:50
ಯಮಗಂಡಕಾಲ: 06:12 – 07:44
ಮೇಷ: ಅಧಿಕ ಕೋಪ, ತಾಯಿಯ ಸಹಕಾರ, ಉದ್ಯೋಗ ಲಾಭ, ಮಾಟ ಮಂತ್ರ ತಂತ್ರ ಭೀತಿ.
Advertisement
ವೃಷಭ: ವ್ಯವಹಾರದಲ್ಲಿ ಅನಾನುಕೂಲ, ಅಧಿಕ ಒತ್ತಡ, ಮರೆವು, ನಿದ್ರಾಭಂಗ, ಅಧಿಕ ಖರ್ಚು, ಪ್ರಯಾಣದಲ್ಲಿ ಅನುಕೂಲ.
Advertisement
ಮಿಥುನ: ಆರ್ಥಿಕ ಲಾಭ, ಕೌಟುಂಬಿಕ ಕಲಹ, ಪತ್ರ ವ್ಯವಹಾರದಲ್ಲಿ ಅನುಕೂಲ, ಮಕ್ಕಳ ಸಹಕಾರ.
Advertisement
ಕಟಕ: ಯತ್ನ ಕಾರ್ಯಗಳಲ್ಲಿ ವಿಘ್ನ, ಆರ್ಥಿಕ ಅವ್ಯವಸ್ಥೆ, ಉದ್ಯೋಗದಲ್ಲಿ ಅಸಂತೃಪ್ತಿ, ಅವಮಾನ, ಅಪವಾದ.
Advertisement
ಸಿಂಹ: ಮಕ್ಕಳ ಭವಿಷ್ಯದ ಚಿಂತೆ, ಪಾಲುದಾರಿಕೆಯಲ್ಲಿ ಅನಾನುಕೂಲ, ಉದ್ಯೋಗ ನಷ್ಟ, ಅಧಿಕಾರಿಗಳಿಂದ ನಿಂದನೆ.
ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ಅವಮಾನ, ಅಪವಾದ, ಸ್ನೇಹಿತರಿಂದ ಅಂತರ, ಕೋರ್ಟ್ ಕೇಸ್‌ಗಳು ಮುಂದೂಡಿಕೆ.
ತುಲಾ: ಆರ್ಥಿಕ ಚೇತರಿಕೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಲಾಭ, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ.
ವೃಶ್ಚಿಕ: ದೃಢ ನಿರ್ಧಾರ, ಅನಾರೋಗ್ಯ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಮಂದತ್ವ, ಉದ್ಯೋಗದಲ್ಲಿ ಒತ್ತಡ.
ಧನಸ್ಸು: ಆರ್ಥಿಕ ಹಿನ್ನಡೆ, ಉದ್ಯೋಗ ನಷ್ಟ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ನೆರೆಹೊರೆಯವರೊಂದಿಗೆ ಕಿರಿಕಿರಿ.
ಮಕರ: ಸಂಗಾತಿಯೊಂದಿಗೆ ಮನಸ್ತಾಪ, ಪಾಲುದಾರಿಕೆಯಲ್ಲಿ ಸಮಸ್ಯೆ, ಉದ್ಯೋಗ ಲಾಭ.
ಕುಂಭ: ಆರೋಗ್ಯದ ಚಿಂತೆ, ಅನಿರೀಕ್ಷಿತ ಧನಾಗಮನ, ಕೌಟುಂಬಿಕ ಸಮಸ್ಯೆಯಿಂದ ಮುಕ್ತಿ, ತಂದೆಯಿಂದ ಅನುಕೂಲ.
ಮೀನ: ಸ್ವಂತ ವ್ಯಾಪಾರದ ಆಲೋಚನೆ, ಆರ್ಥಿಕ ಪ್ರಗತಿ, ಅನಾರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ಅನುಕೂಲ.
Web Stories