Astrology

ದಿನ ಭವಿಷ್ಯ 31-08-2021

Published

on

Daily Horoscope in Kannada
Share this

ಪಂಚಾಂಗ
ರಾಹುಕಾಲ – 03:28 ರಿಂದ 05:01
ಗುಳಿಕಕಾಲ – 12:23 ರಿಂದ 01:55
ಯಮಗಂಡಕಾಲ – 9:17 ರಿಂದ 10:50

ಮಂಗಳವಾರ, ನವಮಿ, ರೋಹಿಣಿ ನಕ್ಷತ್ರ
ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಶ್ರವಣ ಮಾಸ,ಕೃಷ್ಣ ಪಕ್ಷ,

ಮೇಷ: ಗುರುಗಳ ದರ್ಶನ, ಮನಃಶಾಂತಿ, ಶತ್ರು ನಾಶ, ಸ್ನೇಹಿತರಿಂದ ಸಹಾಯ, ಉದ್ಯೋಗದಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ಜಯ.

ವೃಷಭ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಅತಿಯಾದ ನಿದ್ರೆ,ಸಕಾಲ ಭೋಜನ, ವಿಪರೀತ ವ್ಯಸನ, ವ್ಯಾಪಾರದಲ್ಲಿ ಅಲ್ಪ ಲಾಭ

ಮಿಥುನ: ಹೊಸ ಕೆಲಸ ಪ್ರಾರಂಭಿಸಬೇಡಿ, ಕಾರ್ಯ ವಿಕಲ್ಪ, ಅನ್ಯ ಜನರಲ್ಲಿ ದ್ವೇಷ

ಕಟಕ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಆಕಸ್ಮಿಕ ಖರ್ಚು, ರೋಗಬಾಧೆ, ವಿವಾಹ ಯೋಗ, ಮನಃಶಾಂತಿ, ಸ್ತ್ರೀ ಲಾಭ.

ಸಿಂಹ: ಬಂಧುಗಳ ಆಗಮನ, ಹಿತಶತ್ರುಗಳಿಂದ ದೂರವಿರಿ, ಅಪಕೀರ್ತಿ, ವಿದ್ಯಾರ್ಥಿಗಳಿಗೆ ಮುನ್ನಡೆ.

ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ, ತೀರ್ಥಯಾತ್ರಾ ದರ್ಶನ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ವಾಹನ ರಿಪೇರಿ.

ತುಲಾ: ವಿರೋಧಿಗಳಿಂದ ತೊಂದರೆ, ಕೃಷಿಯಲ್ಲಿ ಅಲ್ಪ ಲಾಭ, ಮನಕ್ಲೇಷ, ವ್ಯಾಪಾರದಲ್ಲಿ ಧನಲಾಭ, ವಿದ್ಯಾರ್ಥಿಗಳಲ್ಲಿ ಗೊಂದಲ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಜಯ, ಕೋರ್ಟ್ ವ್ಯಾಜ್ಯಗಳಲ್ಲಿ ವಿಳಂಬ, ಶತ್ರು ನಾಶ, ಹಣದ ತೊಂದರೆ, ಮಿತ್ರರಿಂದ ನಂಬಿಕೆ ದ್ರೋಹ.

ಧನಸ್ಸು: ಮನಸ್ಸಿನಲ್ಲಿ ಗೊಂದಲ, ಅಲ್ಪ ಆದಾಯ ಅಧಿಕಖರ್ಚು, ಆರೋಗ್ಯದಲ್ಲಿ ಏರುಪೇರು, ಪರರ ಧನ ಪ್ರಾಪ್ತಿ.

ಮಕರ: ಉದ್ಯೋಗದಲ್ಲಿ ಮಹಿಳೆಯರಿಗೆ ಬಡ್ತಿ, ಅನ್ಯ ಜನರಲ್ಲಿ ವೈಮನಸ್ಸು, ವಾಹನದಿಂದ ತೊಂದರೆ, ದೂರ ಪ್ರಯಾಣ.

ಕುಂಭ: ಉತ್ತಮ ಬುದ್ಧಿಶಕ್ತಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಮನಃಶಾಂತಿ,ಸ್ತ್ರೀ ಲಾಭ, ತೀರ್ಥಕ್ಷೇತ್ರ ದರ್ಶನ, ಮಕ್ಕಳಿಂದ ಸಂತಸ.

ಮೀನ: ಕುಟುಂಬದಲ್ಲಿ ಪ್ರೀತಿ, ವಾಸ ಗೃಹದಲ್ಲಿ ತೊಂದರೆ, ಧನವ್ಯಯ, ಚಂಚಲ ಮನಸ್ಸು, ನಾನಾ ರೀತಿಯ ಸಂಪಾದನೆ. ಇದನ್ನೂ ಓದಿ: ಭಾರತದಲ್ಲಿರೋದು ಬ್ರಿಟಿಷರ ಗುಲಾಮಗಿರಿ ಎಜುಕೇಶನ್ ಸಿಸ್ಟಮ್: ರಿಷಬ್ ಶೆಟ್ಟಿ ಆಕ್ರೋಶ

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications